Items
0
Total
  0.00 
Welcome Guest.

 
Rs. 45   
10%
 
 
Rs. 41/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 56
ಪುಸ್ತಕದ ಗಾತ್ರ : 1/8 Demy Size
ISBN : 9788184673470
ಕೋಡ್ : 002259

ಗಣಿತದ ಬಗ್ಗೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಏನೋ ಒಂದು ಅಳುಕು ಇರುತ್ತದೆ. ಅದಕ್ಕೆ ಸ್ವಲ್ಪಮಟ್ಟಿಗೆ ಪೋಷಕರು - ಶಿಕ್ಷಕರು ಸಹ ಕಾರಣರಾಗುತ್ತಾರೆ. ಗಣಿತದ ಲೆಕ್ಕಾಚಾರಗಳನ್ನು ಕರಾರುವಾಕ್ಕಾಗಿ ಮಾಡಿದಲ್ಲಿ ಗೊಂದಲವೇ ಇಲ್ಲ. ಈ ಪುಸ್ತಕದಲ್ಲಿ ಸಂಖ್ಯೆಗಳ ನಡುವಿನ ಅಂತರಸಂಬಂಧ ಮತ್ತು ವಿನ್ಯಾಸಗಳನ್ನು ಬಹಳ ಸರಳವಾಗಿ ತಿಳಿಸಿಕೊಡಲಾಗಿದೆ. ಮಕ್ಕಳು ಸ್ವತಃ ಪ್ರಯತ್ನಿಸಿ ಸಂಖ್ಯೆಗಳನ್ನು ಜಾಗರೂಕತೆಯಿಂದ, ತಾಳ್ಮೆಯಿಂದ ಹುಡುಕಿದಾಗ, ಅಗೋಚರ ವಿನ್ಯಾಸಗಳು ಕಣ್ಮುಂದೆ ಬರಬಹುದು. ಹಾಗೆ ಹುಡುಕಲು ಜಾಣ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಪುಸ್ತಕ ಬಹುಶಃ ಇದೊಂದೇ. ಇದೊಂದು ಮನರಂಜನೆ ನೀಡುವ ಆಟವೆಂದರೂ ತಪ್ಪಲ್ಲ. ಅಚ್ಚರಿಗೊಳಿಸುವ ಅಸಂಖ್ಯ ವಿನ್ಯಾಸಗಳು ಇಲ್ಲಿ ಲಭ್ಯ. ಮಕ್ಕಳಿಗೆ ಜಾಣರಾಗಲು ಇನ್ನಷ್ಟು ಅವಕಾಶ.

ಲೇಖಕರ ಇತರ ಕೃತಿಗಳು
10%
ಕ್ಯಾಲೆಂಡರ್‌ನೊಂದಿಗೆ ಸಂಖ್ಯಾವಿನೋದ
ಶ್ರೀನಿವಾಸನ್ ಪಿ ಕೆ, Srinivasan P K
Rs. 55    Rs. 50
Best Sellers
ಮಲೆಗಳಲ್ಲಿ ಮದುಮಗಳು
ಕುವೆಂಪು, Kuvempu
Rs. 361/-   Rs. 380
ರನ್ನ ಕವಿ ಗದಾಯುದ್ಧ ಸಂಗ್ರಹಂ
ತೀ ನಂ ಶ್ರೀಕಂಠಯ್ಯ (ತೀ ನಂ ಶ್ರೀ), Sreekantaiya T N (T M Sri)
Rs. 90/-   Rs. 100
ಸಚಿತ್ರ ಜ್ಞಾನ ಸಂಪದ
ಮುರಳಿ ಮೋಹನ್ ಹೆಚ್ ಆರ್, Murali Mohan H R
Rs. 140/-   Rs. 175
ಲೈಫು ಇಷ್ಟೇನೆ...
ಯತಿರಾಜ್ ವೀರಾಂಬುಧಿ, Yathiraj Veerambudhi
Rs. 135/-   Rs. 150

Latest Books
ಜಾತಿ ಮತ್ತು ಪ್ರಜಾತಂತ್ರ
ಕೆ ಎಂ ಪಣಿಕ್ಕರ್, K M Panikkar
Rs. 45/-   Rs. 50
ಸ್ವಾಮಿ ವಿವೇಕಾನಂದ : ಹೊಸ ಶೋಧ
ಡಾ. ದತ್ತಪ್ರಸಾದ ದಾಭೋಲ್ಕರ್, Dr. Dattaprasad Dabholka
Rs. 113/-   Rs. 125
ಬಾಳಿಗೊಂದು ಉತ್ತರ
ಮಾಲಿನಿ ಮಲ್ಯ, Malini Mallya
Rs. 203/-   Rs. 225
ಮಾನಸ ಲೋಕ
ಚಂದ್ರಶೇಖರ್ ಸಿ ಆರ್, Chandrashekar C R
Rs. 86/-   Rs. 95


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.