Items
0
Total
  0.00 
Welcome Guest.

 
Rs. 150
10%
Rs. 135/-
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 232
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 178075

ನಮ್ಮ ಭಾವನೆಗಳು ಖುಷಿಯದಾಗಿರಲಿ ನೋವಿನದಾಗಿರಲಿ ತೀವ್ರವಾಗಿ ವ್ಯಕ್ತಪಡಿಸುವ ಸಾಮರ್ಥ್ಯವಿರುವುದು ಸಂಗೀತಕ್ಕೆ ಮಾತ್ರ. ಭಾಷೆ ಮತ್ತು ಬಣ್ಣವನ್ನೂ ಮೀರಿದ ಅಮೂರ್ತತೆ ದಕ್ಕುವುದು ಸಂಗೀತದಲ್ಲಿ ಮಾತ್ರ. ಯಾರು ಬೇಕಾದರೂ ಹಾಡಬಲ್ಲ ಆದರೂ ಹಾಡಲಾಗದ ಚೌಕಟ್ಟಲ್ಲದ ಚೌಕಟ್ಟು ಸಂಗೀತಕ್ಕಿದೆ. ನಮಿತಾ ದೇವಿದಯಾಲ ತಾವು ಕಲಿತ ಸಂಗೀತದ ಅನುಭವವನ್ನು ಇಲ್ಲಿ ನಿರೂಪಿಸಿದ್ದಾರೆ. ಜೊತೆಗೆ ಸಂಗೀತ ದಿಗ್ಗಜರ ಅಪರೂಪದ ಅನುಭವ ಕಥನಗಳನ್ನೂ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಈ ಕೃತಿ ಒಂದು ಕಾಲಘಟ್ಟದ ಸಂಗೀತ ಲೋಕದ ಆಗುಹೋಗುಗಳನ್ನು ದಾಖಲಿಸುತ್ತಲೇ ಹಿಂದೂಸ್ಥಾನಿ ಸಂಗೀತದ ಸೂಕ್ಷ್ಮ ವಿವರಗಳನ್ನು ಕಂಡಿರಿಸುತ್ತದೆ.

Best Sellers
ನಮ್ಮ ಹಬ್ಬಗಳು (ಚಂದನ ಪ್ರಕಾಶನ) (Festivals of India)
ರಮೇಶ್ ಬೆ ಗೋ, Ramesh B G
Rs. 68/-   Rs. 75
ಕರ್ನಾಟಕ ರತ್ನರು (ಪ್ರಬಂಧ - Essay Writing)
ರಮೇಶ್ ಬೆ ಗೋ, Ramesh B G
Rs. 45/-   Rs. 50
ಬೆಳ್ಳಿತೆರೆಯ ಭಾವಶಿಲ್ಪಿ ಪುಟ್ಟಣ್ಣ ಕಣಗಾಲ್ (Hard Cover)
ಬಸವೇಗೌಡ ಡಿ ಬಿ, Basave Gowda
Rs. 338/-   Rs. 375
ಅಗ್ನಿಹಂಸ (ಕಾವ್ಯ)
ಕುವೆಂಪು, Kuvempu
Rs. 52/-   Rs. 55

Latest Books
ಸ್ವಾಭಿಮಾನದ ಮದುವೆಗಳು
ಪೆರಿಯಾರ್, Periyar
Rs. 63/-   Rs. 70
ಗೋಪಾಲಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ - ನಾಟಕ ರೂಪಾಂತರ
ಮಾಲತಿ ಎಸ್, Malathi S
Rs. 24/-   Rs. 30
ಚಾಣಕ್ಯ ನೀತಿ ಸೂತ್ರಗಳು : ಇಂದಿನ ಪ್ರಸ್ತುತಿ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 158/-   Rs. 175
ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು
ಶಂಕರ ಬಟ್ ಡಿ.ಎನ್, Shankara Bhat D N
Rs. 225/-   Rs. 250


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.