Items
0
Total
  0.00 
Welcome Guest.

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 68
ಪುಸ್ತಕದ ಗಾತ್ರ : 1/8 Demy Size
ಕೋಡ್ : 182422

ರಶೀದ್ ಅವರ ಬರವಣಿಗೆಯೇ ಹಾಗೆ. ಏನು ಬರೆದರೂ, ಓದುಗರನ್ನು ತಮ್ಮ ತಮ್ಮ ಜಗತ್ತಿನಿಂದ ಮೆಲ್ಲನೆ ತಮ್ಮೊಡನೆ ತೇಲಿಸಿಕೊಂಡು ಹೋಗುತ್ತವೆ. ಅಲ್ಲಿಂದ ದಟ್ಟವಾಗಿ ಮುಸುಕಿರುವ ಮಂಜು, ಧೋ ಎಂದು ಸುರಿಯುತ್ತಿರುವ ಮಳೆ, ದೊಂದಿಯ ಆಡುವ ಬೆಳಕು, ಎಲ್ಲವನ್ನು ಹಾರಿಸಿಕೊಂಡು ಹೋಗುವಂತೆ ಬೀಸುತ್ತಿರುವ ತಣ್ಣನೆ ಗಾಳಿ, ಅಮಲು ತುಂಬುವ ಬೆಳದಿಂಗಳು, ಸುಂದರಿಯರ ಆವರಿಸಿರುವ ನವಿರಾದ ಪಾರಿಜಾತದ ಘಮ ಎಲ್ಲಾ ಸುತ್ತುವರಿದು ಕೊಡಗಿನ ಕಾಡುಗಳಲ್ಲಿ,ಕಾಫಿ ತೋಟಗಳಲ್ಲಿ ನೆರಳುಗಳಂತೆ ಓಡಾಡುವ ವಿಚಿತ್ರ ಪಾತ್ರಗಳು ಎದುರಾಗುತ್ತವೆ.

ರಶೀದರ ಅನನ್ಯ ಬರವಣಿಗೆಯ ಅಚ್ಚು ಹೊಡೆದಂತಿರುವ ಈ ಸಂಕಲನದ ಐದು ಕತೆಗಳು ಎಲ್ಲಿಯೂ ಅತಿರೇಕವಿಲ್ಲದ ಶೈಲಿ, ನವಿರು ಹಾಸ್ಯದ ಕೆಳಗೇ ಹರಿಯುವ ನೋವಿನ ಎಳೆಗಳು, ವಿಶಿಷ್ಟ ವಸ್ತು, ಜೊತೆಗೆ ಸಾಹೇಬನಾಗಿದ್ದುಕೊಂಡೂ ಇಂದಿಗೂ ಇನ್ನೊಬ್ಬರ ಹಣೆಬರಹ ಅರಿಯಲು ಶಾನಭಾಗನೆಂದು ಮಂಗಾಟವಾಡುವ ಸಾಮರ್ಥ್ಯವಿರುವ ಈ ಲೇಖಕನ ಅಪೂರ್ವ ಹುಡುಗುತನ ಎಲ್ಲಾ ಸೇರಿ ನಮ್ಮನ್ನು ಅವರು ಸೃಷ್ಟಿಸುವ ಮಾಂತ್ರಿಕ ಜಗತ್ತಿನೊಳಗೆ ಸೆಳೆದುಕೊಳ್ಳುತ್ತವೆ.

ಲೇಖಕರ ಇತರ ಕೃತಿಗಳು
10%
ಹೊತ್ತು ಗೊತ್ತಿಲ್ಲದ ಕಥೆಗಳು
ಅಬ್ದುಲ್ ರಶೀದ್, Abdul Rashid
Rs. 220    Rs. 198
Rs. 150    Rs. 135
Best Sellers
ಸ್ವಾಮಿ ವಿವೇಕಾನಂದ (ಸ್ವಾಮಿ ಸೋಮನಾಥಾನಂದ)
ಸ್ವಾಮಿ ಸೋಮನಾಥಾನಂದ, Swami Somanathananda
Rs. 76/-   Rs. 80
ಕಲ್ಲು ಸಕ್ಕರೆ...ಭಾಗ-17 (ಸಂಧ್ಯಾ ಮಾಮಿ ಹೇಳಿದ ಕಥೆಗಳು)
ಸಂಧ್ಯಾ ಪೈ, Sandhya Pai
Rs. 99/-   Rs. 110
ಪ್ರಿಯ ಓದುಗರೇ...ಭಾಗ-8
ಸಂಧ್ಯಾ ಪೈ, Sandhya Pai
Rs. 117/-   Rs. 130
ಹಾರಿಕೊಂಡು ಹೋದವನು (ಹಲವು ದೇಶಗಳ ಅತಿಸಣ್ಣ ಕತೆಗಳು)
ದಿವಾಕರ್ ಎಸ್, Diwakar S
Rs. 113/-   Rs. 125

Latest Books
ರಸಾಯನ ವಿಜ್ಞಾನ ಬೆಳೆದ ಹಾದಿ
ವೇಣುಗೋಪಾಲ್ ಆರ್, Venugopal R
Rs. 225/-   Rs. 250
ಹೂ ಕೊಂಡ : ಕಾದಂಬರಿ
ಪೆರುಮಾಳ್ ಮುರುಗನ್, Perumal Murugan
Rs. 113/-   Rs. 125
ಚಿಂತನಗಾಥಾ : 500 ಗಾದೆ ಆಧಾರಿತ ಚಿಂತನೆಗಳು
ವಿ ಬಿ ಅರ್ತಿಕಜೆ, V B Arthikaje
Rs. 135/-   Rs. 150
ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು
ಪಂಜೆ ಮಂಗೇಶರಾಯರು, Panje Mangesharayaru
Rs. 81/-   Rs. 90


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.