Items
0
Total
  0.00 
Welcome Guest.

 
Rs. 25
10%
Rs. 23/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788173026874
ಕೋಡ್ : 001574

ಸ್ಕೀಜೋಫ್ರೀನಿಯಾ ರೋಗಿಯನ್ನು ಜನಸಾಮಾನ್ಯರು ಗುರುತಿಸುವುದು ಹುಚ್ಚ, ತಲೆಕೆಟ್ಟುಹೋದವ ಎಂದು. ಈ ರೋಗಿ ಸಹಜವಾಗಿ ಎಲ್ಲರ ಹಾಸ್ಯ, ಉದಾಸೀನ, ಕೋಪಗಳಿಗೆ ತುತ್ತಾಗುತ್ತಾನೆ. ಆತ ಅಪಾಯಕಾರಿ, ಅನಿಷ್ಟ ಎಂದು ಪರಿಗಣಿಸಲ್ಪಡುತ್ತಾನೆ. ರೋಗದ ಜೊತೆಗೆ, ಈ ಸಾಮಾಜಿಕ ತಿರಸ್ಕಾರದಿಂದ ಮೌನವಾಗಿ ನರಳುತ್ತಾನೆ. ಜೀವಂತ ನರಕವನ್ನೇ ಅನುಭವಿಸುತ್ತಾನೆ. ಸ್ಕಿಜೋಫ್ರೀನಿಯಾ ರೋಗಿಯನ್ನು ಮಾನಸಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿಬಿಡಬೇಕು, ಜೀವನ ಪರ್ಯಂತ ಆಸ್ಪತ್ರೆಯ ನಾಲ್ಕು ಗೋಡೆಗಳ ನಡುವೆ ಅವನು ಬದುಕಬೇಕು ಎಂಬ ನಂಬಿಕೆ ಒಂದು ಕಾಲದಲ್ಲಿ ಇತ್ತು. ಇದರಿಂದ ಈ ಮಾನಸಿಕ ಆಸ್ಪತ್ರೆಗಳ ಅಸಹಜ, ಕೃತಕ ವಾತಾವರಣದಲ್ಲಿ ಆತ ಬಂಧಿತನಾಗಬೇಕಾಗಿ ಬಂದದ್ದು ಒಂದು ದುರಂತ. ಕಳೆದ ನಾಲ್ಕು ದಶಕಗಳಲ್ಲಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ಉಂಟಾಗಿರುವ ಪ್ರಗತಿಯಿಂದಾಗಿ, ಸ್ಕಿಜೋಫ್ರೀನಿಯಾ ರೋಗಿಯನ್ನು ಆತನ ಮನೆಯಲ್ಲೇ ಉಳಿಸಿಕೊಂಡು, ಪರಿಣಾಮಕಾರಿ ಚಿಕಿತ್ಸೆ ನೀಡುವ ವಿಧಾನವಿಂದು ಲಭ್ಯವಾಗಿದೆ. ಇದರಿಂದ ಈ ರೋಗಿ ಗುಣಮುಖನಾಗಿ, ಸಾಮಾನ್ಯ ಜನಪ್ರವಾಹದಲ್ಲಿ ಮಿಳಿತನಾಗುವ ಯೋಗ ಬಂದಿದೆ. ವಿವರಗಳಿಗೆ ಈ ಕಿರು ಹೊತ್ತಿಗೆ ಓದಿ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ನಿಮ್ಮದು ಸರಿಯಾದ ನಿರ್ಧಾರವೇ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 55    Rs. 50
10%
ಮನಸ್ಸು 108 ಪ್ರಶ್ನೆಗಳು
ಚಂದ್ರಶೇಖರ್ ಸಿ ಆರ್, Chandrashekar C R
Rs. 35    Rs. 32
10%
ಮನೋರೋಗ ನಿಮ್ಮ ನಂಬಿಕೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 40    Rs. 36
10%
ಸುಖವಾಗಿರುವುದು ಹೇಗೆ ? ....
ಚಂದ್ರಶೇಖರ್ ಸಿ ಆರ್, Chandrashekar C R
Rs. 70    Rs. 63
Best Sellers
ಕಗ್ಗತ್ತಲ ಜಗತ್ತಲ್ಲಿ ತೊಂಬತ್ತು ದಿನ
ನಗರಿ ಬಾಬಯ್ಯ, Nagari babayaiah
Rs. 54/-   Rs. 60
ಆಧುನಿಕ ಮೈಸೂರಿನ ಇತಿಹಾಸದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್
ಅನಿತಾ ಎಂಎಸ್, Anitha M S
Rs. 225/-   Rs. 250
ನನ್ನ ಊರು ಪುಣ್ಯಭೂಮಿ (ಅಣ್ಣಾ ಹಜಾರೆ ಆತ್ಮಕಥೆ)
ಅಣ್ಣಾ ಹಜಾರೆ, Anna Hazare
Rs. 158/-   Rs. 175
ವಿಕ್ರಮ ಬೇತಾಳ ಕಥೆಗಳು
ನವಸುಮ, Navasuma
Rs. 45/-   Rs. 50

Latest Books
ನೆಗೆವ ಪಾದದ ಜಿಗಿತ : ಕವಿತೆಗಳು
ಅನುಪಮಾ ಎಚ್ ಎಸ್, Anupama H S
Rs. 108/-   Rs. 120
Shunya : A Novel
Sri M
Rs. 315/-   Rs. 350
ಅರುಣಾ ಅಸಫ್ ಅಲಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
ಹೇಗೆ ಎಂದು ಹೇಳಿ (ನಿಮಗಿದು ಗೊತ್ತೆ ?) -
ಕೃಷ್ಣಮಾಚಾರ್ ಸಿ ಎನ್, Krishnamachar C N
Rs. 180/-   Rs. 200


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.