Items
0
Total
  0.00 
Welcome Guest.

 
Rs. 95
10%
Rs. 86/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ಕೋಡ್ : 158658

“ನಗೆ ಬರಹಗಳು”, “ಅಣಕುವಾಡಗಳು”, “ಯಂತ್ರ ಕಥೆ”, “ಸೈಕಲ್ ವಾಲಾ”, “ಕಂಪ್ಯೂಟರ್ ಕಲಿಯಿರಿ” ಮುಂತಾದ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿ, ತಮ್ಮ ಕೃತಿಗಳಿಗೆ ಎರಡು ಸಲ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಶ್ರೀ ಶಿವಕುಮಾರರು ಈಗ ಪತ್ತೇದಾರಿ ಕತಗಳಿಗೆ ಕೈಹಾಕಿದ್ದಾರೆ. “ಕೊರವಂಜಿ” ಪರಂಪರೆಯಲ್ಲಿಯೇ “ಅಪರಂಜಿ” ತಿಳಿ ನಗೆಯ ಪತ್ರಿಕೆಯನ್ನು ಸಂಪಾದಿಸುತ್ತಿರುವ ಶಿವಕುಮಾರರು ಏನೇ ಬರೆದರೂ ಅದು ತಿಳಿಹಾಸ್ಯದಿಂದ ಕೂಡಿರುತ್ತದೆ. ಅವರ ಇತ್ತೀಚಿನ ಈ ಕೃತಿ “ಶರಲೇಖನ ಸಾಹಸಗಳು” ಕೂಡ ಈ ಮಾತಿಗೆ ಹೊರತಾಗಿಲ್ಲ.

ಶಿವಕುಮಾರರ ಈ ಪತ್ತೇದಾರಿ ಕತೆಗಳು ಸಂಪೂರ್ಣ ಅಹಿಂಸಾತ್ಮಕ ಪತ್ತೇದಾರಿಗಳೆನ್ನಬಹುದು. ಇಲ್ಲಿ ಕೊಲೆ ದರೋಡೆ ರಕ್ತಪಾತಗಳಂತಹ ಅಪರಾಧಗಳಂತೂ ಇಲ್ಲವೇ ಇಲ್ಲ. ಅಲ್ಲದೇ ಅಪರಾಧಿಗಳೆಲ್ಲ ತಮ್ಮ ತಪ್ಪೊಪ್ಪಿಕೊಂಡಿಬಿಡುವುದರಿಂದ ಅವರಿಗೆ ಶಿಕ್ಷೆಯೂ ಆಗುವುದಿಲ್ಲ!

ಹಾಗೇಂತ ಪತ್ತೇದಾರಿ ಕತೆಗಳ ಮೂಲ ಬಂಡವಾಳಗಳಾದ ರಹಸ್ಯಕ್ಕೆ, ರಹಸ್ಯ ಭೇದನೆಗೆ ಕೊನೆಯವರೆಗೂ ಓದುಗನನ್ನು ಕಾಡುವ ಕುತೂಹಲಕ್ಕೆ ಈ ಕತೆಗಳಲ್ಲೂ ಕಿಂಚಿತ್ತೂ ಕೊರತೆಯಿಲ್ಲ. ಕತೆಗಳ ಉದ್ದಕ್ಕೂ ಹಾಸಿರುವ ನವಿರಾದ ಹಾಸ್ಯ ಪತ್ತೇದಾರಿಗಳ “ಮಿಸ್ಟ್ರಿ”ಗೆ ಎಲ್ಲೂ ಭಂಗ ತರುವುದಿಲ್ಲ. ಒಟ್ಟಿನಲ್ಲಿ “ಶರಲೇಖನ ಸಾಹಸಗಳು” ಕನ್ನಡ ಸಾಹಿತ್ಯ ಪ್ರಪಂಚಕೆ ಒಂದು ಹೊಸತರಹದ ಕೊಡುಗೆ.

Best Sellers
ವಿಜ್ಞಾನ ಕಲಿಯೋಣ ಸಂಪುಟ - 2 (ವರ್ಣಚಿತ್ರಗಳೊಂದಿಗೆ)
ರಾವ್ ಸಿ ಎನ್ ಆರ್, Rao C N R
Rs. 306/-   Rs. 340
ಎ ಆರ್ ಮಣಿಕಾಂತ್ ಅವರ ೪ ಪುಸ್ತಕ - Set of 4 Books
ಮಣಿಕಾಂತ್ ಎ ಆರ್, Manikanth A R
Rs. 434/-   Rs. 510
ಪ್ರಪಂಚದ ಪ್ರಸಿದ್ಧ ಘಟನೆಗಳು
ರಮೇಶ್ ಬೆ ಗೋ, Ramesh B G
Rs. 45/-   Rs. 50
Five Point Someone
Chetan Bhagat
Rs. 158/-   Rs. 176

Latest Books
ಸಿರಿಗನ್ನಡ ಗೀತರಾಮಾಯಣ
ನಟರಾಜ ಮೈ ಶ್ರೀ, Nataraj M S
Rs. 90/-   Rs. 100
ನನಗೂ ಲವ್ವಾಗಿದೆ...
ಕೆ ಗಣೇಶ ಕೋಡೂರು, K Ganesh Koduru
Rs. 45/-   Rs. 50
ವನಸಿರಿ
ಅಜ್ಜಂಪುರ ಕೃಷ್ಣಸ್ವಾಮಿ, Ajjampura Krishnaswamy
Rs. 270/-   Rs. 300
ಜಾತಿ ಮತ್ತು ಪ್ರಜಾತಂತ್ರ
ಕೆ ಎಂ ಪಣಿಕ್ಕರ್, K M Panikkar
Rs. 45/-   Rs. 50


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.