Items
0
Total
  0.00 
Welcome Guest.

 
ಶೋಷಿತ ಜಗತ್ತು - ಸಮಾಜ ಸಂಸ್ಕೃತಿ ವಿಚಾರ
ಲೇಖಕರು: ಗುರುನಾಥ್ ಎಸ್ ಆರ್, Gurunath S R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 90    
10%
Rs. 81/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9788184676303
ಕೋಡ್ : 002602

ಶೋಷಣೆ ಎಂಬ ಸಂಕೀರ್ಣ ಸಂಗತಿಯನ್ನು ವಿಶ್ಲೇಷಿಸುವುದಾಗಲೀ ವಿವರಿಸುವುದಾಗಲೀ ಕ್ಷೀಷೆಯ ವಿಷಯ ಎಂಬಂತಾದರೂ ಅದು ಪ್ರಜ್ಞಾವಂತ ಚಿಂತಕನನ್ನು ಎಂದಿಗೂ ಕಾಡದೆ ಬಿಡಲಾರದು. ಧರ್ಮ ಸಂಸ್ಕೃತಿಯ ಜಿಗುಟುತನ ಬಿಳಿಲು ಬಿಳಿಲುಗಳಿಂದ ಹೆಮ್ಮರವಾಗಿ ನಿಂತಿರುವಾಗ ಕೇವಲ ಬರಹ ಭಾಷಣಗಳು ಶಿಶಿರದ ಎಲೆಗಳಂತೆ ಹಾರಿ ಹೋಗುತ್ತವೆ. ಶೋಷಿತ ಜಗತ್ತಿನ ಸ್ವರೂಪವನ್ನು ಕಂಡು ಕೇಳಿ ಅನುಭವಿಸಿದ ಪ್ರತಿಕ್ರಿಯೆಯು ಕೇವಲ ಒಂದು ಪ್ರತಿಬಿಂಬ ಎನಿಸಬಹುದು. ಈ ಪ್ರತಿಬಿಂಬಕ್ಕೆ ಜೂಮ್ ಹಾಕಿ ನೋಡುವುದು ಓದುಗರ ಧರ್ಮವಾಗಲಿ.

ಶ್ರೀ ಎಸ್ ಆರ್ ಗುರುನಾಥ್ ಅವರು ಚಿತ್ರದುರ್ಗ ಜಿಲ್ಲೆಯವರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕುಶಲಕರ್ಮಿ ತರಬೇತಿ ಸಂಸ್ಥೆಗಳಲ್ಲಿ ಬೋಧಕ ವೃತಿಯಲ್ಲಿದ್ದು ಈ ಗ ನಿವೃತ್ತರು. ನಾಡಿನ ಜನಪ್ರಿಯ ಹಾಗೂ ಸಾಹಿತ್ಯಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದೆ. ಹಲವು ಕೃತಿಗಳು ಹೋರಬಂದಿವೆ. ಸ್ವರಚಿತ ವರ್ಣಚಿತ್ರಗಳು ಪ್ರದರ್ಶನಗೊಂಡಿವೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

Best Sellers
ಅಸ್ಪೃಶ್ಯತೆ ವೈಕಂ ಸತ್ಯಾಗ್ರಹ
ಪೆರಿಯಾರ್, Periyar
Rs. 54/-   Rs. 60
Rev೦lution 2020
Chetan Bhagat
Rs. 158/-   Rs. 176
ಬಿಗ್ ಥಿಂಕಿಂಗ್ (ವಸಂತ ಪ್ರಕಾಶನ)
ರಾಘವೇಂದ್ರರಾವ್ ಎಂ ಎಲ್, Ragahvendrarao M L
Rs. 81/-   Rs. 90
101 ಅಜ್ಜನ ನೀತಿ ಕಥೆಗಳು (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120

Latest Books
ದುಃಖವನ್ನು ಭರಿಸಿ ನೆಮ್ಮದಿಯಿಂದ ಜೀವಿಸಿ
ಚಂದ್ರಶೇಖರ್ ಸಿ ಆರ್, Chandrashekar C R
Rs. 63/-   Rs. 70
ಷೇಕ್ಸ್‌ಪಿಯರ್ ಹೇಳೀದ ಕಥೆಗಳು
ಚಾರ್ಲ್ಸ್ ಲ್ಯಾಂಬ್, Charles Lamb
Rs. 144/-   Rs. 160
ಮಹಾನ್ ಮಾರ್ಗದರ್ಶಿ ಭಾಗ - ೨
ರಾಬಿನ್ ಶರ್ಮ, Robin Sharma
Rs. 158/-   Rs. 175
ಮಕ್ಕಳತ್ರ ಮಾತಾಡಿ Please
ವಿರೂಪಾಕ್ಷ ದೇವರಮನೆ, Virupaksha Devaramane
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.