Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 90    
10%
Rs. 81/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್, Sahitya Loka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Demy Size
ಕೋಡ್ : 1123920

``ಸಾವಿರದ ಸತ್ಯ``. ಸಾವಿರದ ಸತ್ಯ ಸಂದೇಶಗಳು ಈಗಾಗಲೇ ನಿತ್ಯ ತಮ್ಮನ್ನು ತಲುಪುತ್ತಿವೆ. ಪ್ರಾರಂಭದಲ್ಲಿ ಹಾಗೆ ಸುಮ್ಮನೆ ಬರೆಯಲು ಪ್ರಾರಂಭಿಸಿದ ಹೆಚ್ಚು ಅರ್ಥ ಕೊಡುವಂತ ಎರಡು ಮೂರು ಸಾಲುಗಳ ಸಂದೇಶ ಈಗ ಒಂದು ಪುಸ್ತಕದ ರೂಪದಲ್ಲಿ ಹೊರಬರುತ್ತಿದೆ. ಇದರಲ್ಲಿರುವ ಸಂದೇಶಗಳು ಅನೇಕರಿಗೆ ಅನೇಕ ರೂಪದಲ್ಲಿ ಪ್ರೇರಣೆಯಾಗಿವೆ. ಒಂದು ದಿನ ಬರೆಯುವುದು ನಿಲ್ಲಿಸಿದರು. ನೂರಾರು ಕರೆಗಳು ಬರುತ್ತವೆ ದಯವಿಟ್ಟು ಬರೆಯುವುದನ್ನು ನಿಲ್ಲಿಸಬೇಡಿ ಎಂದು. ಅಷ್ಟರಮಟ್ಟಿಗೆ ಹಲವರ ಮನಸ್ಸಿನ ಮೇಲೆ ಪರಿಣಾಮ ಬೀರಿವೆ ಈ ಸಂದೇಶಗಳು. ಒಂದು ದಿನ ಒಬ್ಬ ವ್ಯಕ್ತಿ ನನಗೆ ದೂರವಾಣಿ ಕರೆ ಮಾಡಿ ಹೇಳುತ್ತಾರೆ ಇಂದಿನ ನಿಮ್ಮ ``ಸಾವಿರದ ಸತ್ಯ`` ಸಂದೇಶದಿಂದ ನನ್ನ ಜೀವನದ ದಿಕ್ಕು ಬದಲಾಗಿದೆ. ಜೀವನದಲ್ಲಿ ಬಹಳ ಪ್ರಿಯವಾಗಿದ್ದನ್ನು ಕಳೆದುಕೊಂಡಿದ್ದ ನಾನು ಇನ್ನು ಬದುಕಿರುವುದು ಬೇಡ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಯೋಚಿಸುತ್ತಿರುವಾಗಲೇ ನಿಮ್ಮ ಇಂದಿನ ಸಂದೇಶ ``ಸಾವು ತರುವಂತ ನೆನಪುಗಳಿದ್ದರೆ ಮೊದಲು ಆ ನೆನಪುಗಳನ್ನು ಸಾಯಿಸಿ. ನಂತರ ಸಾವು ಹತ್ತಿರ ಬರಲು ಹೆದರುವಷ್ಟು ಸಾಧಿಸಿ`` ಎಂಬ ಮಾತು ನನಗೆ ಬದುಕುವ ಮತ್ತು ಸಾಧಿಸುವ ಛಲ ಹುಟ್ಟಿಸಿತು ಎಂದಾಗ ನಾನು ಬರೆದದ್ದು ಸಾರ್ಥಕವಾಯಿತು ಅನಿಸಿತು. ``ಬೀಳಲು ಭಯ ಇರುವವನಿಗೆ ಏಳಲು ಸಾಧ್ಯವಿಲ್ಲ`` ಎಂಬ ಮಾತು ಮತ್ತೊಬ್ಬರಿಗೆ ಆತ್ಮವಿಶ್ವಾಸ ಹೆಚ್ಚಿಸಿತು, ``ಮಾತು ಮೌನವಾದಾಗ ಮೌನವೇ ಮಾತನಾಡಲಾರಂಭಿಸುತ್ತದೆ`` ಎಂಬ ಮಾತು ಅನೇಕರು ಮೌನದಲ್ಲೂ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರೇರಣೆಯಾಗಿದೆ. ``ಕುಂಟು ನೆಪಗಳು ಸಾಧನೆಗೆ ಅಡ್ಡಿಯಾಗಬಾರದು`` ಎಂಬ ಮಾತು ಕಾರಣಗಳಿಂದಾಚೆ ಬಂದು ಸಾಧನೆಯ ಹಾದಿಯಲ್ಲಿ ಸಾಗುವುದಕ್ಕೆ ದಾರಿದೀಪವಾಗಿದೆ. ಹೀಗೆ ಪ್ರತಿಯೊಂದು ಸಂದೇಶಗಳು ಪ್ರತಿಯೊಬ್ಬರ ಮನಸ್ಸಿನ ಮೇಲೂ ಯಾವುದಾದರೂ ಒಂದು ರೂಪದಲ್ಲಿ ಪರಿಣಾಮ ಬೀರಿದೆ ಹಾಗೂ ಪ್ರೇರಣೆಯಾಗಿದೆ.ಈ ಎಲ್ಲ ಸಂದೇಶಗಳನ್ನು ಒಂದುಗೂಡಿಸಿ ``ಸಾವಿರದ ಸತ್ಯ`` ಎಂಬ ಪುಸ್ತಕದ ರೂಪದಲ್ಲಿ ಹೊರತರಲಾಗುತ್ತಿದೆ. ಈ ಪುಸ್ತಕ ಹೊರತರಲು ಕಾರಣೀಭೂತರಾಗಿರುವ ತಮಗೆಲ್ಲರಿಗೂ ಹೃದಯಪೂರ್ವಕ ನಮನಗಳು ವಿರೂಪಾಕ್ಷ ಬೆಳವಾಡಿ.

