Items
0
Total
  0.00 
Welcome Guest.

 
Rs. 45   
10%
 
 
Rs. 41/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಬೆಂಗಾಲಿ
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ISBN : 9788173026553
ಕೋಡ್ : 001853

ಸಮಾಜ ವ್ಯವಸ್ಥೆ ಮತ್ತು ಸಮಾಜದ ಪರಿವರ್ತನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ವಿಜ್ಞಾನದ ಉನ್ನತಿ-ಅವನತಿಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ.
ವಿಜ್ಞಾನ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆ ಉದ್ಯೋಗಪತಿಗಳಿಗೆ ಹೆಚ್ಚು ಮಾಲು ಉತ್ಪಾದಿಸಲು ಸಹಾಯಕವಾಗಬಹುದು. ಮುಂದುವರಿದು ಮಾರಕಾಸ್ತ್ರಗಳನ್ನು ತಯಾರಿಸಿ ಮತ್ತಷ್ಟು ಹೆಚ್ಚು ಲಾಭ ಗಳಿಸುವುದಕ್ಕೆ, ಜೊತೆಗೆ ಇತರ ದೇಶಗಳನ್ನು ಬೆದರಿಸಿ ಹಣಿಸಲೂ ಸಹಾಯಕವಾಗಬಹುದು.
ಇಂಥ ಸಂದಿಗ್ಧತೆಯಿಂದ ಪಾರಾಗಲು ಮನುಷ್ಯನಿಗಿರುವ ಮಾರ್ಗ ಯಾವುದು? ಒಂದೇ ಮಾರ್ಗವೆಂದರೆ ವಿಜ್ಞಾನವೇ ! ವಿಜ್ಞಾನ ಬಂಡವಾಳಶಾಹಿಗಳ ಜೀತದಾಳಾಗುವುದನ್ನು ತಪ್ಪಿಸಿ, ಅದು ಮಾನವ ಕಲ್ಯಾಣಕ್ಕಾಗಿ ದುಡಿಯುವಂತೆ ಮಾಡುವುದು.
ಡಾ|| ದೇವಿಪ್ರಸಾದ್ ಚಟ್ಟೋಪಾಧ್ಯಾಯರು ಈ ಕೃತಿಯ ಮೂಲಕ ನಮ್ಮನ್ನು ಸಂಶೋಧನೆಯ ಹಾದಿಯಲ್ಲಿ ಸಾಕಷ್ಟು ದೂರ ಕರೆದೊಯ್ಯುತ್ತಾರೆ.

ಲೇಖಕರ ಇತರ ಕೃತಿಗಳು
10%
ಪ್ರಾಚೀನ ಭಾರತದಲ್ಲಿ ಚಿಕಿತ್ಸಾ ....
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 45    Rs. 41
10%
ಬೇಕನ್‌ನಿಂದ ಮಾರ್ಕ್ಸ್‌ನವರೆಗೆಅಮಧ್ಯಾ
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 125    Rs. 113
Best Sellers
A Tiger For Malgudi
Narayan R K
Rs. 117/-   Rs. 130
ವಿಲಿಯಂ ಶೇಕ್ಸ್‌ಪಿಯರ್ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 27/-   Rs. 30
ಗಂಗಾವತರಣ : ಅಂಬಿಕಾತನಯದತ್ತರ
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 72/-   Rs. 80
ಡಾ. ಎ ಪಿ ಜೆ ಅಬ್ದುಲ್ ಕಲಾಮ್ (ವಿಶ್ವಮಾನ್ಯರು)
ಅಸ್ಮಾ ಅನ್ಸಾರಿ, Asma Ansari
Rs. 27/-   Rs. 30

Latest Books
ಹೊನ್ನ ಹೊಳೆಯ ಅರಸು : ಭಾರತೀಸುತ ಸಮಗ್ರ ಮಕ್ಕಳ ಕಥೆಗಳು
ಭಾರತೀಸುತ, Bharatisuta
Rs. 225/-   Rs. 250
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಕಂಗಳ ಮುಂದಣ ಕತ್ತಲು : ವಿಶ್ವಗ್ರಾಮದಲ್ಲಿ ವಿಶ್ವಮಾನವನಿಲ್ಲ
ಮೂಡ್ನಾಕೂಡು ಚಿನ್ನಸ್ವಾಮಿ, Mudnakudu Chinnaswamy
Rs. 135/-   Rs. 150
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ : ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗಾಗಿ

Rs. 342/-   Rs. 360


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.