Items
0
Total
  0.00 
Welcome Guest.

 
Rs. 95    
10%
Rs. 86/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ಕೋಡ್ : 153951

ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರಪತ್ರಿಕೆ, ಮಾಸಿಕ, ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ, ನಿರೂಪಣೆ, ನೇರ ಕತೆಗಾರಿಕೆಗಳಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ. ಮಹಿಳಾ ಓದುಗರಿಗಂತೂ ವಸುಮತಿಯವರ ಕಥೆಗಳೆಂದರೆ ಪಂಚಪ್ರಾಣ.

ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ, ಇವರ ಬಹುತೇಕ ಕತೆಗಳ ವಸ್ತು. ‘ಬಂದನಾ ಹುಲಿರಾಯ’, ‘ಅಗ್ನಿದಿವ್ಯ’, ಮೃಗತೃಷ್ಣಾ, ಪಾತಾಳ ಗರಡಿ, ನಮ್ಮ ನಡುವಿನ ಕಾಂತಾಮಣಿಯರು ಇವರ ಪ್ರಮುಖ ಕಥಾ ಸಂಕಲನಗಳು. ಕಥೆಗಳಂತೆಯೇ ‘ಪರಿವರ್ತನೆ’ ‘ಸಂಬಂಧಗಳು’ ಮುಂತಾದ ಕಾದಂಬರಿಗಳೂ ಜನಮನ ಸೂರೆಗೊಂಡಿವೆ.

ಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ. ಮನ ಮಿಡಿಯುವ ‘ಸಂಕ್ರಮಣ’ ವಸುಮತಿ ಅವರ ಇತ್ತೀಚಿನ ಕಥಾ ಸಂಕಲನ.

ಲೇಖಕರ ಇತರ ಕೃತಿಗಳು
10%
ಮನ್ವಂತರ (ಕಾದಂಬರಿ)
ವಸುಮತಿ ಉಡುಪ, Vasumathi Udupa
Rs. 225    Rs. 203
10%
ಸಂಧಿಕಾಲ : ಕಾದಂಬರಿ
ವಸುಮತಿ ಉಡುಪ, Vasumathi Udupa
Rs. 170    Rs. 153
10%
ಅಂತರಂಗದ ಪಿಸುನುಡಿ
ವಸುಮತಿ ಉಡುಪ, Vasumathi Udupa
Rs. 120    Rs. 108
Best Sellers
ಹಳಗನ್ನಡ ವಿಶೇಷ ಶಬ್ದಕೋಶ (Hard Cover)
ಬಸವರಾಜು ಎಲ್ , Basavaraju L
Rs. 360/-   Rs. 400
ಆಧುನಿಕ ಭಾರತದ ಇತಿಹಾಸ : ಸದಾಶಿವ ಕೆ
ಸದಾಶಿವ ಕೆ, Sadashiva K
Rs. 315/-   Rs. 350
The Financial Expert
Narayan R K
Rs. 135/-   Rs. 150
ಯೋಗದಿಂದ ಆರೋಗ್ಯ
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆ, Zindal Nature Cure And Yoga Science Trust
Rs. 68/-   Rs. 75

Latest Books
ಸಾಹಿತ್ಯ ವಿಜ್ಞಾನ ಸಂಕೀರ್ಣ
ಡಾ. ನಳಿನಿ ಮೂರ್ತಿ, Dr. Nalini Murthy
Rs. 198/-   Rs. 220
ಮಧ್ಯಕಾಲೀನ ಕರ್ನಾಟಕ ಚರಿತ್ರೆಯಲ್ಲಿ ದಲಿತರು
ದೇವರಾಜ ಓ, Devaraja O
Rs. 198/-   Rs. 220
ನಿಮ್ಮ ಭಾಗ್ಯವನ್ನು ಅನ್ವೇಷಿಸಿ
ರಾಬಿನ್ ಶರ್ಮ, Robin Sharma
Rs. 149/-   Rs. 165
ಜಯಂತ ಕಾಯ್ಕಿಣಿಯವರ ಕಥನಾವರಣ
ಮಮತಾ ರಾವ್, Mamata Rao
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.