Items
0
Total
  0.00 
Welcome Guest.

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 140
ಪುಸ್ತಕದ ಗಾತ್ರ : 1/8 Demy Size
ಕೋಡ್ : 159328

ವಿದ್ಯಾಭ್ಯಾಸದ ದಿನಗಳಲ್ಲಿನ ಹರೆಯದ ಹೆಣ್ಣು, ಗಂಡುಗಳ ಪ್ರೇಮ ಅತ್ಯಂತ ರೋಚಕ, ರೋಮಾಂಚನಕಾರಿ. ಪ್ರೇಮ ಪ್ರಣಯದ ಲೋಲುಪ್ತಿಯ ಕುಡಿಗಣ್ಣಿನ ನೋಟಕ್ಕೆ ತಹತಹಿಸುವಿಕೆಯಲ್ಲಿನ ಅದ್ಭುತ ಕಾಮನಬಿಲ್ಲು ಅತ್ಯಂತ ಆಕರ್ಷಕ. ಇದು ಬದುಕಿನಲ್ಲಿ ಒಮ್ಮೆ ಮಾತ್ರ ಸಿಗುವಂಥದ್ದು. ಪ್ರೇಮಕಾವ್ಯ ಅತ್ಯಂತ ಸುಂದರ. ಅದು ಸರ್ವವ್ಯಾಪಿ, ಅದಕ್ಕೆ ಮುಪ್ಪಿಲ್ಲ. ಸದಾ ನಳನಳಿಸುವ ಪ್ರಕೃತಿ. ಕೆಲವೊಮ್ಮೆ ಹಿರಿಯರ ಸೇಡು, ಅಂತಸ್ತುಗಳ ಸೌಧದಡಿ ಕುಸಿದು ದುರಂತ ಅಪ್ಪುವ ಅಪಾಯವಿದೆ. ಆದರೆ ‘ಸಮ್ಮಿಲನ’ ಕಾದಂಬರಿಯ ಮುಗ್ಧಪ್ರೇಮ ಸತ್ತಿತೆ? ಈ ಕಾದಂಬರಿ ಚಲನಚಿತ್ರವಾಗಿ ಪ್ರೇಮಿಗಳ ಮನ ಅಪಹಿರಿಸಿದ್ದುಂಟು.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಬೆಳದಿಂಗಳ ಚೆಲುವೆ
ಸಾಯಿಸುತೆ, Saisuthe
Rs. 120    Rs. 108
10%
ಬನದ ಮಲ್ಲಿಗೆ : ....
ಸಾಯಿಸುತೆ, Saisuthe
Rs. 145    Rs. 131
10%
ಬಾನು ಮಿನುಗಿತು
ಸಾಯಿಸುತೆ, Saisuthe
Rs. 100    Rs. 90
10%
ನಾತಿಚರಾಮಿ
ಸಾಯಿಸುತೆ, Saisuthe
Rs. 160    Rs. 144
Best Sellers
ಪುರಂದರದಾಸರ ಹಾಡುಗಳು
ಕಾವ್ಯ ಕೆ ವಿ, Kavya K v
Rs. 72/-   Rs. 80
ಮಂಕುತಿಮ್ಮನ ಕಗ್ಗ - ತಾತ್ಪರ್ಯ
ಶ್ರೀಕಾಂತ್, Srikanth
Rs. 113/-   Rs. 125
ಕ್ಷಣ ಹೊತ್ತು ಆಣಿಮುತ್ತು - ೪
ಷಡಕ್ಷರಿ ಎಸ್, Shadakshari S
Rs. 88/-   Rs. 98
ವಿ ಸೀತಾರಾಮಯ್ಯ (ಜೀವನ ಮತ್ತು ಸಾಧನೆ)
ರಾಮಚಂದ್ರ ಎಂ, Ramachandra M
Rs. 54/-   Rs. 60

Latest Books
ಹನಿಹನಿ ತುಂತುರು : ಹನಿಗವನ ಸಂಕಲನ
ಸಂಪಾದಕರು : ಖುಷಿಕೃಷ್ಣ
Rs. 72/-   Rs. 80
ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ
ವಿಜಯದತ್ತ ಶ್ರೀಧರ, Vijayadatta Sridhara
Rs. 225/-   Rs. 250
ಕರ್ನಾಟಕ ಇತಿಹಾಸದ ಅನೇಷಣೆಗಳು
ಅರುಣಿ ಎಸ್ ಕೆ, Aruni S K
Rs. 113/-   Rs. 125
ಧ್ಯಾನದ ಪವಾಡ
ರ‍್ಯುಹೊ ಒಕಾವಾ, Ryuho Okawa
Rs. 126/-   Rs. 140


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.