Items
0
Total
  0.00 
Welcome Guest.

 
Rs. 85   
10%
 
 
Rs. 77/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ಕೋಡ್ : 181717

ಶಂಕರ ಮೊಕಾಶಿ ಪುಣೇಕರರು ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಹೊಸ ಹಾದಿಗಳನ್ನು ತೆರೆದ ಅಗ್ರಗಣ್ಯ ವಿಮರ್ಶೆಕರು. ಪ್ರಭಾವದಿಂದ ಸಂಪೂರ್ಣವಾಗಿ ಮುಕ್ತವಾಗಬೇಕೆಂಬ ಹಂಬಲದ ಜೊತೆಜೊತೆಗೇ ನಮ್ಮದೇ ಆದ ವಿಮರ್ಶಾ ವಿಧಾನವೊಂದನ್ನು ರೂಪಿಸಿಕೊಳ್ಳುವ
ಮೂಲಕ ಕೃತಿಯೊಂದನ್ನು ಹೇಗೆ ಪ್ರವೇಶಿಸಬಹುದೆಂದು ಸೂಚಿಸುವ ಅಪರೂಪದ ಚಿಂತನೆಗಳೂ ಹರಳುಗಟ್ಟಿವೆ. ಮೊಕಾಶಿಯವರು ಸ್ವಾತಂತ್ರ್ಯಪೂರ್ವ ಹೊಸಗನ್ನಡ ಸಾಹಿತ್ಯದ ಬಗೆಗೆ ಬರೆಯಲಿ, ಕಾರಂತರ ಕಾದಂಬರಿಗಳ ಬಗ್ಗೆ ಬರೆಯಲಿ, ಅವರ ಸ್ವೋಪಜ್ಞ ವಿಮರ್ಶೆ ತನ್ನ ವೈಚಾರಿಕ ಹರಹಿನಿಂದ, ತ್ತಾತ್ವಿಕತೆಯಿಂದ, ಸಂವೇದನಾಶೀಲ ವಿಶ್ಲೇಷಣೆಯಿಂದ ಕೆಲವು ನಿರ್ದಿಷ್ಟ ಕೃತಿಗಳನ್ನು ಹೊಸ
ಬೆಳಕಿನಲ್ಲಿ ಮತ್ತೆ ಮತ್ತೆ ಓದುವಂತೆ ಓದುಗರನ್ನು ಪ್ರೇರೇಪಿಸದೆ ಬಿಡುವುದಿಲ್ಲ.

ಲೇಖಕರ ಇತರ ಕೃತಿಗಳು
Rs. 150    Rs. 135
Best Sellers
ನಮ್ಮ ದಿನನಿತ್ಯದ ಆಹಾರ
ಸೋಮೇಶ್ವರ ನಾ, Someshwara N
Rs. 63/-   Rs. 70
Junior Encyclopedia (Hard Cover)
Book Palace
Rs. 446/-   Rs. 495
ಎ ಆರ್ ಕೃಷ್ಣಶಾಸ್ತ್ರೀ ಅವರ ಬೆಲೆಬಾಳುವ ಬರಹಗಳು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 162/-   Rs. 180
ನಾಗೇಶ ಹೆಗಡೆ ಅವರ ಆಯ್ದ ಬರಹಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75

Latest Books
ನೂರೆಂಟು ಮಾತು - 10
ವಿಶ್ವೇಶ್ವರ ಭಟ್, Vishweshwar Bhat
Rs. 203/-   Rs. 225
ಸೂರಕ್ಕಿ ಗೇಟ್ : ಮಕ್ಕಳಿಗಾಗಿ ಕಾದಂಬರಿ
ವಿಜಯಶ್ರೀ ಹಾಲಾಡಿ, Vijayashree Haladi
Rs. 45/-   Rs. 50
ಚಿಂತನ ಚಿಲುಮೆ (ವ್ಯಕ್ತಿತ್ವ ವಿಕಸನ ಮಾರ್ಗದರ್ಶಿ)
ದೀಕ್ಷಿತ್ ಸಿ ಕೆ ವೈ, Deekshith C K Y
Rs. 131/-   Rs. 145
ಗಾಂಧಾರಿ ಕನ್ನಡಿ ನೋಡಿದಳು... ಕತೆಗಳು
ಜಯಪ್ರಕಾಶ ಮಾವಿನಕುಳಿ, Jayaprakash Mavinakuli
Rs. 180/-   Rs. 200


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.