Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 125    
10%
Rs. 113/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲೋಹಿಯಾ ಪ್ರಕಾಶನ, Lohiya Prakashana
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 214
ಪುಸ್ತಕದ ಗಾತ್ರ : 1/8 Demy Size
ISBN : 9798187731787
ಕೋಡ್ : 187909

ಶಿವಾಜಿಯು ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ಸಂಸ್ಕೃತಿ ರಾಷ್ಟ್ರ ಇವುಗಳ ಸಂರಕ್ಷಣೆಯಲ್ಲಿ ಅಖಿಲಭಾರತ ಮನ್ನಣೆಯನ್ನು ಪಡೆದಿರುವ ಒಬ್ಬ ಶ್ರೇಷ್ಠ ಚಕ್ರವರ್ತಿ. ಅವನು ಸ್ವಸಾಮರ್ಥ್ಯದಿಂದ ವಿಶಾಲ ಪ್ರದೇಶವನ್ನು ಗೆದ್ದರೂ ಅಧಿಕೃತವಾಗಿ ಮಹಾರಾಜನೆನ್ನಿಸಿಕೊಂಡು ಸಿಂಹಾಸನವನ್ನೇರಲು ಅವನ ಹುಟ್ಟು ಅಡ್ಡಿ ಬಂದಾಗ, ರಾಜಾಸ್ಥಾನದ ಸಿಸೋದಿಯ ಎಂಬ ಕ್ಷತ್ರಿಯ ವಂಶದ ಜೊತೆಗೆ ಅವನ ವಂಶವನ್ನು ಸಮ್ಮಿಲನಗೊಳಿಸಿ ಒಂದು ಕೃತಕ ವಂಶವೃಕ್ಷವನ್ನು ಸೃಷ್ಟಿಸುವುದರ ಮೂಲಕ ಅವನಿಗೆ ಕ್ಷತ್ರಿಯತ್ವವನ್ನು ಪುರೋಹಿತರು ಕಲ್ಪಿಸಿದ್ದೇ ಅವನ ಮೂಲವನ್ನು ತಪ್ಪಾಗಿ ಗುರುತಿಸಲು ನಿಮಿತ್ತವಾಯಿತು. ಡಾ.ಢೇರೆ ಹೀಗೆ ಪರಂಪರೆ ಒಪ್ಪಿದ್ದ ರಾಜಸ್ಥಾನದ ಸಿಸೋದಿಯ ಮೂಲವನ್ನು ನಿರಾಕರಿಸಿ ಅವನನ್ನು ಮೂಲತಃ ಕರ್ನಾಟಕದ ಗವಳಿ(ಗೌಳಿ) ಜನಾಂಗದವನೆಂದು ಸ್ಥಾಪಿಸಲು ಬಹು ಧೈರ್ಯವನ್ನು ತೋರಿದ್ದಾರೆ; ಗೆದ್ದಿದ್ದಾರೆ. ಬಾಹ್ಯವಾಗಿ ಅವರ ವಿರುದ್ಧವಾಗಿ ಪ್ರತಿಭಟನೆಗಳು ನಡೆದರೂ ಅವರು ಅವನ್ನು ಲೆಕ್ಕಿಸಿಲ್ಲ.

ಡಾ.ಸರಜೂ ಕಾಟ್ಕರ್ ಈ ಕೃತಿಯ ಮೂಲವಾದ ಮರಾಠಿ ಕೃತಿಯ ಸಾರವನ್ನು ಬಹು ಸಮರ್ಥವಾಗಿ ಇತಿಹಾಸಕಾರರ ನಿಷ್ಕೃಷ್ಟ ಸುಬದ್ಧ ಅಂತೆಯೇ ಆಕರ್ಷಕ ಶೈಲಿಯಲ್ಲಿ ಹಿಡಿದಿಟ್ಟಿದ್ದಾರೆ.

ಲೇಖಕರ ಇತರ ಕೃತಿಗಳು
10%
ಬಾಜೀರಾವ್ ಮಸ್ತಾನಿ
ಸರಜೂ ಕಾಟ್ಕರ್, Sarajoo Katkar
Rs. 120    Rs. 108
10%
ಗೌರೀಪುರ : ಕಾದಂಬರಿ
ಸರಜೂ ಕಾಟ್ಕರ್, Sarajoo Katkar
Rs. 100    Rs. 90
Rs. 100    Rs. 90
Best Sellers
ಗ್ರಾಫಾಲಜಿ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 77/-   Rs. 85
ಸಸ್ಯ ಸಗ್ಗ (ನಾಲ್ಕು ದಶಕಗಳ ಸಸ್ಯ ಸಂಶೋಧನೆಯಲ್ಲಿ ಅವರು ಕಂಡ ಸಸ್ಯ ಜಗತ್ತಿನ ಸೋಜಿಗಗಳು)
ಗಣೇಶಯ್ಯ ಕೆ ಎನ್, Ganeshaiah K n
Rs. 315/-   Rs. 350
Mystery Magic and Music of Colours
Leela N S
Rs. 428/-   Rs. 475
ಜಾತಿ ವಿನಾಶ
ಕಂಚ ಐಲಯ್ಯ, Kancha Ilaiah
Rs. 45/-   Rs. 50

Latest Books
ಶ್ರೀಮದ್ ಭಗವದ್‌ಗೀತಾ ದರ್ಶನ
ಶ್ರೀನಿವಾಸ ದೇಸಾಯಿ, Srinivas Desai
Rs. 135/-   Rs. 150
ವಿಲಂಬಿತ
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 135/-   Rs. 150
ಕೃಷ್ಣಮುದ್ರಿಕೆ : ಕಾದಂಬರಿ
ಮಂಗಳ ಸಿ, Mangala C
Rs. 279/-   Rs. 310
ಆರನೇ ಹೆಂಡತಿಯ ಆತ್ಮಕಥೆ
ತೆಹಮಿನಾ ದುರ್ರಾನಿ, Tehamina Durrani
Rs. 450/-   Rs. 500


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.