Items
0
Total
  0.00 
Welcome Guest.

 
Rs. 35    
10%
Rs. 32/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Crown Size
ISBN : 9788173028571
ಕೋಡ್ : 001987

ಈ ಸಂಕಲನದಲ್ಲಿರುವ ಲೇಖನಗಳು ವೈಜ್ಞಾನಿಕ ಅಂಶಗಳನ್ನು ಒಳಗೊಂಡ ವಸ್ತುನಿಷ್ಠವಾದ ಲೇಖನಗಳಾಗಿವೆ. ಈ ಸಂಬಂಧ ಲೇಖಕರು ನೂರಾರು ಜನರ, ಮಕ್ಕಳು ಹಾಗೂ ಅನೇಕ ಶಾಲೆಗಳ ಶಿಕ್ಷಕರೊಂದಿಗೆ ಮಾತನಾಡಿದ್ದಾರೆ. ಈ ಲೇಖನಗಳನ್ನು ಯಾವುದೇ ಸಮುದಾಯ, ಸಂಘಟನೆ ಅಥವಾ ವ್ಯಕ್ತಿಗಳ ಪರವಾಗಿಯಾಗಲೀ ವಿರುದ್ಧವಾಗಲೀ ಬರೆದಿಲ್ಲ. ನಮ್ಮ ರಾಜ್ಯದ ಅದರಲ್ಲೂ ಗ್ರಾಮಾಂತರ ಪ್ರದೇಶಗಳ ಹಿಂದುಳಿದ ಹಾಗೂ ಬಡ ಮಕ್ಕಳೂ ಸೇರಿದಂತೆ ಎಲ್ಲ ಶಾಲೆಗಳ ಎಲ್ಲ ಮಕ್ಕಳ ಹಿತಾಸಕ್ತಿಯನ್ನು ಗಮನಿಸಿಯೇ ಲೇಖಕರು ಇವುಗಳನ್ನು ಬರೆದಿದ್ದಾರೆ. ಅನೇಕಾನೇಕ ವಿದ್ಯಾವಂತರ, ನೈಜ ಚಿಂತಕರ ವಿಚಾರಗಳನ್ನು ಇದರಲ್ಲಿ ಅಳವಡಿಸಿದ್ದಾರೆ. ನಿಮ್ಮ ಅತಿಹೆಚ್ಚಿನ ಕಾರ್ಯಬಾಹುಳ್ಯದ ಮಧ್ಯೆಯೂ ಇವುಗಳನ್ನು ಓದಬೇಕೆಂದು ವಿನಯದ ಪ್ರಾರ್ಥನೆ. ಇಂಗ್ಲಿಷ್ ಭಾಷೆ ಅನಿವಾರ್ಯ ಮತ್ತು ಅಗತ್ಯವಾದ್ದರಿಂದ ಅದನ್ನು ಐದನೆಯ ತರಗತಿಯಿಂದ ಸರಿಯಾಗಿಯೂ, ವ್ಯಾವಹಾರಿಕವಾಗಿಯೂ ಬಳಸುವಂತೆ ಹೇಳಿಕೊಡುವಂತಹ ಸಮರ್ಪಕವಾದ ವ್ಯವಸ್ಥೆ, ಹೀಗೆ ಚೆನ್ನಾಗಿ ಹೇಳಿ ಕೊಡುವಂತೆ ಅಧ್ಯಾಪಕರಿಗೆ ಸೂಕ್ತ ತರಬೇತಿ, ಶಾಲೆಗಳ ವಾತಾವರಣದ ಸುಧಾರಣೆ ಮುಂತಾದವುಗಳ ಬಗ್ಗೆ ಸಂಬಧಪಟ್ಟವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನಮ್ಮ ಕಳಕಳಿಯ ಕೋರಿಕೆ. ನಮ್ಮ ಕರ್ನಾಟಕದ ಮಕ್ಕಳು, ಅವರ ಬುದ್ಧಿಶಕ್ತಿ, ಅವರ ಕನ್ನಡ ಹಾಗೂ ಇಂಗ್ಲಿಷ್ ತಿಳಿವಳಿಕೆಯ ಮಟ್ಟ ಹೆಚ್ಚಾಗಿ,ಕರ್ನಾಟಕವು ಮಾದರಿ ರಾಜ್ಯವಾಗಿ ಹೊರಹೊಮ್ಮಲಿ ಎಂಬುದು ಮಾತ್ರ ನಮ್ಮೆಲ್ಲರ ಆಶಯ.

Best Sellers
ಡಾ. ಎಚ್ ನರಸಿಂಹಯ್ಯ (ವಿಶ್ವಮಾನ್ಯರು)
ಗೋಪಿನಾಥ್ ಎಂ ಕೆ, Gopinath M K
Rs. 27/-   Rs. 30
ಅಂಟಿದ ನಂಟು (ಪಂ. ತಾರಾನಾಥರ ಅಸಮಗ್ರ ಲೇಖನಗಳು)
ಧ್ರುವನಾರಾಯಣ ಎಂ, Dhruvanarayana M
Rs. 270/-   Rs. 300
ಜಾನಪದ ಅಧ್ಯಯನ
ದೇಜಗೌ, Dejagow
Rs. 180/-   Rs. 200
100 ರುಚಿಕರವಾದ ಶಾಕಾಹಾರ ಪಲ್ಯಗಳು (ಅಡಿಗೆ ಪುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 62/-   Rs. 65

Latest Books
ಮೈಸೂರು : ನೂರಿನ್ನೂರು ವರ್ಷಗಳ ಹಿಂದೆ
ನಂಜರಾಜ ಅರಸು ಪಿ ವಿ, Nanjaraja Urs P V
Rs. 540/-   Rs. 600
ಕಲಿಕೆನುಡಿ ಮತ್ತು ನುಡಿಕಲಿಕೆ
ಶಂಕರ ಬಟ್ ಡಿ.ಎನ್, Shankara Bhat D N
Rs. 63/-   Rs. 70
ಪ್ರಾಯೋಗಿಕ ವಿಮರ್ಶೆ : ಕಾವ್ಯಾನುಸಂಧಾನ
ಡಾ. ರಾಮಕೃಷ್ಣ ಡಿ ಡಿ, Dr. D D Ramakrishna
Rs. 293/-   Rs. 325
ಕ್ಯಾಪ್ಟನ್ನನ ಮಗಳು : ಅಲೆಕ್ಸಾಂಡರ್ ಪೊಷ್ಕಿನ್
ಲಕ್ಷ್ಮೀನಾರಾಯಣ ವಿ ಎನ್, Lakshminarayana V N
Rs. 162/-   Rs. 180


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.