Items
0
Total
  0.00 
Welcome Guest.

 
ಸಂಪೂರ್ಣ ಸ್ವಾಸ್ಥ್ಯ ಸೂತ್ರ ಸೂರ್ಯ ನಮಸ್ಕಾರ
ಲೇಖಕರು: ಓಂಕಾರ್ ಎಸ್ ಎನ್, Omkar S N

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 120
10%
Rs. 108/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 138
ಪುಸ್ತಕದ ಗಾತ್ರ : 1/8 Demy Size
ISBN : 9789384486259
ಕೋಡ್ : 187129

ಮನುಕುಲಕ್ಕೆ ಸೂರ್ಯ ನಮಸ್ಕಾರ ಒಂದು ವಿಶೇಷವಾದ ಕೊಡುಗೆಯೆಂದರೆ ತಪ್ಪಾಗಲಾರದು. ಇದು ಕೇವಲ ದೈಹಿಕ ಕಸರತ್ತಾಗದೆ ನಮ್ಮನ್ನು ಸಂಪೂರ್ಣ ಸ್ವಾಸ್ಥ್ಯಕ್ಕೆ ಕೊಂಡೊಯ್ಯುವ ಸೂತ್ರವೂ ಆಗಬೇಕು. ಈ ಪವಿತ್ರವಾದ ಸೂರ್ಯ ನಮಸ್ಕಾರದ ಅಭ್ಯಾಸದೊಂದಿಗೆ, ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರೇರಕವಾಗುವ ಕೆಲವು ಸಾತ್ವಿಕ ಭಾವನೆಗಳು ಮತ್ತು ನಡೆ-ನುಡಿಗಳನ್ನು ಜೋಡಿಸಿದರೆ, ಹಾಲಿಗೆ ಜೇನನ್ನು ಸೇರಿಸಿದಂತಲ್ಲವೇ?

ಈ ಪುಸ್ತಕದಲ್ಲಿ ಅಂತಹ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನಕ್ಕೆ ಪತಂಜಲಿ ಮಹರ್ಷಿಗಳ ಯೋಗಸೂತ್ರದಲ್ಲಿ ನಿರೂಪಿತವಾಗಿರುವ ಅಷ್ಟಾಂಗಯೋಗದ ಮಜಲುಗಳು ಮತ್ತು ಭಗವದ್ಗೀತೆಯ 13ನೇ ಅಧ್ಯಾಯದಲ್ಲಿ ಉಲ್ಲೇಖಿಸಿರುವ ಕೆಲವು ಸಾತ್ವಿಕ ಭಾವ ಮತ್ತು ಆಚರಣೆಗಳೇ ಪ್ರೇರಕ. ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಜೀವನವನ್ನು ನಡೆಸಿ ಆದರ್ಶ ಪ್ರಾಯರಾದ ಕೆಲವು ಮಹನೀಯರ ಬಾಳಿನಲ್ಲಿ ನಡೆದ ಘಟನೆಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಲೇಖಕರ ಇತರ ಕೃತಿಗಳು
10%
ಪ್ರಾಣಾಯಾಮ ಪ್ರಕಾಶಿಕಾ
ಓಂಕಾರ್ ಎಸ್ ಎನ್, Omkar S N
Rs. 250    Rs. 225
10%
ಮಾತೃತ್ವಕ್ಕೆ ಮುನ್ನುಡಿಯಾಗಿ ಯೋಗ
ಓಂಕಾರ್ ಎಸ್ ಎನ್, Omkar S N
Rs. 80    Rs. 72
10%
ಯೋಗ ದಿನಚರಿ (ಆರೋಗ್ಯ ....
ಓಂಕಾರ್ ಎಸ್ ಎನ್, Omkar S N
Rs. 100    Rs. 90
10%
ಪತಂಜಲಿ ಯೋಗಸೂತ್ರಗಳು ಮತ್ತು ....
ಓಂಕಾರ್ ಎಸ್ ಎನ್, Omkar S N
Rs. 55    Rs. 50
Best Sellers
Living with the Himalayan Masters
Swami Rama
Rs. 383/-   Rs. 425
ಮಾಂಸಹಾರಿ ಸುಲಭ ಅಡುಗೆ (ಆಡಿಗೆ ಪುಸ್ತಕ)
ಕಾವ್ಯಾ ಕೆ ವಿ, Kavya K V
Rs. 45/-   Rs. 50
ಕಾಡು ಪ್ರಾಣಿಗಳು (Chart)
ನವಕರ್ನಾಟಕ, Navakarnataka
Rs. 36/-   Rs. 40
ಸೃಷ್ಟಿಯ ಸೆಲೆ : ಆರ್ ಎಸ್ ರಾಜಾರಾಮ್ ಬದುಕು - ಸಾಧನೆ
ನಿರೂಪಣೆ : ಪರಂಜ್ಯೋತಿ, Paramjyothi
Rs. 158/-   Rs. 175

Latest Books
40-60ರ ವಸಸ್ಸು ಪ್ರಕ್ಷುಬ್ಧ ಮನಸ್ಸು
ಚಂದ್ರಶೇಖರ್ ಸಿ ಆರ್, Chandrashekar C R
Rs. 68/-   Rs. 75
ನಿಜವಾದ ಸೋದರಮಾವ ಅಥವಾ... : ಕಥಾಸಂಕಲನ
ಸತ್ಯನಾರಾಯಣ ಕೆ, Satyanarayana K
Rs. 99/-   Rs. 110
ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ
ಅಂಶಿ ಪ್ರಸನ್ನ ಕುಮಾರ್, Anshi Prasanna Kumar
Rs. 810/-   Rs. 900
ಸ್ಫೂರ್ತಿ ಕಥಾ ವಲ್ಲರಿ
ಹೇಮಾ ವೆಂಕಟೇಶ್, Hema Venkatesh
Rs. 77/-   Rs. 85


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.