Items
0
Total
  0.00 
Welcome Guest.

 
ಸಂಪತ್ತಿನೊಳಗೊಬ್ಬ ಸಂತ : ಎಂ.ವೈ.ಘೋರ್ಪಡೆ ಜೀವನ ಚಿತ್ರ
ಲೇಖಕರು: ಶ್ರೀಧರ ಹೆಗಡೆ ಭದ್ರನ್, Sridhara Hegde Bhadran

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 200
10%
Rs. 180/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ಕೋಡ್ : 187825

ಶ್ರೀ ಶ್ರೀಧರ ಹೆಗಡೆ ತುಂಬಾ ಶ್ರಮವಹಿಸಿ ಘೋರ್ಪಡೆ ಅವರ ಬದುಕು ಮತ್ತು ವಿಚಾರಗಳನ್ನು ಕುರಿತ ಮಹತ್ವದ ಲೇಖನಗಳನ್ನು ಸಂಗ್ರಹಿಸಿ ಇಲ್ಲಿ ಸಂಕಲಿಸಿದ್ದಾರೆ. ಸ್ವತಃ ಶ್ರೀಧರ್ ಘೋರ್ಪಡೆ ಅವರ ಜೀವನ ಮತ್ತು ಕೃತಿಗಳನ್ನು ಕುರಿತ ವಿಸ್ತಾರವಾದ ಲೇಖನವನ್ನು ಬರೆದಿದ್ದಾರೆ. ಒಂದು ಸಂಶೋಧನೆ ಅಥವಾ ಜೀವನ ಚರಿತ್ರೆಗೆ ಆಕರವಾಗಬಲ್ಲ ಮಾದರಿಯ ಲೇಖನವದು. ಇನ್ನುಳಿದಂತೆ ಘೋರ್ಪಡೆ ಅವರ ಪುಸ್ತಕಗಳು ಬಿಡುಗಡೆಯಾದಾಗ, ಉಪನ್ಯಾಸಗಳಾದಾಗ ಅವೆಲ್ಲವುಗಳನ್ನು ಧ್ವನಿಮುದ್ರಿಸಿ, ಬರಹ ರೂಪಕ್ಕಿಳಿಸಿ ಸಂಗ್ರಹಿಸಿದ್ದಾರೆ. ಕೆಲವು ಪುಸ್ತಕಗಳ ಮುನ್ನುಡಿಗಳು, ವಿಮರ್ಶೆಗಳು ಕೂಡ ಅವರ ಚಿಂತನಕ್ರಮಗಳನ್ನು, ಮಾದರಿಗಳನ್ನು ಗ್ರಹಿಸಲು ನೆರವಾಗುತ್ತವೆ ಎಂಬ ಕಾರಣಕ್ಕೆ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಇಲ್ಲಿ ಬಳಸಿದೆ.

ಲೇಖಕರ ಇತರ ಕೃತಿಗಳು
10%
ಆಧುನಿಕ ಕನ್ನಡ ಮಹಾಕಾವ್ಯ
ಶ್ರೀಧರ ಹೆಗಡೆ ಭದ್ರನ್, Sridhara Hegde Bhadran
Rs. 200    Rs. 180
Rs. 75    Rs. 68
Best Sellers
100 ದಕ್ಷಿಣ ಭಾರತೀಯ ಮೈಕ್ರೊವೇವ್ ಅಡಿಗೆಗಳು
ಮಲ್ಲಿಕಾ ಬದ್ರಿನಾಥ್, Mallika Badrinath
Rs. 95/-   Rs. 100
ಮೆಂಟಲ್ ಎಬಿಲಿಟಿ (ಗೈಡ್ ಪ್ರಕಾಶನ)
ಆಂಜನಪ್ಪ ಎ ಎನ್, Anjanappa A N
Rs. 135/-   Rs. 150
ಮೆಂಟಲ್ ಎಬಿಲಿಟಿ ಮಾನಸಿಕ ಸಾಮರ್ಥ್ಯ
ಹರಿಪ್ರಸಾದ್ ಎಂ, Hariprasad M
Rs. 126/-   Rs. 140
ಎಲೆಕ್ಟ್ರಾನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280

Latest Books
ಆ ಮೂಲೆ ಈ ಮೂಲೆ
ಸಿದ್ಧಲಿಂಗಯ್ಯ ಡಾ|, Siddalingaiah Dr
Rs. 135/-   Rs. 150
ದಹನ : ಕಥಾಸಂಕಲನ
ಸೇತುರಾಮ್ ಎಸ್. ಎನ್, Sethuram S N
Rs. 135/-   Rs. 150
ಅನನ್ಯ ಭಾರತೀಯ ಜೆ.ಆರ್.ಡಿ ಟಾಟಾ : ಜೀವನ ಚರಿತ್ರೆ
ಮ.ಸು. ಮನ್ನಾರ್ ಕೃಷ್ಣ ರಾವ್, M S Mannar Krishna Rao
Rs. 288/-   Rs. 320
ಋಗ್ವೇದ ಪ್ರವೇಶಿಕೆ: ಐತಿಹ್ಯ ಮತ್ತು ವಾಸ್ತವ
ರಾಮಕೃಷ್ಣ ಜಿ, Ramakrishna G
Rs. 160/-   Rs. 200


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.