Items
0
Total
  0.00 
Welcome Guest.

 
Rs. 45
10%
Rs. 41/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Demy Size
ISBN : 9788184670905
ಕೋಡ್ : 001418

ಸೀತಾಕಾವ್ಯ ಕಥನ ಸಂಕಲನದಲ್ಲಿ, ವಾಸ್ತವದ ವೈಷಮ್ಯ ಕೇಶವರಾವ್ ಅವರ ದೃಷ್ಟಿಗೆ ಶತಶತಮಾನಗಳಿಂದ ಪುರುಷಪ್ರಧಾನ ಪರಂಪರೆಯಲ್ಲಿ, ನಿರಂತರವಾಗಿ ದಮನ ಮತ್ತು ಶೋಷಣೆಗೆ ಒಳಗಾದ ಮಹಿಳೆಯರ ಪಾಡುಗಳನ್ನು ಕುರಿತಂತೆ ಗ್ರಹೀತವಾಗಿದೆ. ಪುರಾಣ-ಚರಿತ್ರೆ-ವಾಸ್ತವಗಳಲ್ಲಿ ಈ ದೇಶದ ಮಹಿಳೆಯರು ಅನುಭವಿಸಿದ ಯಾತನೆಗಳನ್ನು ಸುದೀರ್ಘ ಕಥನದಲ್ಲಿ ತುಂಬ ಕುತೂಹಲಕಾರಿಯಾಗಿ ಚಿತ್ರಿಸಿದ್ದಾರೆ.

ಡಾ|| ಎಮ್ ಎನ್ ಕೇಶವರಾವ್ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಸಂಸ್ಥೆಗಳಲ್ಲಿ ನಲವತ್ತು ವರ್ಷ ಕಾಲ ಸಂಶೋಧಕ ವಿಜ್ಞಾನಿಯಾಗಿದ್ದು ನಿವೃತ್ತರಾಗಿದ್ದಾರೆ. ೧೯೯೬ರಲ್ಲಿಯೇ ಕಂಪ್ಯೂಟರ್ ತಾಂತ್ರಿಕತೆಯನ್ನು ಬೋಧಿಸಿ, ಭಾರತದ ಮೊಟ್ಟಮೊದಲ ಕಂಪ್ಯೂಟರ್ ಅಧ್ಯಯನದ ಪುಸ್ತಕವನ್ನು ಬರೆದವರಾಗಿದ್ದಾರೆ. ಇಂಜಿನಿಯರಿಂಗ್, ಗಣಿತ ಮತ್ತು ಕಂಪ್ಯೂಟರ್ ಗಳಿಗೆ ಸಂಬಂಧಿಸಿದಂತೆ ಅನೇಕ ಶೋಧನಪತ್ರಗಳನ್ನು ಬರೆದು ಪ್ರಕಟಿಸಿದ್ದಾರೆ. ಅಂತರರಾಷ್ಟ್ರೀಯ ಸಂಶೋಧನ ಪತ್ರಿಕೆಯೊಂದರ ಸ್ಥಾಪಕ-ಸಂಪಾದಕರಾಗಿ ೨೦ ವರ್ಷ ಕಾಲ ನಡೆಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 45    Rs. 41
Best Sellers
ಕಾದಂಬರಿ: ವಸ್ತು ಮತ್ತು ತಂತ್ರ
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 180/-   Rs. 200
ನಗೆಪಾಟಲು (ನಗೆ ಹನಿಗಳ ಸಂಗ್ರಹ)
ಅಂಕಿತ, Ankita Pustaka Book
Rs. 36/-   Rs. 40
Wild Animals (Chart)
Navakarnataka
Rs. 27/-   Rs. 30
ಕ್ಷಮೆ
ಸಹನಾ ವಿಜಯಕುಮಾರ್, Sahana Vijayakumar
Rs. 176/-   Rs. 195

Latest Books
ಮೆಲುಕು
ಗಿರೀಶ ಕಾರ್ನಾಡ, Girish Karnad
Rs. 180/-   Rs. 200
ಕಣ್ಣು ಮತ್ತು ನೋಟ
ಮೋಹನ್ ಎಚ್ ಎಸ್, Mohan H S
Rs. 81/-   Rs. 90
5 ಪೈಸೆ ವರದಕ್ಷಿಣೆ (ಸುಲಲಿತ ಪ್ರಬಂಧಗಳು)
ವಸುಧೇಂದ್ರ, Vasudhendra
Rs. 144/-   Rs. 160
ಆದ್ರೆ ಮಳೇಲಿ ಆದವ್ನೆ ಗಂಡ : ಮಳೆ ಕಾಡು, ಮಳೆ ಮೀನು, ಮಳೆ ಸಂಸ್ಕೃತಿ
ನೆಂಪೆ ದೇವರಾಜ್, Nempe Devaraj
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.