Items
0
Total
  0.00 
Welcome Guest.

 
ಭಾರತ ಸಂವಿಧಾನ (ಅಬ್ದುಲ್ ಹಕೀಂ) (Indian Constitution )
ಲೇಖಕರು: ಅಬ್ದುಲ್ ಹಕೀಂ, Abdul Hakeem

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಪ್ರಕಾಶನ, Sahitya Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 412
ಪುಸ್ತಕದ ಗಾತ್ರ : 1/8 Demy Size
ಕೋಡ್ : 195526

ಭಾರತ ಒಂದು ಸಾರ್ವಭೌಮ ಪ್ರಜಾಸತ್ತಾತ್ಮಕ ರಾಷ್ಟ್ರ. ಭಾರತದ ಸಂವಿಧಾನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಿರುವುದಷ್ಟೇ ಅಲ್ಲದೆ ಮೂಲಭೂತ ಕರ್ತವ್ಯಗಳನ್ನೂ ವಿಧಿಸುತ್ತದೆ. ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾಗರಿಕರಿಗೆ ತಮಗಿರುವ ಹಕ್ಕುಗಳ ಅರಿವಿರುವಂತೆಯೇ ತಾವು ನಿರ್ವಹಿಸಲು ಬದ್ಧರಾಗಿರುವ ಕರ್ತವ್ಯಗಳ ಅರಿವೂ ಇರಬೇಕಾದ್ದು ಅವಶ್ಯಕ. ಆದರೆ ಕೆಲವು ಸಂದರ್ಭಗಳಲ್ಲಿ ಸಂವಿಧಾನದ ಉಲ್ಲಂಘನೆಯಾಗಿರುವುದು ಅಪರೂಪವಲ್ಲ. ಪದೇ ಪದೇ ನಡೆಯುವ ಉಲ್ಲಂಘನೆಗಳು ದೇಶದ ಹಿತಕ್ಕೆ ಹಾನಿಕಾರಕವಾಗುತ್ತವೆ. ಈ ಕಿರುಕೃತಿಯಲ್ಲಿ ಭಾರತದ ಸಂವಿಧಾನ, ನಾಗರೀಕತ್ವ , ಮೂಲಭೂತ ಹಕ್ಕುಗಳು, ಹಾಗೆಯೇ ನಮ್ಮ ಸಂವಿಧಾನದ ವೈಶಿಷ್ಟ್ಯಗಳ ಕುರಿತು ಸಂಕ್ಷಿಪ್ತ ಪರಿಚಯ ನೀಡಲಾಗಿದೆ.

Best Sellers
ಹಿಂದಿ ಇಂಗ್ಲಿಷ್ ಕನ್ನಡ ನಿಘಂಟು
ರಾಜು ಎಂ ಎ, Raju M A
Rs. 158/-   Rs. 175
ಮಾನವತಾವಾದಿ ಡಾ ಅಂಬೇಡ್ಕರ್
ದೇಜಗೌ, Dejagow
Rs. 81/-   Rs. 90
ಯೋಗ ಪ್ರವೇಶ (ಅಜಿತ ಕುಮಾರ)
ಅಜಿತ ಕುಮಾರ, Ajith Kumar
Rs. 153/-   Rs. 170
ವಿಚಿತ್ರ ಗಿಳಿ
ನವಗಿರಿನಂದ, Navagirinanda
Rs. 36/-   Rs. 40

Latest Books
ಕುಟುಂಬ ವ್ಯವಸ್ಥೆ : ಮಾರ್ಕ್ಸ್ ವಾದ ಸ್ತ್ರೀವಾದ
ಓಲ್ಗಾ, Olga
Rs. 72/-   Rs. 80
ಸಾಹಿತ್ಯ ವಿಜ್ಞಾನ ಸಂಕೀರ್ಣ
ಡಾ. ನಳಿನಿ ಮೂರ್ತಿ, Dr. Nalini Murthy
Rs. 198/-   Rs. 220
ಭಗೀರಥ : ನೀರಿನ ಸಮಸ್ಯೆಯ ವಿರುದ್ಧ ಸಮರ
ಅಯ್ಯಪ್ಪ ಮಸಗಿ, Ayyappa Masagi
Rs. 180/-   Rs. 200
ಅನನ್ಯ ಭಾರತೀಯ ಜೆ.ಆರ್.ಡಿ ಟಾಟಾ : ಜೀವನ ಚರಿತ್ರೆ
ಮ.ಸು. ಮನ್ನಾರ್ ಕೃಷ್ಣ ರಾವ್, M S Mannar Krishna Rao
Rs. 288/-   Rs. 320


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.