ಲೇಖಕರ ಇತರ ಕೃತಿಗಳು
Rs. 180    Rs. 162
10%
ಜನನಿ (ತಾಯ ಗರ್ಭದಿಂದ ....
ವಿರೂಪಾಕ್ಷ ಬೆಳವಾಡಿ, Virupaksha Belavadi
Rs. 170    Rs. 153
10%
ಸಾಧನಗಳಿಂದ ಯೋಗ ಸಾಧನೆ
ವಿರೂಪಾಕ್ಷ ಬೆಳವಾಡಿ, Virupaksha Belavadi
Rs. 340    Rs. 306
Best Sellers
ಜೀವ ಕೋಡುವ ಅಮೃತಬಿಂದು (ನೀವೂ ಮಾಡಿ ಪವಾಡ ಮಾಲಿಕೆ)
ಹುಲಿಕಲ್ ನಟರಾಜ್, Hulikal Nataraj
Rs. 180/-   Rs. 200
ಹಣ್ಣೆಲೆ ಚಿಗುರಿದಾಗ - ತ್ರಿವೇಣಿ
ತ್ರಿವೇಣಿ , Triveni
Rs. 119/-   Rs. 125
ಆಡಳಿತ ಕನ್ನಡ
ಪ್ರಧಾನ ಸಂಪಾದಕರು: ಮುಖ್ಯಮಂತ್ರಿ ಚಂದ್ರು, Mukyamantri C
Rs. 95/-   Rs. 100
ವಿಜ್ಞಾನದ ಒಗಟುಗಳು
ವೆಂಕಟೇಶ ಹುಣಶೀಕಟ್ಟಿ, Venkatesh Hunashikatti
Rs. 18/-   Rs. 20

Latest Books
ಡಾ. ಯಲ್ಲಾಪ್ರಗಡ ಸುಬ್ಬರಾವ್ - (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 23/-   Rs. 25
ಇಕ್ಷ್ವಾಕು ಕುಲತಿಲಕ
ಅಮೀಶ್, Amish
Rs. 180/-   Rs. 200
ಡಾ ಬಿ ಆರ್ ಅಂಬೇಡ್ಕರ್ ಹೋರಾಟ ಯಾರ್ ಯಾರಿಗಾಗಿ?
ಬೇನಾಳ ಎಚ್ ಎಸ್, Benal H s
Rs. 90/-   Rs. 100
ಅಕ್ಷರ ಚಿತ್ರಗಳು : ವ್ಯಕ್ತಿಚಿತ್ರಗಳು
ವಿಜಯಶಂಕರ ಎಸ್ ಆರ್, Vijayashankar S R
Rs. 117/-   Rs. 130


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.