Items
0
Total
  0.00 
Welcome Guest.

 
Rs. 50
10%
Rs. 45/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Demy Size
ISBN : 9788173022609
ಕೋಡ್ : 002015

"ಯುದ್ಧವೆಂದರೆ ರೋಚಕ ಚರಿತ್ರೆ", ಎಂದು ಆಂಗ್ಲಕವಿ ಆಸ್ಕರ್ ವೈಲ್ಡ್ ರಾಷ್ಟ್ರಗಳು ತಮ್ಮ ಎಲ್ಲೆಗಳನ್ನು ಕಾಯ್ದುಕೊಳ್ಳಲೋ, ಸರಹದ್ದು ವಿಸ್ತರಿಸಲೋ ಆಗಾಗ್ಗೆ ಹೂಡುವ ಹೋರಾಟಗಳ ಕುರಿತು ಉದ್ಗರಿಸಿದ್ದಾನೆ. ಬರಿಗಣ್ಣಿಗೆ ಕಾಣದ ಇತರೇ ಅನೇಕ ಕಾಳಗಗಳೂ ಇಷ್ಟೇ ರೋಚಕವಿದೆ. ನಮ್ಮ ಬದುಕಿನ ಪ್ರತಿಕ್ಷಣವೂ ಘಟಿಸುತ್ತಿದೆಯೆಂಬೊಂದು ಅಂಶವೇ ಸಾಕು, ನಮ್ಮ ದೇಹದೆಲ್ಲೆಯೊಳಗೇ ಜರುಗುತ್ತಿರುವ ಸೂಕ್ಷ್ಮತಮ ಯುದ್ಧವೊಂದರ ಕಥೆಗೆ ಬೆರಗೂಡಿಸುವುದಕ್ಕೆ. ಹಲವಾರು ಕಪಟ ಹಾಗೂ ಠಕ್ಕ ಸೂಕ್ಷ್ಮಶತ್ರುಗಳಿಂದ ಪ್ರತಿಕ್ಷಣವೂ ದಾಳಿಗೀಡಾಗುತ್ತದೆ ಮಾನವ ಶರೀರ. ನಿಸರ್ಗದ ಕೃಪೆ - ನವನವೀನ ಶಸ್ತ್ರಾಸ್ತ್ರಗಳಿಂದ ಸಜ್ಜಾದ ಯಾವ ದೇಶವೂ ಅಸೂಯೆಪಡುವಂತಹ ಅನುಪಮ ಆಂತರಿಕ ರಕ್ಷಣಾ ವ್ಯವಸ್ಥೆಯೊಂದು ಮಾನವಹೇಹದಲ್ಲಿದೆ. ದೇಹದೊಳಗೆ ಅದರ ಸಂಘಟನೆ, ಅದರ ವಿವಿಧತೆ, ಆ ಶಸ್ತ್ರಾಸ್ತ್ರಗಳ ನಿರ್ದಿಷ್ಟತೆ, ಊಹಿಸಲಾಗುವಂತಹ ಎಲ್ಲ ಬಗೆಯ ಅಪಾಯಗಳನ್ನು ಮುಖಾಮುಖಿ ಎದುರಿಸಿ ದಿನಪೂರ್ತಿ ಕಾವಲಿರುವ ಕ್ರಮ, ಹಾಗೂ ಹೆಚ್ಚಿನ ವೇಳೆ ತಾನೇ ಗೆಲ್ಲುವ ಈ ವಿಶಿಷ್ಟ ಸೇನೆಯ ಕಥೆಯನ್ನು ನಿಮ್ಮ ಮುಂದೆ ತೆರೆದಿಡುತ್ತದೆ ವಿಪುಲ ಚಿತ್ರಗಳಿಂದ ತುಂಬಿದ ಈ ಸುಂದರ ಪುಸ್ತಕ.

ಎನ್.ಸಿ.ಎಸ್.ಟಿ.ಸಿ. ರಾಷ್ಟ್ರೀಯ ಪ್ರಶಸ್ತಿ ಮತ್ತು ಐ.ಎನ್.ಎಸ್.ಎ. ಇಂದಿರಾಗಾಂಧಿ ಪ್ರಶಸ್ತಿಗಳನ್ನು ಪಡೆದ ಡಾ|| ಬಾಳ ಫೋಂಡ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜನಪ್ರಿಯ ವಿಜ್ಞಾನದ ಸಮೃದ್ಧ ಬರಹಗಾರರು. ಇವರು ಬಿ.ಎ.ಆರ್.ಸಿ.ಯಲ್ಲಿ ಸಂಶೋಧನಾ ವಿಜ್ಞಾನಿಯಾಗಿ 23 ವರ್ಷಗಳ ಕಾಲ ತಮ್ಮ ಅವಿರತ ಸೇವೆಯನ್ನು ಸಲ್ಲಿಸಿರುವುದೇ ಅಲ್ಲದೆ ಸುಮಾರು ನೂರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರು ಪ್ರಕಾಶನ ಮತ್ತು ಸೂಚನಾ ನಿರ್ದೇಶನಾಲಯದ ನಿರ್ದೇಶಕರಾಗಿ ನಿವೃತ್ತರಾದರು.

Best Sellers
ಗಿಡಮೂಲಿಕೆಗಳಿಂದ ಸೌಂದರ್ಯ ಸಾಧನಗಳು
ವಸಂತ ಎಲ್, Vasantha L
Rs. 32/-   Rs. 35
ಪ್ರಬಂಧ ಸಂಪದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ
ಕೌಸಲ್ಯ ಬಾಯಿ, Kousalya Bayi
Rs. 36/-   Rs. 40
ಆರೋಗ್ಯ ದರ್ಪಣ
ಪಂಡಿತ ಶಿವಕುಮಾರ ಸ್ವಾಮಿ, Pandit Shivakumar Swami
Rs. 360/-   Rs. 400
ನನ್ನ ಪ್ರೀತಿಯ ಹುಡುಗಿಗೆ ಭಾಗ - 1
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 108/-   Rs. 120

Latest Books
ದೇವಕೀಟದ ರತಿರಹಸ್ಯ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 63/-   Rs. 70
ಪಂಡಿತ ತಾರಾನಥ (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 23/-   Rs. 25
ಅಂಗೈಯಲ್ಲಿ ಆರೋಗ್ಯ
ಹುಲಿಕಲ್ ನಟರಾಜ್, Hulikal Nataraj
Rs. 90/-   Rs. 100
ಬುದ್ಧ ಮತ್ತು ಪರಂಪರೆ
ಓಶೋ, Osho
Rs. 315/-   Rs. 350


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.