Items
0
Total
  0.00 
Welcome Guest.

 
Rs. 250    
10%
Rs. 225/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 360
ಪುಸ್ತಕದ ಗಾತ್ರ : 1/8 Demy Size
ಕೋಡ್ : 168894

ಪ್ರೊಫೆಸರ್ ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾವ್ ಅವರು ಪರಿಪಕ್ವತೆಗೆ, ಸುಸಂಸ್ಕೃತ ಅಭಿರುಚಿಗೆ ಮತ್ತೊಂದು ಹೆಸರು. ಅವರದು ವಿಸ್ತಾರವಾದ, ಆಳವಾದ ಪುಸ್ತಕಜ್ಞಾನ; ಮೂರು ಖಂಡಗಳಲ್ಲಿ ಬದುಕನ್ನು ಕಂಡಿರುವ ವೈವಿಧ್ಯಮಯವಾದ ಲೋಕಾನುಭವ, ಪುಸ್ತಕಜ್ಞಾನ ಮತ್ತು ಲೋಕಾನುಭವ ಎರಡೂ ಅವರ ವ್ಯಕ್ತಿತ್ವವನ್ನು ಬೆಳಗಿಸುವ ತೈಲವಾಗಿವೆ. ಡಾಕ್ಟರ್ ಮೂರ್ತಿರಾಯರು ತಮ್ಮ ವಿದ್ವತ್ತು, ತಿಳಿಹಾಸ್ಯ, ಸರಲತೆ ಮತ್ತು ತೆರೆದ ಮನಸ್ಸಿನಿಂದ ಎಲ್ಲ ಪೀಳಿಗೆಗಳ ಪ್ರೀತಿ, ಗೌರವಗಲನ್ನು ಗೆದ್ದುಕೊಂಡ ಹಿರಿಯರಾಗಿದ್ದಾರೆ.

ಕನ್ನಡದಲ್ಲಿ ಲಲಿತಪ್ರಬಂಧಕ್ಕೆ ವಿಶಿಷ್ಟ ರೂಪಕೊಟ್ಟು, ಅದರ ಸಾಧ್ಯತೆಗಳನ್ನು ತೋರಿಸಿಕೊಟ್ಟ ಅವರು ಲಲಿತ ಪ್ರಬಂಧದ ಸಾಮ್ರಾಟರಾಗಿದ್ದಾರೆ. ಸಾಹಿತ್ಯ ಮೀಮಾಂಸೆ, ಸಾಹಿತ್ಯ ವಿಮರ್ಶೆ, ಪ್ರವಾಸ ಸಾಹಿತ್ಯ, ಆತ್ಮವೃತ್ತ, ಚಿಂತನಶೀಲ ಬರಹ, ತೌಲನಿಕ ಅಧ್ಯಯನ ಎಲ್ಲ ಕ್ಷೇತ್ರಗಳ ಅವರ ಬರಹದ ಪ್ರಮಾಣ ಮಿತ; ಆದರೆ ಸತ್ವ ಹಿರಿದು, ಸಾಧನೆ ಮಹತ್ವದ್ದು.

ಲೇಖಕರ ಇತರ ಕೃತಿಗಳು
10%
ಸಾಕ್ರೆಟೀಸನ ಕೊನೆಯ ದಿನಗಳು
ಮೂರ್ತಿರಾವ್ ಎ ಎನ್, Murthy Rao A N
Rs. 140    Rs. 126
Rs. 200    Rs. 180
10%
ಚಿತ್ರಗಳು ಪತ್ರಗಳು
ಮೂರ್ತಿರಾವ್ ಎ ಎನ್, Murthy Rao A N
Rs. 160    Rs. 144
Best Sellers
ಕರುಣಾಳು ಬಾ ಬೆಳಕೆ - 3
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಕನ್ನಡ ಸಾಹಿತ್ಯ ಸಂಜೀವಿನಿ
ಶಿವಶರಣಪ್ಪ ಮೋತಕಪಳ್ಳಿ, Shivasharanappa Motakapalli
Rs. 466/-   Rs. 490
ಉಪನಿಷತ್ ಭಾವಧಾರೆ
ಸ್ವಾಮಿ ಸೋಮನಾಥಾನಂದ, Swami Somanathananda
Rs. 198/-   Rs. 220
ಹೆಣ್ಣು ಕಾಣದ ಗಂಡು
ಬೀChi, Beechi
Rs. 144/-   Rs. 160

Latest Books
ಭಯೋತ್ಪಾದಕ : ಕಾದಂಬರಿ
ಮೂಹ್ ಸಿನ್ ಹಮೀದ್
Rs. 180/-   Rs. 200
ಮಸಾಲೆ ದೋಸೆಗೆ ಕೆಂಪು ಚಟ್ನಿ
ಜೋಗಿ, Jogi
Rs. 135/-   Rs. 150
ಪಾಪಿಯ ನೆಲೆ, ಅಣ್ಣ - ತಂಗಿ ಮತ್ತು ಈ ದಾರಿ ಆ ದಾರಿ : ಮೂರು ಕಾದಂಬರಿ
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 270/-   Rs. 300
Mittabail Yamunakka : A Tale of a Landlords Household
ಚೌಟ ಡಿ ಕೆ, Chowta D K
Rs. 450/-   Rs. 500


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.