Items
0
Total
  0.00 
Welcome Guest.

 
Rs. 60
20%
Rs. 48/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ISBN : 9788173021855
ಕೋಡ್ : 002014

ಸಾಗರದ ಕರೆಗೆ ಓಗೊಡದವರಾರು? ಅದರ ನಿಗೂಢತೆ, ಅಕ್ಷಮ್ಯ ಗುಣ, ಔದಾರ್ಯ, ಚಂಚಲತೆ, ಮುಂಗಾಣಲಾಗದ ವರ್ತನೆಗಳಿಂದ ಮಾನವನನ್ನು ಲಾಗಾಯ್ತಿನಿಂದ ಸಾಗರ ಮರುಳು ಮಾಡಿದೆ. ಸಾಗರದಲೆಗಳ ಗಾನದ ಸಾಹಸದ ಆಕರ್ಷಣೆ ರಾಷ್ಟ್ರಗಳ, ಮನುಕುಲದ ಭವಿಷ್ಯದ ಮೇಲೆ ಗಾಢ ಪರಿಣಾಮ ಬೀರಿದೆ. ಹಿಂದೆಂದೂ ಬಿಟ್ಟುಕೊಡದಷ್ಟು ರಹಸ್ಯಗಳನ್ನು ಸಾಗರಗಳು ಇಂದು ಬಿಟ್ಟುಕೊಡುತ್ತಿವೆ. ಅಮೂಲ್ಯ ಲೋಹಗಳು, ಬಹುಲೋಹಯುಕ್ತ ಗಂತಿಗಳ ಭಂಡಾರವೇ ಸಾಗರದಾಳದಲ್ಲಿ ಗುಪ್ತ ನಿಧಿಯಾಗಿ ಅಡಗಿ ಕುಳಿತು ಬಳಕೆಗಾಗಿ ಕಾದಿದೆ. ಲವಣದಿಂದ ಚಿನ್ನದವರೆಗೆ, ಪೆಟ್ರೋಲಿಯಮ್‌ನಿಂದ ಯುರೇನಿಯಮ್‌ವರೆಗೆ ತುಂಬಿ ಸಾಗರದ ಅಕ್ಷಯಪಾತ್ರೆ ತುಳುಕುತ್ತಿದೆ. ಸಮುದ್ರಗಳೇ ನಾಳಿನ ಖನಿಜದ ಗಣಿಗಳು. ಅತ್ಯಾಕರ್ಷಕ ಹಾಗೂ ಸಮೃದ್ಧ ಚಿತ್ರಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ವಿಶೇಷವಾಗಿ ಜನಸಾಮಾನ್ಯರಿಗಾಗಿಯೇ ಬರೆಯಲಾಗಿದ್ದು ಸಾಗರಗಳ ಕಾಲಾತೀತ ರಹಸ್ಯವನ್ನು ಇದು ತೆರೆದಿಡುತ್ತದೆ. ಇದರಲ್ಲಿ ಸಾಗರ ಉದಾರವಾಗಿ ನಮಗೆ ನೀಡುವ ನಿಕ್ಷೇಪಗಳ ವಿವರಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. ಸಾಗರ ಸಂಪನ್ಮೂಲವನ್ನು ಹೇಗೆ ಗಣಿ ಮಾಡಬಹುದೆಂಬ ಮಾನವ ಪ್ರಯತ್ನಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ.

Best Sellers
ವೈಶಾಖ (ಕಾದಂಬರಿ)
ಚದುರಂಗ, Chaduranga
Rs. 225/-   Rs. 250
ಕನ್ನಡದ ಸುಪ್ರಸಿದ್ಧ ಕವಿಗಳು
ಜೈಶೂರ್ ಬಿ ಜಿ, Jaishur B G
Rs. 90/-   Rs. 100
ವಾಗ್ಬಾಣಗಳು - ಗಂಗಾವತಿ ಪ್ರಾಣೇಶ್ ನಗೆ ಬರಹಗಳು
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 45/-   Rs. 50
ಬದುಕು ಬಯಲು (ಹಿಜ್ರಾ ಒಬ್ಬಳ ಆತ್ಮಕತೆ (ಎ ರೇವತಿ)
ರೇವತಿ ಎ, Revathi A
Rs. 180/-   Rs. 200

Latest Books
ಭಾರತದ ಸಂವಿಧಾನ : ನಿಮ್ಮ ಸ್ಪರ್ಧಾವಿಜೇತ ಸರಣಿ
ಕೆ ಎಂ ಸುರೇಶ್, K M Suresh
Rs. 333/-   Rs. 350
ಪಂಜೆ ಮಂಗೇಶರಾಯರ ಸಮಗ್ರ ಸಾಹಿತ್ಯ
ಪಂಜೆ ಮಂಗೇಶರಾಯರು, Panje Mangesharayaru
Rs. 446/-   Rs. 495
ಅಧ್ಯಾಪಕರು : ವ್ಯಕ್ತಿತ್ವದ ಶಿಲ್ಪಿ
ತಾಳಿತ್ತಾಯ ವಿ ಕೆ, Talithaya V K
Rs. 56/-   Rs. 70
ನೆಲ್ಸನ್ ಮಂಡೇಲಾ
ರಂಜಾನ್ ದರ್ಗಾ, Ramjan Darga
Rs. 54/-   Rs. 60


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.