|
|
|

| Rs. 120 | 10% |
Rs. 108/- | |
 |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
5 |
ಮುದ್ರಣದ ವರ್ಷ |
: |
2010 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
216 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
186014 |
ಷೇರು ಅಂದರೆ ಬರಿಯ ಕಾಗದದ ಚೂರಲ್ಲ. ಅದು ಕಂಪನಿಯ ಒಡೆತನದ ಒಂದು ಪಾಲು. ನೀವು ಒಂದು ಕಂಪನಿಯ ಷೇರುಗಳನ್ನು ಹೊಂದಿದ್ದೀರಿ ಎಂದರೆ, ಅವುಗಳ ಸಂಖ್ಯೆಗೆ ಅನುಗುಣವಾದ ಪ್ರಮಾಣದಲ್ಲಿ ಆ ಕಂಪನಿಯ ಒಡೆತನ ಹೊಂದಿದ್ದೀರಿ ಎಂದೇ ಅರ್ಥ. ಅಂದರೆ ಷೇರುಗಳಲ್ಲಿ ಹಣ ಹೂಡಿಕೆ ಮಾಡುವುದು ಎಂದರೆ, ಆ ಕಂಪನಿಯ ಒಂದು ಭಾಗವನ್ನು ಖರೀದಿಸಿದಂತೆ. ಬಹುಮಂದಿಗೆ ಅಚ್ಚರಿಯಾಗಬಹುದು. ಟಾಟಾ, ಇನ್ಫೋಸಿಸ್, ರಿಲಯನ್ಸ್, ವಿಪ್ರೊ ಮತ್ತಿತರ ಕಂಪನಿಗಳಿಗೆ ಬಂಡವಾಳ ಹೂಡಿರುವವರು ಸಾಮಾನ್ಯ ಜನರೇ. ಈ ರೀತಿಯ ಹಣ ಹೂಡಿಕೆಯಿಂದ ಆ ಕಂಪನಿಗಳಲ್ಲಿ ವ್ಯಾಪಾರ, ವಹಿವಾಟು ನಡೆಯುತ್ತದೆ. ಅದೆಷ್ಟೋ ಮಂದಿಗೆ ಉದ್ಯೋಗ ದೊರೆಯುತ್ತದೆ. ಷೇರುಪೇಟೆಯಲ್ಲಿ ಹಣ ಹೂಡುವ ಮೂಲಕ ದೇಶಸೇವೆ ಮಾಡಿದ ಭಾಗ್ಯ ಮತ್ತು ನಮ್ಮ ಬಂಡವಾಳ ಹೆಚ್ಚಿಸಿಕೊಂಡ ಅದೃಷ್ಟ ಎರಡೂ ನಮ್ಮದಾಗುತ್ತದೆ.
ಷೇರುಪೇಟೆಯ ವ್ಯಾಪಾರ, ವ್ಯವಹಾರ, ಅಲ್ಲಿ ಕಾಣುವ ವಿಸ್ಮಯ, ಒಳತಿರುವು, ಯಾರಿಗೂ ಅರ್ಥವಾಗದ ರಹಸ್ಯ. ಇದನ್ನೆಲ್ಲ ವಿವರಿಸುವ ಪುಸ್ತಕಗಳು ಕನ್ನಡದಲ್ಲಿ ಬಂದೇ ಇಲ್ಲ. ಇಂಥ ಸಂದರ್ಭದಲ್ಲಿ ಷೇರುಪೇಟೆಯ ಒಳಹೊರಗನ್ನೆಲ್ಲ ವಿವರಿಸುವ ಅಪರೂಪದ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗಿರುವುದು ಸಂತೋಷದ, ಹೆಮ್ಮೆಯ ಸಂಗತಿ.
|
| |
|
|
|
|
|
|
|
|