Items
0
Total
  0.00 
Welcome Guest.

 
ಸಮತಾ ಸಮಾಜದ ಸೃಷ್ಟಿಗೆ ಪೆರಿಯಾರ್ ಅವರ ಪಂಚಮುಖ ತ್ರಿಶೂಲದ ಯುದ್ಧ
ಲೇಖಕರು: ವೇಣುಗೋಪಾಲ್ ಪಿ, Venugopal P
ಅನುವಾದಕರು: ಶರಣಪ್ಪ ಜಿ, Sharanappa G

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 160   
10%
 
 
Rs. 144/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕಣ್ವ ಪ್ರತಿಷ್ಠಾನ, Kanva Pratishtana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 240
ಪುಸ್ತಕದ ಗಾತ್ರ : 1/8 Demy Size
ISBN : 9789382290063
ಕೋಡ್ : 187648

ಇಂಡಿಯಾದ ಸಾಂಸ್ಕೃತಿಕ ಚರಿತ್ರೆ ಎಂದರೆ, ಅದು ವೈದಿಕ ಅವೈದಿಕಗಳ ನಡುವಿನ ಸಂಘರ್ಷಾತ್ಮಕ ಕಥನ. ಅದು ನಿನ್ನೆಯದಲ್ಲ; ಆರ್ಯರು ಈ ನೆಲದಲ್ಲಿ ಕಾಲಿಟ್ಟ ದಿನದಿಂದಲೂ ಆಗುತ್ತಾ ಸಾಗಿರುವ ಸಮರ. ಈ ಸಮರಯಾನದ ಸಂಕಲನವೇ ರಾಮಾಯಣ. ಆರ್ಯ ದ್ರಾವಿಡ ಸಂಘರ್ಷದ ಈ ಪುರಾಣ ಕಥನವನ್ನು ಆರ್ಯಕರನಕ್ಕೆ ಒಳಗು ಮಾಡಿ ಈ ನೆಲದ ಸಾಂಸ್ಕೃತಿಕ ವಸ್ತು ಸತ್ಯವನ್ನು ಅಪಮಾನಿಸುತ್ತಾ ನಡೆದಿರುವುದು ದುರಂತ ವ್ಯಂಗ್ಯವೇ ಸರಿ. ಇಂಥಹ ಸಂಸ್ಕೃತಿ ವಿದ್ರೋಹದ ವಿರುದ್ಧ ತಿರುಗಿ ಬಿದ್ದು ಹೋರಾಡಿದವರು ಹಲವು ಜನರಿದ್ದಾರೆ. ಸಮಕಾಲೀನ ಸಂದರ್ಭದ ಈ ಬಗೆಯ ಹೋರಾಟಗಾರರ ಸಾಲಿನಲ್ಲಿ ಪೆರಿಯಾರ್ ಬಹುದೊಡ್ಡ ಹೆಸರು. ವರ್ಣವ್ಯವಸ್ಥೆಯ ಸಾಮಾಜಿಕ ಅನ್ಯಾಯಗಲನ್ನು ನಿಷ್ಠುರವಾಗಿ ಖಂಡಿಸಿ ದೊಡ್ಡ ಚಳುವಳಿಯನ್ನು ಮಾಡಿದವರು ಪೆರಿಯಾರ್. ಅವರ ಹೋರಾಟ ತಮಿಳುನಾಡಿನ ರಾಜಕೀಯ ಪಲ್ಲಟಕ್ಕೆ ಕಾರಣವಾದದ್ದು, ಅದರ ವೈಚಾರಿಕ ಗೆಲುವಿನ ಪ್ರತೀಕವೇ ಸರಿ. ನ್ಯಾಯಮೂರ್ತಿ ಡಾ. ಪಿ. ವೇಣುಗೋಪಾಲ್ ಅವರು ಪೆರಿಯಾರ್ ಅವರ ಚಿಂತನೆಗಳನ್ನು ಅಳವಡಿಸಿಕೊಂಡಂತ ಹಲವು ಜನ ಲೇಖಕರು, ಸಮಾಜ, ಸಂಸ್ಕೃತಿ, ಧರ್ಮ, ರಾಜಕೀಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳ ವಸ್ತುನಿಷ್ಠ ಅಧ್ಯಯನವನ್ನು ನಡೆಸಿದ್ದಾರೆ. ಅದರ ಫಲವೇ ಈ ಕೃತಿ “ಸಮತಾ ಸಮಾಜದ ಸೃಷ್ಟಿಗೆ ಪೆರಿಯಾರ್ ಅವರ ಪಂಚಮುಖ ತ್ರಿಶೂಲದ ಯುದ್ಧ.”

Best Sellers
ವಿಜ್ಞಾನ ಕಲಿಯೋಣ ಸಂಪುಟ - 3(ವರ್ಣಚಿತ್ರಗಳೊಂದಿಗೆ)
ರಾವ್ ಸಿ ಎನ್ ಆರ್, Rao C N R
Rs. 347/-   Rs. 385
ಪ್ರಬಂಧ ಮಾಲೆ - Essay Writing
ಸೇತೂಬಾಯಿ ಸಿ ಎಸ್, Setubai C S
Rs. 54/-   Rs. 60
ಮುಸ್ಲಿಂ
ರವಿ ಬೆಳಗೆರೆ, Ravi Belagere
Rs. 180/-   Rs. 200
ನಿನಗೆ ನೀ ಬೆಳಕಾಗು : ಓಶೋ ಜೆನ್ ಕತೆಗಳನ್ನು ಕುರಿತ ಉಪನ್ಯಾಸಗಳು
ಓಶೋ, Osho
Rs. 333/-   Rs. 350

Latest Books
ನಾಲ್ವರ ಸಂಕೇತ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150
ಡಾ ಗೊರೊರರ ಸಾಹಿತ್ಯ : ಮರು ಓದು
ಡಾ. ಹಂಪನಹಳ್ಳಿ ತಿಮ್ಮೇಗೌಡ, Hampanahalli Thimmegouda
Rs. 360/-   Rs. 400
ಸಮಾಧಾನ
ರವಿ ಬೆಳಗೆರೆ, Ravi Belagere
Rs. 144/-   Rs. 160
ಲೋಕದ ಬೆಡಗು : ಇಪ್ಪತ್ತೈದು ಮಹಾಸಂತರ ಲೋಕಕಥನ
ಮಲ್ಲೇಪುರಂ ಜಿ ವೆಂಕಟೇಶ, Mallepuram G Venkatesh
Rs. 225/-   Rs. 250


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.