Items
0
Total
  0.00 
Welcome Guest.

 
ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು
ಸಂಪಾದಕರು: ಮಾಲಿನಿ ಮಲ್ಯ

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 200
10%
Rs. 180/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 362
ಪುಸ್ತಕದ ಗಾತ್ರ : 1/8 Demy Size
ಕೋಡ್ : 174715

ಡಿ.ವಿ.ಜಿ. ಅವರು ಒಮ್ಮೆ ಶಿವರಾಮ ಕಾರಂತರ ಅಖಂಡ ಸಾಹಿತ್ಯ ಸೇವೆಯನ್ನೂ ತರ್ಕಶುದ್ಧ ವಿಚಾರ ವೈಭವವನ್ನೂ ಮೆಚ್ಚದವರು ಯಾರು? ಅವರಂತೆ ಪ್ರಾಮಾಣಿಕ ನಿಷ್ಠೆಯನ್ನು ನಿರ್ಭೀತ ಚಿತ್ತವೃತ್ತಿಯನ್ನೂ ಹೊಂದಿರುವ ಮನುಷ್ಯರೇ ನಮ್ಮಲ್ಲಿ ವಿರಳ ಎಂದದ್ದುಂಟು. ಸುಮಾರು ೫೦,೦೦೦ ಪುಟಗಳನ್ನು ಮೀರಿಸುವ ವೈವಿಧ್ಯಮಯ ಸಾಹಿತ್ಯ ಸೃಷ್ಟಿ ಕಾರಂತರದು. ಕವಿತೆ, ಸಣ್ಣಕತೆ, ಪ್ರಬಂಧ, ಹರಟೆ, ನಾಟಕ, ಕಾದಂಬರಿ, ಬಾಲ ಸಾಹಿತ್ಯ, ವೈಚಾರಿಕ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಪ್ರವಾಸ ಸಾಹಿತ್ಯ, ಪಠ್ಯಪುಸ್ತಕ, ವಯಸ್ಕರ ಶಿಕ್ಷಣ ಸಾಹಿತ್ಯ, ಜೀವನ ಚರಿತ್ರೆ, ಆತ್ಮಕಥನ, ನಿಘಂಟು, ವಿಶ್ವಕೋಶ, ಭಾಷಾಂತರ - ಹೀಗೆ ಕಾರಂತರು ಕೃತಿ ರಚಿಸಿದ ಸಾಹಿತ್ಯ ಪ್ರಕಾರವೇ ಇಲ್ಲ. ಅವರು ೪೦೦ಕ್ಕೂ ಹೆಚ್ಚು ಕೃತಿಗಳನ್ನೂ ಸಾವಿರಾರು ಬಿಡಿ ಬರಹಗಳನ್ನೂ ರಚಿಸಿದ್ದಾರೆಂದರೆ ಯಾರಿಗೂ ಆಶ್ಚರ್ಯವಾದೀತು. ಜೊತೆಗೆ ಚಿತ್ರಕಲೆ, ಫೋಟೋಗ್ರಫಿ, ಮುದ್ರಣ, ಸಿನಿಮಾ, ಸಂಗೀತ, ಯಕ್ಷಗಾನ, ಪಕ್ಷಿವೀಕ್ಷಣೆ ಮುಂತಾದ ಇನ್ನೂ ಹಲವು ಕ್ಷೇತ್ರಗಳಲ್ಲಿ ಅವರಿಗೆ ತೀವ್ರ ಆಸಕ್ತಿ, ಆಳವಾದ ಪರಿಶ್ರಮ ಇತ್ತು. ಶ್ರೀಮತಿ ಮಾಲಿನಿ ಮಲ್ಯ ಅವರು ಸಂಪಾದಿಸಿ ಕೊಟ್ಟಿರುವ ಈ ಕೃತಿ ಶಿವರಾಮ ಕಾರಂತರ ಸಮಗ್ರ ಸಾಹಿತ್ಯದಿಂದ ಆರಿಸಿರುವ ಅತ್ಯುತ್ತಮ ಬರಹಗಳ ಒಂದು ಅಮೂಲ್ಯ ಭಂಡಾರ.

ಲೇಖಕರ ಇತರ ಕೃತಿಗಳು
10%
ಸರ್ವಜ್ಞ ವಚನ ಸಂಪದ
Rs. 70    Rs. 63
10%
ಅಂಗೈಯಲ್ಲಿ ಆರೋಗ್ಯ : ....
Rs. 195    Rs. 176
10%
ಕೈಲಾಸಂ ಕನ್ನಡ ನಾಟಕಗಳು
Rs. 350    Rs. 315
10%
ಮನುಕುಲದ ಮಾತುಗಾರ - ....
Rs. 200    Rs. 180
Best Sellers
Junior Encyclopedia Awesome Facts About Science Projects
Adrien Pierces
Rs. 113/-   Rs. 125
ಆಟ ಪಾಠದಲ್ಲಿ (ವಿಜ್ಞಾನದ ಸರಳ ಪ್ರಯೋಗಗಳು)
ಅರವಿಂದ ಗುಪ್ತ, Aravind Gupta
Rs. 36/-   Rs. 40
ಕೆ. ಸೆಟ್ ಮತ್ತು ಪದವಿ, ಪಿ. ಯು. ಸಿ ಉಪನ್ಯಾಸಕರ ಆಯ್ಕೆ ಪರೀಕ್ಷೆಗಾಗಿ ಕನ್ನಡ
ಬಸವರಾಜ ಹಳ್ಳೂರ, Basavaraja Hallura
Rs. 450/-   Rs. 500
ಮಿಥುನ
ವಸುಧೇಂದ್ರ, Vasudhendra
Rs. 81/-   Rs. 90

Latest Books
ಹತೋಟಿಯಲ್ಲಿಡಬಹುದಾದ ಕಾಯಿಲೆ ಆಸ್ತಮಾ
ಪ್ರಕಾಶ್ ಸಿ ರಾವ್, Prakash C Rao
Rs. 41/-   Rs. 45
ಖಗೋಳ ವಿಜ್ಞಾನ ಮಾಹಿತಿ ಕೋಶ
ಎಸ್ ರಾಮಪ್ರಸಾದ್, S Ramaprasad
Rs. 270/-   Rs. 300
God Save the Honble Supreme Court
ಫಾಲಿ ಎಸ್ ನರಿಮನ್,FALI S. NARIMAN
Rs. 539/-   Rs. 599
ನೆಲ್ಸನ್ ಮಂಡೇಲಾ (ವಿಶ್ವಮಾನ್ಯರು)
ಮುರಳೀಧರನ್ ವೈ ಜಿ, Muralidharan Y G
Rs. 27/-   Rs. 30


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.