Items
0
Total
  0.00 
Welcome Guest.

 
Rs. 65   
10%
 
 
Rs. 59/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ತಮಿಳು
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Demy Size
ISBN : 9788184670790
ಕೋಡ್ : 001411

ಮೇಲ್ಜಾತಿಯಲ್ಲಿ ಹೆಣ್ಣೊಂದು ಹುಟ್ಟಿದರೆ ಹೆಣವೊಂದು ಬೆತ್ತೆಂಬಂತೆ ಶೋಕಿಸುತ್ತಾರೆ. ಭ್ರೂಣ ಹತ್ಯೆ ಮಾಡುತ್ತಾರೆ. ವರದಕ್ಷಿಣೆ ಹೆಸರಿನಲ್ಲಿ ವಧುಗಳನ್ನು ಕೊಂದು ಆತ್ಮಹತ್ಯೆ ಎಂದು ಸಾಬೀತುಪಡಿಸುತ್ತಾರೆ. ಪುರುಷರ ದೌರ್ಜನ್ಯ, ದರ್ಪದಿಂದಾಗಿ, ಗಂಡನೆಂಬ ಅಹಂಕಾರದಿಂದಾಗಿ ಮೇಲ್ಜಾತಿಯ ಸ್ತ್ರೀಯರು ಮಾನಸಿಕ ರೋಗಿಗಳಾದರೆ, ದಲಿತ ಸ್ತ್ರೀಯರು ಬೀದಿಗಿಳಿದು ಜಗಳವಾಡುತ್ತಾ, ಹೊಲಸು ಬಯ್ಗಳನ್ನಾಡುತ್ತಾ ಗಂಡಂದಿರಿಂದ ಹೊಡೆಸಿಕೊಂಡು ಕೂದಲು ಕತ್ತರಿಸಿಕೊಂಡು ಹುಚ್ಚರಾಗದೇ ದೆವ್ವ ಹಿಡಿದಂತಾಡುತ್ತಾರೆ. ಹೀಗೆ ಸ್ತ್ರೀಕುಲದ ಬಹುಮುಖ, ಶೋಷಿತ, ಹಿಂಸಾತ್ಮಕ ಆತ್ಮಕಥನಗಳನ್ನು ಸಂಗತಿ ಸಾರಿ ಹೇಳುತ್ತದೆ.

Best Sellers
ತಾವರೆಯ ಕೊಳ - ತ್ರಿವೇಣಿ
ತ್ರಿವೇಣಿ , Triveni
Rs. 95/-   Rs. 100
ರಾಹುಲ ಸಾಂಕೃತ್ಯಾಯನ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
Geography of Karnataka
Ranganatha
Rs. 315/-   Rs. 350
ಮಂದಿರ ಮಸೀದಿ
ಸುಪ್ರೀತ್ ಕೆ ಎನ್, Supreeth K N
Rs. 171/-   Rs. 190

Latest Books
ಅನುವಾದಿತ ಭಾರತ : ಬಹುತ್ವದ ಅನುಸಂಧಾನಕ್ಕಾಗಿ...
ವಿವೇಕಾನಂದ ಟಿ ಎಸ್, Vivekananda T S
Rs. 144/-   Rs. 160
ಬೇರು : ಕಾದಂಬರಿ
ಫಕೀರ, Fakeer (Shridhar Banvasi G C)
Rs. 297/-   Rs. 330
ತಿಳಿರು ತೋರಣ ಪರ್ಣಮಾಲೆ ಭಾಗ - ೨ : ಲೇಖನಗಳು
ಶ್ರೀವತ್ಸ ಜೋಶಿ, Srivathsa Joshi
Rs. 198/-   Rs. 220
ಊರ್ವಶಿ : ಒಂದು ಸಾಮಾಜಿಕ ಕಾದಂಬರಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 203/-   Rs. 225


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.