Items
0
Total
  0.00 
Welcome Guest.

 
ಶಾಖ ಮತ್ತು ಶಬ್ದ : ವಿಜ್ಞಾನ ಸರಳ ಪರಿಚಯ
ಲೇಖಕರು: ಬಳೂರಗಿ ಡಿ ಆರ್, Baluragi D R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 65    
10%
Rs. 59/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Demy Size
ISBN : 9788184671407
ಕೋಡ್ : 001520

ಹೈಸ್ಕೂಲು ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಇದು ರಚಿಸಲ್ಪಟ್ಟಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದ್ದು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ನೀಡುವ ಇಂಥ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸಿದಲ್ಲಿ ಅವರು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ. ಇನ್ನೂ ಉತ್ತಮ ಫಲಿತಾಂಶವಿರಲೆಂಬ ಉದ್ದೇಶದಿಂದ ಆಯಾ ವಿಷಯತಜ್ಞ ಅಧ್ಯಾಪಕರು, ಪ್ರಾಧ್ಯಾಪಕರೇ ಈ ಪುಸ್ತಕಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತರಷ್ಟು ಕೃತಿಗಳಿಗಿರುವ “ವಿಜ್ಞಾನ ಸರಳ ಪರಿಚಯ” ಮಾಲೆಯಲ್ಲಿನ ಒಂದು ಪುಸ್ತಕವೇ ಇದು - ಶಾಖ ಮತ್ತು ಶಬ್ದ.

ಲೇಖಕರ ಇತರ ಕೃತಿಗಳು
10%
ವಿಜ್ಞಾನ ಸರಳ ಪರಿಚಯ ....
ಬಳೂರಗಿ ಡಿ ಆರ್, Baluragi D R
Rs. 1605    Rs. 1445
10%
ಬೆಳಕು : ವಿಜ್ಞಾನ ....
ಬಳೂರಗಿ ಡಿ ಆರ್, Baluragi D R
Rs. 70    Rs. 63
Rs. 70    Rs. 63
10%
ಪರಮಾಣು ನ್ಯೂಕ್ಲಿಯಸ್
ಬಳೂರಗಿ ಡಿ ಆರ್, Baluragi D R
Rs. 65    Rs. 59
Best Sellers
ಮಂಕುತಿಮ್ಮನ ಕಗ್ಗ - ತಾತ್ಪರ್ಯ
ಶ್ರೀಕಾಂತ್, Srikanth
Rs. 113/-   Rs. 125
ಜಗದೋದ್ಧಾರ ನಾ
ಶಿವರಾಮ ಕಾರಂತ ಕೆ, Shivarama Karantha K
Rs. 86/-   Rs. 95
ರೋಟಿ ಕರ‍್ರಿ ಸ್ಪೆಷಲ್ ಅಡಿಗೆ ಪುಸ್ತಕ
ಲೀಲಾ ಮಂಜುನಾಥ್, Leela Manjunath
Rs. 117/-   Rs. 130
ಭಾರತದ ಇತಿಹಾಸ (ಮಧ್ಯಯುಗೀನ ಭಾರತದ ಇತಿಹಾಸ) - ಜೋಶಿ ಡಿ ಟಿ
ಜೋಶಿ ಡಿ ಟಿ, Joshi D T
Rs. 214/-   Rs. 225

Latest Books
ನಾನೂ ನೀವೂ ಜೊತೆಗೊಂದಿಷ್ಟು
ಕಾರ್ತಿಕ್ ಗೌಡ ಬೆಳ್ಗೋಡು, Kartik Gowda Belgodu
Rs. 135/-   Rs. 150
ಇಂಗಲಾರದ ಹನಿಗಳು
ವಿವೇಕಾನಂದ ಟಿ ಎಸ್, Vivekananda T S
Rs. 45/-   Rs. 50
ಚರಿತ್ರೆಯ ಅಬ್ರಾಹ್ಮಣೀಕರಣ : ಭಾರತ ಸಮಾಜದಲ್ಲಿ ಯಜಮಾನಿಕೆ ಪ್ರತಿರೋಧ
ಬ್ರಜ್ ರಂಜನ್ ಮಣಿ, Braj Ranjan Mani
Rs. 405/-   Rs. 450
ಗ್ರೀಕ್ ಹೊಸ ಕಾವ್ಯ : ಆಧುನಿಕ ಗ್ರೀಕ್ ಕವಿತೆಗಳ ಕನ್ನಡ ಅನುವಾದ
ವಿಜಯಾ ಗುತ್ತಲ, Vijaya Guttala
Rs. 126/-   Rs. 140


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.