ನವಕರ್ನಾಟಕ ಪುಟಾಣಿ ಪುಸ್ತಕ ಮಾಲೆಯ ಪುಸ್ತಕ. ನಮ್ಮ ಸುತ್ತಲಿನ ಅನೇಕ ಪ್ರಾಣಿಗಳ ಕಿರುಪರಿಚಯವನ್ನು ಉತ್ತಮ ವರ್ಣಚಿತ್ರಗಳೊಂದಿಗೆ ಮಾಡಿಕೊಡಲಾಗಿದೆ.