Items
0
Total
  0.00 
Welcome Guest.

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 192
ಪುಸ್ತಕದ ಗಾತ್ರ : 1/8 Demy Size
ಕೋಡ್ : 176269

ಶ್ರೇಷ್ಠ ವಿಮರ್ಶೆಯ ಪರಂಪರೆ ಇರುವ ಕನ್ನಡದಲ್ಲಿ, ವಿಮರ್ಶೆಯ ತತ್ವ ಮತ್ತು ಸಿದ್ಧಾಂತಗಳಿಗೆ ಸಂಬಂಧಿಸಿದ ಗ್ರಂಥಗಳು ವಿರಳವೆಂದೇ ಹೇಳಬೇಕು. ಕನ್ನಡ ವಿಮರ್ಶೆಯ ಪ್ರಪಂಚದಲ್ಲಿ ಸಾಕಷ್ತು ಕೃಷಿ ಮಾಡಿರುವ ಡಾ. ಸಿ.ಎನ್. ರಾಮಚಂದ್ರನ್ ಬರೆದಿರುವ ವಿಮರ್ಶೆಯ ತತ್ವ ಮತ್ತು ಆಧುನಿಕ ವಿಮರ್ಶಾ ಪ್ರಸ್ಥಾನಗಳಿಗೆ ಸಂಬಂಧಿಸಿದ ಈ ಗ್ರಂಥವು ತುಂಬಾ ಪ್ರಸ್ತುತವಾಗಿದೆ.

ಆಧುನಿಕ ವಿಮರ್ಶಾ ಪ್ರಸ್ಥಾನಕ್ಕೆ ಸಂಬಂಧಿಸಿದ ಈ ಗ್ರಂಥದ ಎರಡನೆಯ ಭಾಗ ತುಂಬಾ ಮಹತ್ವಪೂರ್ಣವಾದುದು. ಕರ್ತೃ ಕೇಂದ್ರಿತ ವಿಮರ್ಶೆ, ಮನೋವೈಜ್ಞಾನಿಕ ವಿಮರ್ಶೆ, ಸಮಾಜ ಕೇಂದ್ರಿತ ವಿಮರ್ಶೆ, ಚಾರಿತ್ರಿಕ ವಿಮರ್ಶೆ, ಮಾರ್ಕ್ಸ್‌ವಾದಿ ವಿಮರ್ಶೆ, ಹಾಗೂ ಇತ್ತೀಚೆಗೆ ಪ್ರಚಲಿತವಿರುವ ಸ್ತ್ರೀವಾದಿ ವಿಮರ್ಶೆಯ ಸ್ವರೂಪಗಳನ್ನು ಲೇಖಕರು ವಿವರವಾಗಿ ಚರ್ಚಿಸಿದ್ದಾರೆ. ಪ್ರತಿಯೊಂದು ವಿಮರ್ಶಾ ಮಾರ್ಗದಲ್ಲಿಯೂ ಇರುವ ದೋಷಗಳ ವಿವೇಚನೆ ಇಲ್ಲಿ ಮುಖ್ಯವಾದುದು. ಸಾಹಿತ್ಯ ವಿಮರ್ಶೆಯ ತತ್ವ-ಸ್ವರೂಪಗಳನ್ನು ಅರಿಯುವವರಿಗೆ ವಿವಿಧ ಪ್ರಸ್ಥಾನಗಲ ಪರಿಜ್ಞಾನವನ್ನು ಒದಗಿಸುವ ಈ ಗ್ರಂಥ ತುಂಬಾ ಉಪಯುಕ್ತವಾಗಿದೆ.

ಲೇಖಕರ ಇತರ ಕೃತಿಗಳು
10%
ನೆರಳುಗಳ ಬೆನ್ನು ಹತ್ತಿ
ರಾಮಚಂದ್ರನ್ ಸಿ ಎನ್, Ramachandran C N
Rs. 295    Rs. 266
10%
ಸಾಹಿತ್ಯ ವಿಮರ್ಶೆ ಮತ್ತು ....
ರಾಮಚಂದ್ರನ್ ಸಿ ಎನ್, Ramachandran C N
Rs. 250    Rs. 225
10%
ಮಹಾತ್ಮ ಗಾಂಧಿ ಮತ್ತು ....
ರಾಮಚಂದ್ರನ್ ಸಿ ಎನ್, Ramachandran C N
Rs. 400    Rs. 360
Rs. 90    Rs. 81
Best Sellers
ಆಹಾರ ವಿಹಾರ ಭಾಗ - ೧
ಸದಾನಂದ ಮಯ್ಯ , Sadananda Maiya
Rs. 135/-   Rs. 150
ಕನ್ನಡನುಡಿಯ ಹಿನ್ನಡವಳಿ
ಶಂಕರ ಭಟ್ ಡಿ ಎನ್, Shankar Bhat D N
Rs. 45/-   Rs. 50
A Tiger For Malgudi
Narayan R K
Rs. 149/-   Rs. 165
ಚಂದಮಾಮನ ಭೂಮಿ ಟೂರ್
ಗೀರ್ವಾಣಿ, Girvani
Rs. 90/-   Rs. 100

Latest Books
ಸಸ್ಯ ಸಗ್ಗ (ನಾಲ್ಕು ದಶಕಗಳ ಸಸ್ಯ ಸಂಶೋಧನೆಯಲ್ಲಿ ಅವರು ಕಂಡ ಸಸ್ಯ ಜಗತ್ತಿನ ಸೋಜಿಗಗಳು)
ಗಣೇಶಯ್ಯ ಕೆ ಎನ್, Ganeshaiah K n
Rs. 315/-   Rs. 350
ಎಲ್ಲ ಕತೆ, ಕಾದಂಬರಿಗಳು
ದೇವನೂರ ಮಹಾದೇವ, Devanura Mahadeva
Rs. 135/-   Rs. 150
ಬಹುಮುಖ ಪ್ರತಿಭೆಯ ಕುಮಾರ ವೆಂಕಣ್ಣ
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 149/-   Rs. 175
ಗಾಳಿ ಬೆಳಕು
ನಟರಾಜ್ ಹುಳಿಯಾರ್, Nataraj Huliyar
Rs. 180/-   Rs. 200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.