Items
0
Total
  0.00 
Welcome Guest.

 
Rs. 60   
10%
 
 
Rs. 54/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಧು ವಾಸ್ವಾನಿ ಮಿಷನ್, Sadhu Vaswani Mission
ಈಗಿನ ಮುದ್ರಣದ ಸಂಖ್ಯೆ : 5
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 172331

ವಾಸಿಯಾಗದ, ನಿಡುಗಾಲದ ಕಷ್ಟ ಸಂಕಟದ ಬಾಧೆಗೊಳಗಾದಾಗ ಅಥವಾ ಪರಿಹಾರವಾಗದಂತೆ ತೋರುವ ಸಮಸ್ಯೆ ಅಥವಾ ಸಂದರ್ಭ ಎದುರಾದಾಗ ನಮ್ಮಲ್ಲಿ ಅನೇಕರನ್ನು ಕಾಡುವ ಸಾರ್ವತ್ರಿಕ ಪ್ರಶ್ನೆ - ನನಗೇ ಏಕೆ ಹೀಗಾಗಬೇಕು?

ಅಂಥ ಸಂದರ್ಭದಲ್ಲಿ, ಅತಿ ಸಮರ್ಥವಾದ ನಿದರ್ಶನಗಳೊಂದಿಗೆ ನಿರೂಪಿಸಲ್ಪಟ್ಟಿರುವ ಈ ಕೃತಿ ನಿಮಗೆ ನೆರವಾಗುತ್ತದೆ. ಕಷ್ಟ ಸಂಕಟಗಳ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದು ಬಯಸುವ ಹಲವಾರು ಪ್ರಶ್ನೆಗಳಿಗೆ ಉತ್ತರ ಈ ಕೃತಿಯಲ್ಲಿದೆ. ದಾದಾ ವಾಸ್ವಾನಿಯವರ ಪ್ರವಚನಗಳು ಮತ್ತು ಲೇಖನಗಲ ಆಯ್ದ ಭಾಗವೇ ಈ ಕೃತಿ.

ನಮ್ಮೆದುರು ಸವಾಲಾಗಿ ನಿಲ್ಲುವ ಕರ್ಮದ ಹಾಗೂ ಪುನರ್ಜನ್ಮದ ನಿಯಮಗಳ ಒಳನೋಟಗಳು ಇಲ್ಲಿವೆ. ಅತ್ಯಂತ ಗಾಢವಾದ ತತ್ವಗಳನ್ನು ಎಲ್ಲರೂ ಸರಳವಾಗಿ ಅರ್ಥಮಾಡಿಕೊಳ್ಳುವಂತೆ ರಚಿಸಲಾಗಿದೆ. ಇಲ್ಲಿ ಉಲ್ಲಾಸಮಯವಾದ, ಜಾಜ್ವಲಮಾನವಾದ, ಭಗವದ್ಭರಿತವಾದ, ಬದುಕಿಗೆ ಅಗತ್ಯವಾದ ಕಾರ್ಯರೂಪಕ್ಕೆ ತರಬಹುದಾದ ಮಾರ್ಗದರ್ಶಿ ಸೂತ್ರಗಳಿವೆ.

ಲೇಖಕರ ಇತರ ಕೃತಿಗಳು
10%
ದಾದಾ ಉತ್ತರಿಸುತ್ತಾರೆ ಭಾಗ-1
ವಾಸ್ವಾನಿ ಜೆ ಪಿ, Vaswani J P
Rs. 75    Rs. 68
10%
ದಾದಾ ಉತ್ತರಿಸುತ್ತಾರೆ ಭಾಗ-2
ವಾಸ್ವಾನಿ ಜೆ ಪಿ, Vaswani J P
Rs. 75    Rs. 68
10%
ಸಾವಿನ ಮುಂದಿನ ಬದುಕು
ವಾಸ್ವಾನಿ ಜೆ ಪಿ, Vaswani J P
Rs. 60    Rs. 54
10%
ನಿಮಗಾಗಿ ಮತ್ತು ನನಗಾಗಿ ....
ವಾಸ್ವಾನಿ ಜೆ ಪಿ, Vaswani J P
Rs. 90    Rs. 81
Best Sellers
ಸಮರಸವೇ ಜೀವನ (ಬೇಂದ್ರೆ ದ ರಾ)
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 135/-   Rs. 150
ವೇದಗಣಿತ ಸುಲಭಗೊಳಿಸಲಾಗಿದೆ
ಧವಳ್ ಬಾಥಿಯಾ, Dhaval Bathia
Rs. 135/-   Rs. 150
ಪಿ ಲಂಕೇಶ್ (ಜೀವನ ಮತ್ತು ಸಾಧನೆ)
ಹಾಲತಿ ಸೋಮಶೇಖರ್, Halati Somashekar
Rs. 72/-   Rs. 80
ತಂಡ ನಿರ್ವಹಣೆ (Team Management)
ಉಪಾಧ್ಯ ಪಿ ಪಿ, Upadya P P
Rs. 108/-   Rs. 120

Latest Books
ಡಾ. ಬಾಬಾಸಾಹೇಬ್ ಅಂಬೇಡ್ಕರ್ - ಧನಂಜಯ್ ಕೀರ್
ಧನಂಜಯ್ ಕೀರ್, Dhananjay Keer
Rs. 360/-   Rs. 400
ಗುರಿಯತ್ತ ಹರಿಯಲಿ ಚಿತ್ತ
ಮಹಾಬಲೇಶ್ವರ ರಾವ್, Mahabaleshwara Rao
Rs. 50/-   Rs. 55
ನವಿಲುಗರಿ (ನನಗೊಂದು, ನಿನಗೊ ಒಂದು)
ಮಣಿಕಾಂತ್ ಎ ಆರ್, Manikanth A R
Rs. 135/-   Rs. 150
ಇಂದು ನಾಳೆಗಳ ನಡುವೆ
ಶೂದ್ರ ಶ್ರೀನಿವಾಸ್, Shudra Srinivas
Rs. 126/-   Rs. 140


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.