Items
0
Total
  0.00 
Welcome Guest.

 
Rs. 70
10%
Rs. 63/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ಕೋಡ್ : 156201

ಮನುಷ್ಯನಿಗೆ ದೇವರು ಕೊಟ್ಟಿರುವ ಆಯಸ್ಸಿನಲ್ಲಿ ಕೆಲವು ವರ್ಷಗಳು ಬಾಲ್ಯ. ಕೆಲವು ವರ್ಷಗಳು ಯೌವನ ನಂತ್ರ ಪ್ರೌಢರಾಗಿ ಹಲವಾರು ವರ್ಷಗಲ ನಂತರ ವೃದ್ಧಾಪ್ಯವೂ ಆಗಿರುತ್ತದೆ. ಒಟ್ಟು ವಯಸ್ಸಿನ ಆಯಾ ಕಾಲಾವಧಿಗಳಲ್ಲಿ ನಮ್ಮ ಶರೀರ, ಬುದ್ಧಿ ಹಾಗೂ ಮನಸ್ಸಿನ ಶಕ್ತಿಯನ್ನು ಉಪಯೋಗಿಸಿ ನಮ್ಮ ಜೀವನದಲ್ಲಿ ಸುಖ ಮತ್ತು ಶಾಂತಿಯನ್ನು ಪಡೆಯುವುದರಿಂದ ಜೀವನ ಸಾರ್ಥಕವಾಗುತ್ತದೆ ಎಂಬ ಅತಿಶ್ರೇಷ್ಠ ಜೀವನಧರ್ಮವನ್ನು ನೀಡಿರುವುದೇ ನಮ್ಮ ಪೂರ್ವಜರ ವಿಶೇಷ ಕೊಡುಗೆ. ಇದನ್ನು ತಿಳಿದುಕೊಂಡು ತನ್ನ ಜೀವನವನ್ನು ಅದರಂತೆ ರೂಪಿಸಿಕೊಳ್ಳುವುದರಿಂದ ಮಾತ್ರ ವ್ಯಕ್ತಿಯ ಜೀವನ ಸಾರ್ಥಕವಾಗುತ್ತದೆ. ಇದರ ಜ್ಞಾನ ಎಲ್ಲ ಮಕ್ಕಳಿಗೆ, ಎಲ್ಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಎಲ್ಲ ವಯಸ್ಸಿನವರಿಗೂ ಆಗಬೇಕು. ಅಂತಹ ಅಮೂಲ್ಯ ಮಾರ್ಗದರ್ಶನವನ್ನು ತಿಳಿಸುವುದೇ ಈ ಚಿಕ್ಕ ಪುಸ್ತಕದ ಉದ್ದೇಶ.

Best Sellers
ಮನದೊಳಗಿನ ಸುಪ್ರಭಾತ ಎಂ. ಎಸ್. ಸುಬ್ಬಲಕ್ಷ್ಮಿ
ಜಗದೀಶ್ ಕೊಪ್ಪ ಎನ್, Jagadish Koppa N
Rs. 135/-   Rs. 150
ಕೈಲಾಸಂ joಕ್ಸೂ... Sonಗ್ಸೂ..(Kailasam Jokes Songs)
ಕೇಶವರಾವ್ ಬಿ ಎಸ್, Keshava Rao B S
Rs. 36/-   Rs. 40
ಪುರಾಣ ಭಾರತ ಕೋಶ
ಪಂಡಿತ ಐರೀಡಿ ಯಜ್ಞನಾರಾಯಣ ಉಡುಪ, Pandit Airody Yajnanarayana Udupa
Rs. 432/-   Rs. 480
Why I Am a Hindu : by Shashi Tharoor
ಶಶಿ ತರೂರ್, Shashi Tharoor
Rs. 594/-   Rs. 699

Latest Books
ಕರ್ಮ
ಕರಣಂ ಪವನ್ ಪ್ರಸಾದ್, Karanam Pavan Prasad
Rs. 126/-   Rs. 140
ನೀನು ನಿನ್ನೊಳಗೆ ಖೈದಿ : ಕಾದಂಬರಿ
ಅನುಷ್ ಎ ಶೆಟ್ಟಿ, Anysh A Shetty
Rs. 162/-   Rs. 180
ಡಾ. ಗಂಗೂಬಾಯಿ ಹಾನಗಲ್ಲ (ವಿಶ್ವಮಾನ್ಯರು)
ಸಂತೋಷ ಹಾನಗಲ್ಲ, Santhosh Hanagal
Rs. 27/-   Rs. 30
ನವಿಲುಗರಿ (ನನಗೊಂದು, ನಿನಗೊ ಒಂದು)
ಮಣಿಕಾಂತ್ ಎ ಆರ್, Manikanth A R
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.