|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |  | ಎನ್.ಸಿ.ಇ.ಆರ್.ಟಿ. ಪ್ರಶಸ್ತಿ 1996 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಶಬ್ದ ಕಣ್ಣಿಗೆ ಕಾಣಿಸುವುದಿಲ್ಲ. ಆದರೂ ನಾವು ಅದನ್ನು ಗ್ರಹಿಸುತ್ತೇವೆ. ಹೇಗೆ? ಶಬ್ದ ಪ್ರಸರಣ ಮಾಧ್ಯಮ ಯಾವುದು? ಶಬ್ದದ ಅಲೆಗಳು ಎಂದರೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತ, ಎದೆ ನಡುಗಿಸುವ ಗುಡುಗಿನ ಸದ್ದಿನಿಂದ ಹಿಡಿದು ತಲೆದೂಗಿಸುವ ಮಧುರ ಸಂಗೀತದವರೆಗೆ ಶಬ್ದಲೋಕದ ಹಲವು ಅದ್ಭುತ ವಿಷಯಗಳನ್ನು ವಿವರಿಸುತ್ತದೆ ಈ ಸಚಿತ್ರ ಪುಸ್ತಕ. ಇದು ನೋಡುತ್ತ ಆಡುತ್ತ ಕಲಿಯೋಣ ಬಾ ಮಾಲೆಯ ಐದನೆಯ ಪುಸ್ತಕ.
|
| |
|
|
|
|
|
|
|
|
|