Items
0
Total
  0.00 
Welcome Guest.

 
Rs. 35    
10%
Rs. 32/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 16
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788173021107
ಕೋಡ್ : 002039

ನಿಮ್ಮ ಮಗು ಶಾಲೆಯಲ್ಲಿ ಹಿಂದುಳಿಯುತ್ತಿದೆಯೇ ? ಒಂದು ವಿಷಯದಲ್ಲಿ ಚೆನ್ನಾಗಿ ಕಲಿಯುತ್ತಾ, ಮತ್ತೊಂದು ವಿಷಯದಲ್ಲಿ ಸರಿಯಾಗಿ ಕಲಿಯುತ್ತಿಲ್ಲವೇ ? ಶಾಲೆಗೆ ಹೋಗಲು ಭಯ ಪಡುತ್ತದೆಯೇ ? ಆಗಾಗ್ಯೆ ಸುಳ್ಳು ಹೇಳುವುದು, ಪರರ ವಸ್ತುಗಳನ್ನು ತೆಗೆದುಕೊಳ್ಳುವುದು, ಇತರ ಮಕ್ಕಳಿಗೆ ತೊಂದರೆ ಕೊಡುವುದು ಮಾಡುತ್ತದೆಯೇ ? ನಿಮ್ಮ ಮಗುವಿನ ಬಗ್ಗೆ ಶಿಕ್ಷಕರು, ಸಹಪಾಠಿ ಮಕ್ಕಳು ದೂರು ತಂದಿದ್ದಾರೆಯೇ ? ಆಗ ಏನು ಮಾಡುವುದೆಂದು ನಿಮಗೆ ತೋಚುತ್ತಿಲ್ಲವೇ ?
ಮಾರ್ಗದರ್ಶನಕ್ಕಾಗಿ ಈ ಕಿರು ಪುಸ್ತಕವನ್ನು ಓದಿ ನಿಮ್ಮ ಮಗು ಶಾಲೆಯಲ್ಲಿ ಉತ್ತಮವಾಗಿ ವರ್ತಿಸಲು ನೆರವಾಗಿ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ನಿಮ್ಮ ಮಾನಸಿಕ ಅನಾರೋಗ್ಯ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 55    Rs. 50
10%
ಕಷ್ಟ ನಷ್ಟಗಳಿಗೆ ಆತ್ಮಹತ್ಯೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 30    Rs. 27
10%
ಕಷ್ಟ ಮನಸ್ಸಿಗೆ ಕಾಯಿಲೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 55    Rs. 50
10%
ದಾಂಪತ್ಯ ಸಮಸ್ಯೆಗಳು
ಚಂದ್ರಶೇಖರ್ ಸಿ ಆರ್, Chandrashekar C R
Rs. 55    Rs. 50
Best Sellers
ಮಲ್ಲಿಗೆಯ ಮಳೆ
ನವಗಿರಿನಂದ, Navagirinanda
Rs. 36/-   Rs. 40
ಬದುಕು ಬದಲಿಸಬಹುದು ಭಾಗ - 1,2,3 (Combo)
ನೇಮಿಚಂದ್ರ, Nemichandra
Rs. 549/-   Rs. 610
ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ಧ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 72/-   Rs. 80
ಔಷಧೀಯ ಸಸ್ಯವಿಚಾರ ಮತ್ತು ಅದರಲ್ಲಿನ ಸಸ್ಯಸಂಯುಕ್ತಗಳು
ರಮಾ ರಾಮನ್, Rama Raman
Rs. 99/-   Rs. 110

Latest Books
ಹೊಸ ಬ್ರಾಹ್ಮಣ ಸನ್ಯಾಸಿ : ನಾಟಕ
ಅರವಿಂದ ಮಾಲಗತ್ತಿ, Aravinda Malagatti
Rs. 81/-   Rs. 90
ಜೈಲ್ ಡೈರಿ
ಭಗತ್‌ಸಿಂಗ್, Bhagat Singh
Rs. 153/-   Rs. 170
ಮೇಲ್ಜಾತಿಯ ಹಿಂದೂ ಮಹಿಳೆ
ಪಂಡಿತಾ ರಮಾಬಾಯಿ ಸರಸ್ವತಿ, Pundita Ramabai Saraswati
Rs. 54/-   Rs. 60
ಡಾ. ಗಂಗೂಬಾಯಿ ಹಾನಗಲ್ಲ (ವಿಶ್ವಮಾನ್ಯರು)
ಸಂತೋಷ ಹಾನಗಲ್ಲ, Santhosh Hanagal
Rs. 27/-   Rs. 30


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.