Items
0
Total
  0.00 
Welcome Guest.

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Demy Size
ISBN : 9788184676105
ಕೋಡ್ : 002559

ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 1986 ಅನ್ನು ಅನುಷ್ಠಾನಕ್ಕೆ ತಂದ ಎರಡು ದಶಕಗಳಾದ ಬಳಿಕ ದೇಶಾದ್ಯಂತ ಶಾಲಾಶಿಕ್ಷಣ ವ್ಯವಸ್ಧೆಗೆ ಹೊಸರೂಪ ಕೊಡಲು ಫ್ರೋ || ಯಶಪಾಲ್ ಅವರ ನೇತೃತ್ವದ ಸಮಿತಿಯೊಂದನ್ನು ನೇಮಿಸಿತು. ಈ ಸಮಿತಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005(National Curriculum Framework 2005) ಎಂದು ಕರೆಯಲಾಗಿದೆ. ಕೇಂದ್ರ ಸರಕಾರವು ಈ ಪಠ್ಯಕ್ರಮವನ್ನು ಕೇಂದ್ರೀಯ ವಿದ್ಯಾಲಯಗಳು ಹಾಗೂ ನವೋದಯ ವಿದ್ಯಾಲಯಗಳಲ್ಲಿ ಜಾರಿಗೆ ತಂದಿದೆ. ಈ ಚೌಕಟ್ಟನ್ನು ಆಧರಿಸಿ ಹೊಸ ಪಾಠ್ಯಪುಸ್ತಕಗಳನ್ನು ಎನ್‍ಸಿಇಆರ್‌ಟಿ ಬಿಡುಗಡೆಗೊಳಿಸಿದೆ. ವಿವಿಧ ರಾಜ್ಯಗಳು ಈಗ ಈ ಪಠ್ಯಕ್ರಮ ಚೌಕಟ್ಟನ್ನು ಆಧರಿಸಿ ತಂತಮ್ಮ ಪ್ರಾಂತಗಳಲ್ಲಿನ ಶಾಲಾಶಿಕ್ಷಣಕ್ಕೆ ಅಗತ್ಯವಾದ ಪಠ್ಯಕ್ರಮವನ್ನೂ ಪಠ್ಯಪುಸ್ತಕಗಳನ್ನೂ ರೂಪಿಸುತ್ತಿದೆ.

ಈ ವಿವಾದಗಳೇನೇ ಇರಲಿ ರಾ. ಪ, ಚೌ. 2005 ಬೋಧನೆ ಕಲಿಕೆಯ ವಿಷಯದಲ್ಲಿ ವರ್ತನವಾದದ ಪ್ರಭಾವದಿಂದ ಬಿಡಿಸಿಕೊಂಡು ಸಂರಚನವಾದ ಹಾಗೂ ವಿಮರ್ಶಾತ್ಮಕ ಭೋಧನೆಯ ಪರಿಕಲ್ಪನೆಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಿರುವುದು ಸಹಜವೇ ಆಗಿದೆ. ಆದರೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಈ ಬಗ್ಗೆ ಯಾವ ಜ್ಞಾನವೂ ಇಲ್ಲ. ಶಿಕ್ಷಣ ಇಲಖೆಗಳು ತಡವಾಗಿ ಅಲ್ಲಲ್ಲಿ ಚದುರಿದ ಹಾಗೆ ಈ ವಿಚಾರಗಳ ಬಗ್ಗೆ ಸೇವಾಂತರ್ಗತ ಕಾರ್ಯಾಗಾರಗಳನ್ನು ನಡೆಸುತ್ತಿವೆ. ಪ್ರಗತಿಪರವಾದ ಈ ಎರಡು ಪರಿಕಲ್ಪನೆಗಳಿಗೆ ವ್ಯಾಪಕ ಪ್ರಚಾರ ಲಭ್ಯವಾಗಬೇಕಲ್ಲದೆ ತೃಣಮೂಲದ ಶಿಕ್ಷಕರು ಸಬಲರಾಗುವ ಅಗತ್ಯವಿದೆ. ಆದುದರಿಂದಲೆ "ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ" ಎಂಬ ಈ ಕೃತಿಯನ್ನು ರಚಿಸಿದ್ದೇನೆ. ಪರಿಕಲ್ಪನೆಗಳನ್ನು ಆಶಯಗಳನ್ನು ದುರ್ಬಲಗೊಳಿಸದೆ ಸರಳವಾಗಿ ನಿರುಪಿಸುವ ಪ್ರಯತ್ನ ಮಾಡಿದೆ. ಶಾಲಾ ಶಿಕ್ಷಕರ ತರಗತಿಯ ವ್ಯವಹಾರಗಳಿಗೆ ಇದೊಂದು ಉಪಯುಕ್ತವಾದ ಪುಸ್ತಕ.

ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ....
ಮಹಾಬಲೇಶ್ವರ ರಾವ್, Mahabaleshwara Rao
Rs. 40    Rs. 36
10%
ಗುರಿಯತ್ತ ಹರಿಯಲಿ ಚಿತ್ತ
ಮಹಾಬಲೇಶ್ವರ ರಾವ್, Mahabaleshwara Rao
Rs. 70    Rs. 63
10%
ಮನದ ಮಾಮರದ ಕೋಗಿಲೆ
ಮಹಾಬಲೇಶ್ವರ ರಾವ್, Mahabaleshwara Rao
Rs. 35    Rs. 32
10%
ಖ್ಯಾತ ಶಿಕ್ಷಣ ಮನೋವಿಜ್ಞಾನಿಗಳು
ಮಹಾಬಲೇಶ್ವರ ರಾವ್, Mahabaleshwara Rao
Rs. 110    Rs. 99
Best Sellers
ಸ್ವರ್ಗಕ್ಕೆ ಮೂರೇ ಮೈಲಿ
ಜೆರೆಮಿ ಸೀಬ್ರೂಕ್, Jeremy Seabrook
Rs. 180/-   Rs. 200
ಸುಮ್ಮನಿರಬಾರದೇ...? (ಗುರೂಜಿ ಶ್ರೀ ಋಷಿಪ್ರಭಾಕರ್)
ನೆಲ್ಲೀಕೆರೆ ವಿಜಯಕುಮಾರ್, Nellikere Vijayakumar
Rs. 117/-   Rs. 130
ಸರಳ ಪ್ರಯೋಗಗಳು (ನೀನೇ ಮಾಡಿ ನೋಡು)
ಮಲ್ಲಾರೆಡ್ಡಿ ಡಿ, Mallareddy D
Rs. 36/-   Rs. 40
ನಡುರಾತ್ರಿಯಲ್ಲಿ ಸ್ವಾತಂತ್ರ್ಯ
ಲ್ಯಾರಿ ಕಾಲಿನ್ಸ್, ಡೊಮಿನಿಕ್ ಲೇಪಿಯರ್, Collins L, Lapierre D
Rs. 135/-   Rs. 150

Latest Books
ಚರಿತ್ರೆಯ ಅಬ್ರಾಹ್ಮಣೀಕರಣ : ಭಾರತ ಸಮಾಜದಲ್ಲಿ ಯಜಮಾನಿಕೆ ಪ್ರತಿರೋಧ
ಬ್ರಜ್ ರಂಜನ್ ಮಣಿ, Braj Ranjan Mani
Rs. 405/-   Rs. 450
India Positive : New Essays and Selected Colums
Chetan Bhagat
Rs. 203/-   Rs. 225
ಭಗತ್ ಸಿಂಗ್ : ಹುತಾತ್ಮ ರಾಜಕುಮಾರ್
ಚಂದ್ರಪ್ಪ ಸಿ, Chandrappa C
Rs. 203/-   Rs. 225
ಬೃಹತ್ ರಾವಣ ಸಂಹಿತಾ (ಪೂರ್ವಾರ್ಧ ಮತ್ತು ಉತ್ತರಾರ್ಧ)
ಶ್ರೀಧರಾನಂದ, Sridharananda
Rs. 720/-   Rs. 800


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.