Items
0
Total
  0.00 
Welcome Guest.

 
Rs. 40    
10%
Rs. 36/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Crown Size
ISBN : 9788173021602
ಕೋಡ್ : 001935

ಪ್ರಕೃತಿ ಸಹಜವಾದ ಅಥವಾ ರಾಸಾಯನಿಕ ಮಿಶ್ರಣ ಕ್ರಿಯೆಯಿಂದ ನಡೆಯಬಹುದಾದ ಸಾಮಾನ್ಯ ಘಟನೆಗಳನ್ನು, ಅವು ಏಕೆ, ಹೇಗೆ ನಡೆದಿರಬಹುದು ಎಂಬುದನ್ನು ವಿವೇಚಿಸದೆ, ಒಂದೇ ಏಟಿಗೆ ಅವು ಪವಾಡಗಳೆಂದು ಮೈನವಿರೇಳಿಸಿಕೊಳ್ಳುವ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಿದ್ಯುತ್ ದೀಪ ಬಂದರೆ ದೆವ್ವಗಳ ಕಾಟ ಕಡಿಮೆಯಾಗುತ್ತದೆ. ಅಕ್ಷರ ಜ್ಞಾನದಿಂದ ಮೂಢನಂಬಿಕೆಗಳು ತೊಲಗುತ್ತವೆ ಎಂಬುದನ್ನು ಸುಳ್ಳುಮಾಡಿ ತೋರಿಸುವಂತೆ, ವಿದ್ಯಾವಂತರೂ ಮೂಢನಂಬಿಕೆಗಳಿಗೆ ದಾಸರಾಗುತ್ತಿರುವ ಅಪಾಯ ಸಹ ಅಪರೂಪವಲ್ಲ. ತಮ್ಮ ‘ಚಾರ್ವಾಕ’ ಕೃತಿಯಿಂದ ಈಗಾಗಲೇ ಪರಿಚಿತರಾಗಿರುವ ಶ್ರೀ ವೆಂಕಟಯ್ಯ ಅಪ್ಪಗೆರೆ ಅವರು, ಈ ಕೃತಿಯಲ್ಲಿ ಹಲವಾರು ಸಾಮಾನ್ಯ ಘಟನೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಆ ಘಟನೆಗಳಿಗೆ ಕಾರಣಗಳನ್ನು ತೋರಿಸಿಕೊಟ್ಟಿದ್ದಾರೆ. ಕೆಲವು ಸಂದರ್ಭಗಳಲ್ಲಿ ಈಗಲೂ ಆಚರಣೆಯಲ್ಲಿರುವ ಕ್ರಿಯೆಗಳು ಸರ್ವಕಾಲಕ್ಕೂ ಅನಿವಾರ್ಯವಲ್ಲ. ಅವನ್ನು ಬಿಡುವುದರಿಂದ ಯಾವ ಅಪಾಯವೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Best Sellers
ನನ್ನ ಭಯಾಗ್ರಫಿ
ಬೀChi, Beechi
Rs. 198/-   Rs. 220
ಜನಜನಿತ ಗಾದೆಗಳು
ರಾಜೇಶ್ವರಿ ಜಯಕೃಷ್ಣ, Rajeshwari Jayakrishna
Rs. 54/-   Rs. 60
ನೂರು ಮಾತು ಕೇಳಿ ಒಂದು ರ‍್ಯಾಂಕ್ ಗಳಿಸಿ (English - Kannada)
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 27/-   Rs. 30
ರಂಗ ಪ್ರಪಂಚ
ಅಕ್ಷರ ಕೆ ವಿ, Akshara K V
Rs. 117/-   Rs. 130

Latest Books
ಶ್ರೀ ಚಾಮುಂಡೇಶ್ವರಿ ಭವನ : ಕಾದಂಬರಿ
ವ್ಯಾಸರಾವ್ ನಿಂಜೂರ್, Vyasarao Ninjur
Rs. 266/-   Rs. 295
ಜಾತಿ ಮತ್ತು ಪ್ರಜಾತಂತ್ರ
ಕೆ ಎಂ ಪಣಿಕ್ಕರ್, K M Panikkar
Rs. 45/-   Rs. 50
ಬಸವಣ್ಣ (ವಸಂತ ಪ್ರಕಾಶನ)
ನರೇಂದ್ರ ಕಟ್ಟಿ, Narentra Katti
Rs. 32/-   Rs. 35
ಮಂದಾರ ಕುಸುಮ : ಸಾಮಾಜಿಕ ಕಾದಂಬರಿ
ಸಾಯಿಸುತೆ, Saisuthe
Rs. 86/-   Rs. 95


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.