Items
0
Total
  0.00 
Welcome Guest.

 
Rs. 60
10%
Rs. 54/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಧು ವಾಸ್ವಾನಿ ಮಿಷನ್, Sadhu Vaswani Mission
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 105574

ಸಾವು ಎನ್ನುವುದು ಬದುಕಿನ ಒಂದು ಶಾಶ್ವತ ಸತ್ಯ ವಾಕ್ಯ. ಒಂದು ವಿಷಯ ಮಾತ್ರ ನಿಶ್ಚಿತ. ಒಂದು ದಿನ ಭೂಮಿಯ ಮೇಲಿನ ನಮ್ಮೆಲ್ಲರ ಬದುಕು ಕೊನೆಗೊಳ್ಳುತ್ತದೆ. ಆದರೆ ಸಾವು ಎನ್ನುವುದೇನು? ಸಾವಿನ ಅನಂತರ ಏನಾಗುತ್ತದೆ? ಸಾವು ಅಂತಿಮವಾದ ಕೊನೆಯೆ? ಇವುಗಳೆಲ್ಲಾ ಉತ್ತರಿಸಲಾಗಿಲ್ಲದ ಪ್ರಶ್ನೆಗಳು.

ಈ ಕೃತಿ ನಿಮ್ಮ ಭೀತಿ ಮತ್ತು ಸಂದೇಹಗಳನ್ನು ದೂರ ಮಾಡುತ್ತದೆ; ಮತ್ತು ಸಾವಿನ ಕತ್ತಲ ಮೇಲೆ ಬೆಳಕು ಚೆಲ್ಲುತ್ತದೆ, ಸಾವು ಎನ್ನುವುದು ನಮ್ಮ ಕೈ ಮೀರಿದ ಹಾಗೂ ಗಂಡಾಂತರ ಎಂದು ಭಾವಿಸುವಂತೆ ಮಾಡಿರುವುದು ಸಂಕುಚಿತವೂ, ತೀರ ಪ್ರಾಪಂಚಿಕವೂ ಹಾಗು ಪರಿಮಿತವೂ ಆದ ನಮ್ಮ ಭೌತಿಕ ದೃಷ್ಟಿ.

ಈ ಕೃತಿಯು ದಾದಾ ವಾಸ್ವಾನಿಯವರು ನೀಡಿದ ಉಪನ್ಯಾಸ ಮಾಲೆಯ ಸಂಕಲನವಾಗಿದೆ. ಸರಳವಾಗಿರುವ ಹಾಗೂ ಕಾರ್ಯರೂಪಕ್ಕೆ ತರಬಹುದಾದ ಪರಿಹಾರೋಪಾಯಗಳನ್ನು ಒಳಗೊಂಡಿರುವ ಅವರ ಮಾತುಗಳ ನಮ್ಮ ಬದುಕನ್ನು ಹೇಗೆ ಅರ್ಥಪೂರ್ಣವಾಗಿ ಮಾಡಿಕೊಳ್ಳಬೇಕು ಹಾಗೂ ನಮ್ಮ ಮುಂದಿನ ಬದುಕಿಗೆ ಹೇರೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಸಾವಿನ ಅನಂತರ ಹೇಗೆ ಸಾಕ್ಷಾತ್ಕಾರ ಮಾಡಿಕೊಳ್ಳಬೆಕು ಎಂಬ ಬಗ್ಗೆ ಬೆಳಕು ಚೆಲ್ಲುತ್ತವೆ. ಸತ್ಯಾನ್ವೇಷಕರಿಗೆ ಅದರಲ್ಲೂ ತಮ್ಮ ಪ್ರಿಯರಾದವರನ್ನು ಕಳೆದುಕೊಂಡ ನೋವಿನಿಂದ ನರಳುವವರಿಗೆ ಈ ಕೃತಿ ನೆಮ್ಮದಿಯನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಸಾವು ಎನ್ನುವ ರಹಸ್ಯ ಬಗ್ಗೆ ಪರಿಪೂರ್ಣ ತಿಳಿವಳಿಕೆಯನ್ನುಂಟು ಮಾಡುತ್ತದೆ.

ಲೇಖಕರ ಇತರ ಕೃತಿಗಳು
10%
ನಿಮ್ಮನ್ನು ಉರಿಸುವ ಮೊದಲೆ ....
ವಾಸ್ವಾನಿ ಜೆ ಪಿ, Vaswani J P
Rs. 60    Rs. 54
10%
ದಾದಾ ಉತ್ತರಿಸುತ್ತಾರೆ ಭಾಗ-2
ವಾಸ್ವಾನಿ ಜೆ ಪಿ, Vaswani J P
Rs. 75    Rs. 68
10%
ನಿಮಗಾಗಿ ಮತ್ತು ನನಗಾಗಿ ....
ವಾಸ್ವಾನಿ ಜೆ ಪಿ, Vaswani J P
Rs. 90    Rs. 81
10%
ಸಜ್ಜನರಿಗೆ ಕಷ್ಟಗಳು ಏಕೆ ....
ವಾಸ್ವಾನಿ ಜೆ ಪಿ, Vaswani J P
Rs. 60    Rs. 54
Best Sellers
ಭಾರತ ಸಂವಿಧಾನ ಮತ್ತು ರಾಜಕೀಯ : P S Gangadhara
ಗಂಗಾಧರ ಪಿ.ಎಸ್, Gangadhara P S
Rs. 356/-   Rs. 375
ಗೀತಾಂಜಲಿ - ರವೀಂದ್ರನಾಥ ಠಾಕೂರ್
ರವೀಂದ್ರನಾಥ ಠಾಕೂರ್, Rabindranath Tagore
Rs. 135/-   Rs. 150
Mathematics Can Be Fun
Perelman Y
Rs. 315/-   Rs. 350
The Mastery Manual
ರಾಬಿನ್ ಶರ್ಮ, Robin Sharma
Rs. 179/-   Rs. 199

Latest Books
ಮೈಸೂರು ರಾಜರು ಮತ್ತು ದಸರಾ
ಅಂಶಿ ಪ್ರಸನ್ನ ಕುಮಾರ್, Anshi Prasanna Kumar
Rs. 225/-   Rs. 250
ನಾವಲ್ಲ : ಕಥಾಸಂಕಲನ
ಸೇತುರಾಮ್ ಎಸ್. ಎನ್, Sethuram S N
Rs. 90/-   Rs. 100
ಬಿ ವಿ ಕಾರಂತ (ವಿಶ್ವಮಾನ್ಯರು)
ರುದ್ರೇಶ್ ಬಿ ಅದರಂಗಿ, Rudresh B Adarangi
Rs. 20/-   Rs. 25
ಸಾಲಮೇಳದ ಸಂಗ್ರಾಮ : ಬಿ ಜನಾರ್ದನ ಪೂಜಾರಿ ಅವರ ಆತ್ಮಕಥೆ
ಬಿ ಜನಾರ್ದನ ಪೂಜಾರಿ, B Janardana Poojari
Rs. 285/-   Rs. 300


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.