Items
0
Total
  0.00 
Welcome Guest.

 
Rs. 135
10%
Rs. 122/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ISBN : 9789382348160
ಕೋಡ್ : 186561

‘ಶೂನ್ಯ’ ಎಂಬುದು ಪರಿಪೂರ್ಣವಾಗಿ ಏನೂ ಇಲ್ಲದ ಸ್ಥಿತಿ. ಇಲ್ಲಿ ಜಾಗ (ವ್ಯೋಮ ಅಥವಾ ಸ್ಥಳಾವಕಾಶ) ಮತ್ತು ಕಾಲ ಎರಡಕ್ಕೂ ರೂಪವಿಲ್ಲ. ಅಮೂರ್ತವಾದ ನಿರ್ವಾಣ ಸ್ಥಿತಿ. ನಿಜಕ್ಕೂ ಪದಗಳಲ್ಲಿ ಈ ಸ್ಥಿತಿಯನ್ನು ವಿವರಿಸಲು ಕಷ್ಟ ಏಕೆಂದರೆ ಇದು ತರ್ಕಾತೀತ ಹಾಗೂ ಯುಕ್ತ್ಯಾತೀತ. ಇದು ಪ್ರಮಾಣರಹಿತ, ಆಯಾಮರಹಿತ, ಸ್ಥಿರರಹಿತ, ಹಾಗೂ ವಿವರಣಾತೀತ. ಸೊನ್ನೆ ಅಥವಾ ಖಾಲಿ ಎನ್ನುವುದೂ ಒಂದು ರೀತಿಯಲ್ಲಿ ಸರಿಯಲ್ಲ. ಇಲ್ಲಿಯೂ ಸ್ಥಳಾವಧಿಯಿಲ್ಲದಿರುವ ಸ್ಥಿತಿಯಿರುತ್ತದೆ. ಹಾಗಾಗಿ ‘ರಿಕ್ತ’ ಎನ್ನುವ ಪದ ‘ಖಾಲಿ’ಯ ಗುಣವಾಚಕವಾಗಿರುವುದರಿಂದ ಅತಿ ಹತ್ತಿರದ ಪದವಾಗಬಹುದು ಆದರೆ ಇದೂ ಪೂರ್ಣವಲ್ಲ. ಈ ಪಾರಮಾರ್ಥಿಕ ಗಹ್ವರ, ಎಲ್ಲೆಡೆ ಪಸರಿಸುವ ಶಕ್ತಿ. ಒಂದು ರೀತಿಯಲ್ಲಿ ಪ್ರಮಾಣರಹಿತ ಅಥವಾ ಸ್ಥಿತಿರಹಿತ ಶಕ್ತಿಯೆನ್ನಬಹುದು. ಈ ‘ಶೂನ್ಯ’ತ್ವವೇ ಅಂತಿಮ ಗುರಿ. ಈ ‘ಶೂನ್ಯ’ ದೈವತ್ವದ ಸದನ. ಈ ‘ಶೂನ್ಯ’ವೇ ನಾವು ಮತ್ತು ನಾವು ಈ ‘ಶೂನ್ಯ’ ಮಾತ್ರ. ನಮ್ಮತನದ ಯಾವ ವಸ್ತುವೂ ಇಲ್ಲಿಲ್ಲ. ಇದು ಎಂದೂ ನಿರಾಕಾರ.

Best Sellers
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು
ವಿನಯ ಲಾಲ್, ಅಶೀಶ್ ನಂದಿ, Vinay Lal , Nandish Nandi
Rs. 162/-   Rs. 180
India 2016 Year Book
Ministry of Information And Broadcasting
Rs. 315/-   Rs. 350
ನೀ ಹಿಂಗ ನೋಡಬ್ಯಾಡ ನನ್ನ - ಕಾದಂಬರಿ
ರವಿ ಬೆಳಗೆರೆ, Ravi Belagere
Rs. 225/-   Rs. 250
ಶ್ರೀ ತ್ಯಾಗರಾಜ ಕೃತಿಮಂಜರಿ ಭಾಗ - 2(ಸಂಗೀತಾ ಪುಸ್ತಕ)
ಸಂಪತ್ಕುಮಾರಾಚಾರ‍್ಯ ವಿ ಎಸ್ , Sampathkumaracharya V S
Rs. 135/-   Rs. 150

Latest Books
ಕೆಳದಿ ಸಂಸ್ಥಾನ : ಸಮಗ್ರ ಅಧ್ಯಯನ
ಕಲಬುರ್ಗಿ ಎಂ ಎಂ, Kalburgi M M
Rs. 333/-   Rs. 350
ಒರಿಗಾಮಿ ಮೂಲಕ ಗಣಿತ
ಶಾಸ್ತ್ರಿ ವಿ ಎಸ್ ಎಸ್, Sastry V S S
Rs. 100/-   Rs. 125
ದೇವರೊಡನೆ ಬಾಳಿದವರು : ಭಾಗ 2 (ಶ್ರೀರಾಮಕೃಷ್ಣರ ಗೃಹೀಭಕ್ತರು)
ಸ್ವಾಮಿ ಚೇತನಾಂದ, Swamy Chetanananda
Rs. 150/-
ಪ್ರಾಚೀನ ಗ್ರೀಸಿನಲ್ಲಿ ತತ್ತ್ವಶಾಸ್ತ್ರ
ದತ್ತ ಆರ್, Dutta R
Rs. 100/-   Rs. 125


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.