Items
0
Total
  0.00 
Welcome Guest.

 
Rs. 50   
10%
 
 
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 7
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Crown Size
ISBN : 9788173026836
ಕೋಡ್ : 002251

ನಾವು ಈಗ ಪ್ರಜಾಪ್ರಭುತ್ವದ ಕಾಲದಲ್ಲಿದ್ದೇವೆ. ಅರಸೊತ್ತಿಗೆಯನ್ನು ಹೋಗಲಾಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದ್ದೇವೆ.
ಛತ್ರಪತಿ ಶಿವಾಜಿಯದು ಸಾಮಂತರ ಕಾಲವಾಗಿತ್ತು. ಶಿವಾಜಿ ಸಹ ಒಬ್ಬ ಸಾಮಂತ ರಾಜನೇ. ನಮ್ಮ ರಾಜರು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಾಗ ಹೋರಾಟ ನಡೆಸಿದರಾದರೂ, ಅದನ್ನು ಸಂಪೂರ್ಣ ಹಿಮ್ಮೆಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಸಂಖ್ಯಾತ ರಾಜರು ಈ ದೇಶವನ್ನು ಆಳಿ ಹೋಗಿದ್ದಾರೆ. ಆದರೆ ಶಿವಾಜಿ ಜಯಂತಿಯನ್ನು, ಶಿವಾಜಿ ಪುಣ್ಯತಿಥಿಯನ್ನು ಆಚರಿಸುತ್ತ, ಆತನ ಶೌರ್ಯ, ಪರಾಕ್ರಮಗಳನ್ನು ಸ್ಮರಿಸುವಂತೆ ಬೇರೆ ರಾಜರನ್ನು ಸ್ಮರಿಸುತ್ತಿಲ್ಲ. ಇದಕ್ಕೇನು ಕಾರಣವಿರಬಹುದು? ಕೆಲವು ರಾಜರನ್ನು ಕೆಲವು ಪ್ರದೇಶಗಳಲ್ಲಿ ಸ್ಮರಿಸಿಕೊಳ್ಳುತ್ತಿರಬಹುದು. ಶಿವಾಜಿಯ ಸ್ಮರಣೆಯನ್ನು ವಿಶಾಲ ಪ್ರದೇಶದಲ್ಲಿ ವಿಜೃಂಭಣೆ, ಉತ್ಸಾಹ, ಉಲ್ಲಾಸಗಳಿಂದ ಆಚರಿಸುತ್ತಿರುವುದಕ್ಕೆ ಏನು ಕಾರಣವಿರಬಹುದು? ಈ ಉತ್ಸಾಹದ ಆಚರಣೆಗಳಲ್ಲಿ ಶಿವಾಜಿಯ ನಿಜವಾದ ಧ್ಯೇಯೋದ್ದೇಶಗಳು, ಆಶಯಗಳು ಸ್ವಲ್ಪಮಟ್ಟಿಗಾದರೂ ವ್ಯಕ್ತವಾಗುತ್ತವೆಯೆ? ಶಿವಾಜಿಯ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಂತಿರುವ ಈ ಕೃತಿಯನ್ನು ಹಲವು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ರಚಿಸಲಾಗಿದೆ.

Best Sellers
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ (Hardcover)
ಸ್ವಾಮಿ ರಾಮ, Swami Rama
Rs. 405/-   Rs. 450
ವೈದ್ಯ ಪಥದಲ್ಲಿ ... ಮೊದಲ್ ಹೆಜ್ಜೆ (ಕಾದಂಬರಿ)
ಸಚ್ಚಿದಾನಂದ ಮೂರ್ತಿ, Sachidananda Murthy
Rs. 225/-   Rs. 250
ಶ್ರೀರಾಮಕೃಷ್ಣ ಪರಮಹಂಸ - ಕುವೆಂಪು
ಕುವೆಂಪು, Kuvempu
Rs. 63/-   Rs. 70
ತೆಂಕನಿಡಿಯೂರಿನ ಕುಳುವಾರಿಗಳು
ವ್ಯಾಸರಾವ್ ನಿಂಜೂರ್, Vyasarao Ninjur
Rs. 203/-   Rs. 225

Latest Books
Thus Spoke Chanakya
ರಾಧಾಕೃಷ್ಣನ್ ಪಿಳ್ಳೆ, Radhakrishnan Pille
Rs. 269/-   Rs. 299
ಕಾಲಡಿಯ ಮಣ್ಣು : ಕವಿತೆ
ಸಂತೋಷ ಅಲೆಕ್ಸ್, Santhosh Alex
Rs. 54/-   Rs. 60
ಅಕ್ಕನ ವಚನಗಳು : ವಚನಗಳ ಆಯ್ಕೆ ಮತ್ತು ಟಿಪ್ಪಣಿಗಳು
ಡಾ ಪಿ ವಿ ನಾರಾಯಣ, Dr P V Narayana
Rs. 86/-   Rs. 95
ಪಾಪಿಯ ನೆಲೆ, ಅಣ್ಣ - ತಂಗಿ ಮತ್ತು ಈ ದಾರಿ ಆ ದಾರಿ : ಮೂರು ಕಾದಂಬರಿ
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 270/-   Rs. 300


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.