Items
0
Total
  0.00 
Welcome Guest.

 
Rs. 150
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ‘ಯುವ ಸಾಹಿತ್ಯ ಪುರಸ್ಕಾರ’ 2013
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 248
ಪುಸ್ತಕದ ಗಾತ್ರ : 1/8 Demy Size
ISBN : 9788184672817
ಕೋಡ್ : 001977

ಇದೊಂದು ಸಾಮಾಜಿಕ ಕಾದಂಬರಿ. ನಮ್ಮಲ್ಲಿ ಅನೇಕ ಆತಂಕಗಳನ್ನು ಸೃಷ್ಟಿಸಬಲ್ಲಂತಹ ಅಂತರ್ಮತೀಯ ವಿವಾಹದ ಒಳಿತು-ಕೆಡುಕುಗಳನ್ನು ವಿಶ್ಲೇಷಿಸುತ್ತದೆ. ಪರಸ್ಪರ ಪ್ರೀತಿಸಿ ತಮ್ಮಿಚ್ಛೆಯಂತೆ ಬಾಳಲು ಬಿಡಲೊಲ್ಲದ ಸಮಾಜದ ನಡವಳಿಕೆಗಳ ಚಿತ್ರಣ. ಹೆಜ್ಜೆ ಹೆಜ್ಜೆಗೂ ಎದುರಿಸಬೇಕಾದ ಸಂಘರ್ಷಗಳ ಸರಮಾಲೆ ಹೇಗಿದ್ದುವೆಂಬ ಅರಿವು ನೀಡುವ ಕಥನ. ಕೌಟುಂಬಿಕ ಪರಿಸರವನ್ನು ದಾಟಿ ಮುಂದುವರೆದು ಕೇವಲ ವ್ಯಕ್ತಿಗತವಾದ ವಿಷಯವೊಂದು ಹೇಗೆ ಅನಗತ್ಯ ಪ್ರಚಾರದಿಂದ ಅಸಹನೀಯವಾಗುತ್ತದೆಂದು ನಾವು ಇಲ್ಲಿ ಗ್ರಹಿಸಬಹುದು. ಕಾಲೇಜು ದಿನಗಳಲ್ಲಿನ ಪ್ರೀತಿ-ಪ್ರೇಮ-ಪ್ರಣಯಗಳು ಬಾಳಿನಲ್ಲಿ ಹೇಗೆ ಗುಲ್ಲೆಬ್ಬಿಸುತ್ತವೆಂದು ತಿಳಿಸುವ ಒಂದು ನೈಜ ಅಪೂರ್ವ ಕಥೆ.

ಶ್ರೀ ಪ್ರೀತೀಶ ಮೂಲತಃ ಬಿಜಾಪುರ ಜಿಲ್ಲೆಯವರು. ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದು ಇದೀಗ ಮಾಲ್ಡೀವ್ಸ್ ಶಾಖೆಗೆ ವರ್ಗವಾಗಿ ವಿದೇಶದಲ್ಲಿ ನೆಲೆಸಿದ್ದಾರೆ.

Best Sellers
ಆಟ ಓಟ ಪಂದ್ಯಗಳು (ನಿಯಮ ಹಾಗೂ ಒಳಗುಟ್ಟುಗಳ ವಿವರಣೆ)
ನಾರಾಯಣಶಾಸ್ತ್ರಿ, Narayanashastry
Rs. 108/-   Rs. 120
Mathematics Can Be Fun
Perelman Y
Rs. 315/-   Rs. 350
ಹುಚ್ಚು ಮನಸ್ಸಿನ ಹತ್ತು ಮುಖಗಳು
ಶಿವರಾಮ ಕಾರಂತ ಕೆ, Shivarama Karantha K
Rs. 423/-   Rs. 470
ಪುರುಷೋತ್ತಮ
ಯಶವಂತ ಚಿತ್ತಾಲ, Yeshwanth Chittal
Rs. 311/-   Rs. 345

Latest Books
ಬಾಜಿ ಪ್ಯಾಪಿಯೋನ್ ೩
ಹೆನ್ರಿ ಶರಾರೇ, Henri Charriere
Rs. 146/-   Rs. 162
ಚಿಕನ್ Sixty Five : ಹೊಸ ಹೊಸ ವಕ್ರತುಂಡೋಕ್ತಿ
ವಿಶ್ವೇಶ್ವರ ಭಟ್, Vishweshwar Bhat
Rs. 144/-   Rs. 160
ಮಾನವಪುತ್ರ ಜೀಸಸ್
ಖಲೀಲ್ ಗಿಬ್ರಾನ್, Kahlil Gibran
Rs. 180/-   Rs. 200
ವಸಂತರಾಗ : ಕವನ ಸಂಕಲನ
ಗಗನರಾಧ, Gaganaradha
Rs. 72/-   Rs. 80


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.