Items
0
Total
  0.00 
Welcome Guest.

 
Rs. 35
10%
Rs. 32/-
Dispatched within 7 Business Days
FREE Home Delivery
(For purchase of Rs 250/- and above)

    
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1998
ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ 1998
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Crown Size
ISBN : 9788173022975
ಕೋಡ್ : 001866

ಶ್ರೀಸಾಮಾನ್ಯ ಮತ್ತು ವೈದ್ಯ ಅತ್ಯಂತ ಉಪಯುಕ್ತವಾದ ಲೇಖನಗಳ ಸಂಗ್ರಹ. ನಮ್ಮ ದೇಹಾರೋಗ್ಯಕ್ಕೆ ಯಾವ ಆಹಾರ ಕ್ರಮ ಅನುಸರಿಸಬೇಕು, ಯಾವುದು ದೇಹಕ್ಕೆ ಹಿತ, ಯಾವುದು ಅಹಿತ, ಯಾವುದು ನಾಲಿಗೆಗೆ ರುಚಿ, ಯಾವುದು ದೇಹಕ್ಕೆ ಮಾರಕ ಇತ್ಯಾದಿ ಹಲವು ವಿಷಯಗಳು ಈ ಲೇಖನಗಳಲ್ಲಿ ಅಡಕವಾಗಿವೆ. ವಿಮರ್ಶೆ: ಈ ಪುಸ್ತಕದ ವಿಶೇಷವೆಂದರೆ ಸರಳ ಭಾಷೆ, ಗೊಂದಲವಿಲ್ಲದಂತೆ ಹೇಳುವ ಶೈಲಿ ಹಾಗೂ ಆರಿಸಿಕೊಂಡ ಅಗತ್ಯ ವಿಷಯಗಳು. ಒಂದು ಸಾರಿ ಓದಲೇ ಬೇಕಾದ ಪುಸ್ತಕವಿದು.
ವೈದ್ಯಶ್ರೀ ಮೇ ೨೦೦೭.

ನಾವು ತೆಗೆದುಕೊಳ್ಳುವ ಆಹಾರ ವಿಷವಾಗಬಹುದೆ? ಹಾಲಿನಿಂದಲೂ ರೋಗ ಹರಡುತ್ತದೆಯೆ? ಹಾಲಿನ ಮಾತಿರಲಿ, ನೀರಿನಿಂದಲೂ ರೋಗ ಹರಡಬಹುದೆ? ಇಂಥ ಹಲವು ಉಪಯುಕ್ತ ವಿಷಯಗಳನ್ನು ಇಲ್ಲಿ ಲೇಖಕರು ವಿವರಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ಸ್ವಾಸ್ಥ್ಯ ಸಂಗಾತಿ
ನಾಗಲೋಟಿಮಠ ಸ ಜ, Nagalotimutt S J
Rs. 40    Rs. 36
10%
ಬಿಚ್ಚಿದ ಜೋಳಿಗೆ
ನಾಗಲೋಟಿಮಠ ಸ ಜ, Nagalotimutt S J
Rs. 250    Rs. 225
Best Sellers
ವಿಜ್ಞಾನ ನಿಘಂಟು ಇಂಗ್ಲೀಷ್ - ಇಂಗ್ಲೀಷ್ - ಕನ್ನಡ
ಶಶಿಕುಮಾರ್ , Shashikumar
Rs. 99/-   Rs. 110
ಅನ್ ಟು ದಿಸ್ ಲಾಸ್ಟ್ - ಜಾನ್ ರಸ್ಕಿನ್
ಜಾನ್ ರಸ್ಕಿನ್, John Ruskin
Rs. 90/-   Rs. 100
ಕೆ ಎಸ್ ನರಸಿಂಹಸ್ವಾಮಿ (ಜೀವನ ಮತ್ತು ಸಾಧನೆ)
ರಾಮೇಗೌಡ, Ramegowda
Rs. 81/-   Rs. 90
ಡಾ. ಎಚ್ ಎನ್ ಲೇಖನಗಳು
ನರಸಿಂಹಯ್ಯ ಎಚ್, Narsimhaiah H
Rs. 45/-   Rs. 50

Latest Books
ಸಾಮಾನ್ಯ ಅಧ್ಯಯನ : ಕೆ ಎಂ ಸುರೇಶ್
ಕೆ ಎಂ ಸುರೇಶ್, K M Suresh
Rs. 380/-   Rs. 400
ಬಹುಜನ : ಕಾದಂಬರಿ
ಶರಣಕುಮಾರ ಲಿಂಬಾಳೆ, Sharankumar Limbale
Rs. 180/-   Rs. 200
ಕವೀಂದ್ರ ರವೀಂದ್ರ ದರ್ಶನ
ಪ್ರೊ. ಯು ಎನ್ ಸಂಗನಾಳಮಠ, Prof U N Sanganala Math
Rs. 234/-   Rs. 260
ಸಂಬಾರ ಪದಾರ್ಥಗಳು
ವಸುಂಧರಾ ಭೂಪತಿ, Vasundhara Bhupathi
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.