Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 200    
10%
Rs. 180/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ‍್ಯಾಲಯ ಟ್ರಸ್ಟ್, Masti Venkatesh Iyengar Jeevana Karyalaya Trust
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 256
ಪುಸ್ತಕದ ಗಾತ್ರ : 1/8 Crown Size
ISBN : 8177470000
ಕೋಡ್ : 190097

ಸಣ್ಣ ಕತೆಗಳು - ಸಂಪುಟ - 2 ರಲ್ಲಿ ಇರುವ ಕಥೆಗಳು
೧, ಕಾಮನ ಹಬ್ಬ ಒಂದು ಕತೆ
೨, ಇನ್ನೊಂದು ಹಳೆಯ ಕತೆ
೩, ನಿಜಗಲ್ಲಿನ ರಾಣಿ
೪, ಸಾರಿಪುತ್ರನ ಕತೆಯ ದಿನಗಳು
೫, ಮೇಲೂರಿನ ಲಕ್ಷ್ಮಮ್ಮ
೬, ವೆಂಕಟಶಾಮಿಯ ಪ್ರಣಯ
೭, ಮಲೆನಾಡಿನ ಒಂದು ಪಿಶಾಚಿ
೮, ಜೋಗ್ಯೋರ ಅಂಜನಪ್ಪ ಕೋಳೀಕತೆ
೯, ಪಂಡಿತನ ಮರಣ ಶಾಸನ
೧೦, ಮೊಸರಿನ ಮಂಗಮ್ಮ
೧೧, ಸುಬೇದಾರರಿಗೆ ಪ್ಯಾದೇಮಾತು
೧೨, ಡೊಬಾಯಿ ಪಾದ್ರಿಯ ಒಂದು ಕತೆ
೧೩, ಹೇಮಕೂಟದಿಂದ ಒಂದು ಕತೆ
೧೪, ಕಲ್ಮಾಡಿಯ ಕೋಣ
೧೫, ಆಚಾರ್ಯರ ಪತ್ನಿ
೧೬, ಕವಿಯ ಬಾಳ ಕೊನೆಯ ದಿನ
೧೭, ಉಗ್ರಪ್ಪನ ಉಗಾದಿ

ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ.

uploads/authorimages/599.jpg
Best Sellers
ಅಂದನಾ ತಿಂಮ
ಬೀChi, Beechi
Rs. 113/-   Rs. 125
ಕರುಣಾಳು ಬಾ ಬೆಳಕೆ - 6
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಶೇಕ್‌ಸ್ವಿಯರ್ ಮನೆಗೆ ಬಂದ (ನಾಟಕ)
ನಟರಾಜ್ ಹುಳಿಯಾರ್, Nataraj Huliyar
Rs. 72/-   Rs. 80
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ (ಮಲೆನಾಡಿನ ರೋಚಕ ಕತೆಗಳು ಭಾಗ 3)
ಗಿರಿಮನೆ ಶ್ಯಾಮರಾವ್, Girimane Shyamarao
Rs. 135/-   Rs. 150

Latest Books
ನಗಿಸುವವನ ನೋವುಗಳು
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 50/-
ರಾಷ್ಟ್ರಚಿಂತನ ತರಂಗಗಳು
ನವರತ್ನ ಎಸ್. ರಾಜಾರಾಂ, Navaratna S. Rajaram
Rs. 180/-   Rs. 200
ಚಿವುಟಿದಷ್ಟೂ ಚಿಗುರು
ಅನುಪಮಾ ಎಚ್ ಎಸ್, Anupama H S
Rs. 135/-   Rs. 150
ಚಂದ್ರನ ಮೇಲೆ ಮತ್ತೊಮ್ಮೆ
ಅನಂತರಾಮು ಟಿ ಆರ್, Anantharamu T R
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.