Items
0
Total
  0.00 
Welcome Guest.

 
ಸಾಮಾನ್ಯ ರೋಗಲಕ್ಷಣಗಳು - ಪರಿಹಾರವೇನು ?
ಲೇಖಕರು: ಚಂದ್ರಶೇಖರ್ ಸಿ ಆರ್, Chandrashekar C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 70
20%
Rs. 56/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Crown Size
ISBN : 9788173022241
ಕೋಡ್ : 002306

ರೋಗ ಬರುವ ತನಕ ನಮಗೆ ನಮ್ಮ ಆರೋಗ್ಯದ ಬಗ್ಗೆ ಚಿಂತೆ ಇರುವುದಿಲ್ಲ. ತಿನ್ನಬಾರದ್ದನ್ನೆಲ್ಲಾ ತಿನ್ನುತ್ತೇವೆ. ಮಾಡಬಾರದ್ದನ್ನೆಲ್ಲಾ ಮಾಡುತ್ತೇವೆ. ಪ್ರಕೃತಿಯ ಕೊಡುಗೆಯಾದ ನಮ್ಮ ದೇಹವನ್ನು, ಮನಸ್ಸನ್ನು ದಂಡಿಸಿ, ಬಳಲಿಸುತ್ತೇವೆ; ಅವುಗಳ ಪೋಷಣೆಯನ್ನು ಮಾಡುವುದಿಲ್ಲ. ಅವುಗಳು ಹಾನಿಗೊಳಗಾಗುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇರುತ್ತೇವೆ. ಯಾವುದೇ ಒಂದು ಅಂಗ ಸರಿಯಾಗಿ ಕೆಲಸ ಮಾಡದೇ ಕೆಟ್ಟಾಗ, ರೋಗ ಲಕ್ಷಣಗಳು ಕಾಣಿಸಿಕೊಂಡಾಗ, ಹೌಹಾರುತ್ತೇವೆ. ರೋಗಕ್ಕಿಂತ ರೋಗ ಭಯವೇ ನಮ್ಮನ್ನು ತಿಂದು ಹಾಕುತ್ತದೆ. ರೋಗ ಲಕ್ಷಣವನ್ನು ಕಂಡು, ನಮ್ಮ ಮನಃಪಟಲದ ಮೇಲೆ ಕ್ಯಾನ್ಸರ್, ಕ್ಷಯ, ಹೃದಯಾಘಾತ, ಅಂಗವಿಕಲತೆ, ಸಾವು ಇತ್ಯಾದಿಗಳ ಮೆರವಣಿಗೆ ಪ್ರಾರಂಭವಾಗುತ್ತದೆ.

ಆದ್ದರಿಂದಲೇ ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಾಮಾನ್ಯ ರೋಗ ಲಕ್ಷಣಗಳ ಬಗ್ಗೆ ತಿಳುವಳಿಕೆ ಇರಬೇಕು. ಅವುಗಳು ಬರಲು ಕಾರಣ, ಅವು ಯಾವ ರೋಗದ ಲಕ್ಷಣ, ಅವು ಬಂದಾಗ ಏನು ಮಾಡಬೇಕು, ಅವುಗಳ ಪ್ರಾರಂಭ ಯಾವುದು, ಯಾವಾಗ ಹೆಚ್ಚಾಗುತ್ತವೆ, ಯಾವಾಗ ಕಡಿಮೆಯಾಗುತ್ತವೆ ಎಂಬ ಮಾಹಿತಿಯನ್ನು ವೈದ್ಯರಿಗೆ ನೀಡುವ ಅಗತ್ಯದ ಅರಿವು ನಮಗಿರಬೇಕು. ಈ ದಿಸೆಯಲ್ಲಿ ಉಪಯುಕ್ತವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ. ಸಾಮಾನ್ಯ ಜ್ವರದಿಂದ ಹಿಡಿದು ಲಕ್ವದವರೆಗೆ ರೋಗಲಕ್ಷಣಗಳನ್ನು ವಿವರಿಸಲಾಗಿದೆ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
20%
ಶಾಲಾ ಮಕ್ಕಳ ಮಾನಸಿಕ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 35    Rs. 28
20%
ಸರ್ ಜೋಸೆಫ್ ಲಿಸ್ಟರ್ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 25    Rs. 20
20%
ರೋಗಗಳು ಮತ್ತು ಚಿಕಿತ್ಸೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 70    Rs. 56
20%
ಆಪ್ತ ಸಲಹೆ ಸಮಾಧಾನ.
ಚಂದ್ರಶೇಖರ್ ಸಿ ಆರ್, Chandrashekar C R
Rs. 65    Rs. 52
Best Sellers
I Am Malala
Karl Marx
Rs. 315/-   Rs. 350
ಜನಪ್ರಿಯ ಕನ್ನಡ ಕಾಪಿ ಪುಸ್ತಕ : Set of 8 (0 to 7)
ವಿವಿಧ ಲೇಖಕರು, Various Authors
Rs. 293/-   Rs. 325
ಆವರಣ (Hard Cover)
ಭೈರಪ್ಪ ಎಸ್ ಎಲ್, SL Byrappa
Rs. 314/-   Rs. 330
ಮನಸೇ ತಲ್ಲಣಿಸದಿರು (ನೆಮ್ಮದಿಯ ಬದುಕಿಗೊಂದು ಮಾರ್ಗದರ್ಶಿ)
ಹುಲಿಕಲ್ ನಟರಾಜ್, Hulikal Nataraj
Rs. 68/-   Rs. 75

Latest Books
ಗುರುಗಳಾಗಿ ತಾಯಿ - ತಂದೆ
ಗಟ್ಟಿ ಕೆ ಟಿ, Gatti K T
Rs. 140/-   Rs. 175
Shunya : A Novel
Sri M
Rs. 315/-   Rs. 350
ವೈವಸ್ವತ : ಒಂದು ಮನ್ವಂತರದ ಹಾದಿ (ಕಾದಂಬರಿ)
ರೇಖಾ ಕಾಖಂಡಕಿ, Rekha Kakhandaki
Rs. 315/-   Rs. 350
ಆರೆಸ್ಸೆಸ್ ಮತ್ತು ಬಿಜೆಪಿ - ಒಂದೇ ಹಾದಿ : ಭಿನ್ನ ಶ್ರಮ
ನೂರಾನಿ ಎ ಜಿ, Noorani A G
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.