Items
0
Total
  0.00 
Welcome Guest.

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ISBN : 9788188478682
ಕೋಡ್ : 158588

ಇತ್ತೀಚೆಗೆ ಸಾಹಿತ್ಯ ಪ್ರಕಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗ ತೊಡಗಿದ್ದು ಶುದ್ಧ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಾಹಿತ್ಯಲೋಕದ ಆಜೂ ಬಾಜೂ ನಡೆದ ನಡೆದಿರಬಹುದಾದ ಪ್ರಸಂಗಗಳನ್ನು ಅರಿಯುವ ಕುತೂಹಲ ಓದುಗರಿಗೆ ಹೆಚ್ಚಾಗತೊಡಗಿದೆ. ಇಂಥ ಕೃತಿಗಳನ್ನು ಅವಲೋಕಿಸಿದಾಗ ಸಾಹಿತ್ಯ, ರಾಜಕಾರಣ, ಕಾರ್ಪೋರೇಟ್ ವ್ಯವಹಾರಗಳಲ್ಲಿಯ ಜನರಿಂದ ಮುಚ್ಚಿಟ್ಟ ಅಥವಾ ಗೊತ್ತಿರದ ಇನ್ನೊಂದು ಮಗ್ಗುಲನ್ನು ಪರಿಚಯಿಸುವ ಕಾರ್ಯವೇ ಹೆಚ್ಚಾಗುತ್ತಿದೆ. ಅನೇಕ ಸಲ ವಸ್ತುನಿಷ್ಠ ವಾಸ್ತವತೆಗಿಂತ ಅವರವರ ವೈಯಕ್ತಿಕ ದೃಷ್ಟಿಕೋನವೇ ಹೆಚ್ಚು ಪ್ರಾಮುಖ್ಯತೆ ಪಡೆಯುವ ಸಂದರ್ಭಗಳು ಜಾಸ್ತಿ.

ಆದರೆ ಇಲ್ಲಿಯ ಬರೆಹಗಳಲ್ಲಿ ಯಾವುದೇ ರೀತಿಯ ಪೂರ್ವಾಗ್ರಹಪೀಡಿತ ಮನಸ್ಸು ಕೆಲಸ ಮಾಡಿಲ್ಲ ಎನ್ನುವುದು ಈ ಕೃತಿಯ ವಿಶೇಷ. ಬಹಳಷ್ಟು ಘಟನೆಗಳು, ಪ್ರಸಂಗಗಳು ಸಾರ್ವಜನಿಕರ ಎದುರಿಗೆ ಬಾರದೆ ಕೇವಲ ಮಾತುಗಳಲ್ಲಿ, ಮೌಖಿಕವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಕೈ-ಬಾಯಿ ಬದಲಾಯಿಸಿದಂತೆ, ಘಟನೆಗಳೂ ಉಪ್ಪು ಖಾರ ಹಚ್ಚಿಕೊಂಡು ಬದಲಾಯಿಸುತ್ತ ಹೋಗುವ ಸಂದರ್ಭವೇ ಹೆಚ್ಚು. ಶ್ರೀ ಗಿರಡ್ಡಿಯವರು ಅಂಥ ಪ್ರಸಂಗಗಲನ್ನು ಒರೆಗೆ ಹಚ್ಚಿ, ಖಚಿತವಾದ ಮಾಹಿತಿಗಳನ್ನು ಸಂಗ್ರಹಿಸಿ, ಅವುಗಳಿಗೆ ಒಂದು ಸರಿಯಾದ ರೂಪ ಕೊಟ್ಟು ದಾಖಲಿಸಿದ್ದಾರೆ. ಭವಿಷ್ಯದಲ್ಲಿ ಇವು ಐತಿಹಾಸಿಕ ದಾಖಲೆಗಳಾಗಿ ಉಳಿಯಬಲ್ಲವು. ಬರವಣಿಗೆಯಲ್ಲಿ ಸೃಜನಶೀಲತೆಯ ಮೂಲಕ ಓದುಗರ ಮನಸ್ಸನ್ನು ಸೆರೆಹಿಡಿಯಬಲ್ಲವು.

ಲೇಖಕರ ಇತರ ಕೃತಿಗಳು
10%
ಗಿರಡ್ಡಿಯವರ ಸಣ್ಣಕತೆಗಳು
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 250    Rs. 225
Rs. 70    Rs. 63
10%
ಕಾದಂಬರಿ: ವಸ್ತು ಮತ್ತು ....
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 200    Rs. 180
Best Sellers
ದಿನಕ್ಕೊಂದು ಕಥೆ (12 ಸಂಪುಟಗಳು)
ಅನುಪಮಾ ನಿರಂಜನ, Anupama Niranjan
Rs. 621/-   Rs. 690
ಕರುಣಾಳು ಬಾ ಬೆಳಕೆ - 3
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಯೋಗಿಯ ಆತ್ಮಕಥೆ
ಪರಮಹಂಸ ಯೋಗಾನಂದ, Paramahansa Yogananda
Rs. 158/-   Rs. 175
ವರ್ಣಗಳು ಸಂಪುಟ - 1 (ಸಂಗೀತ ಪುಸ್ತಕ)
ಪದ್ಮ ಟಿ ಎನ್, Padma T N
Rs. 68/-   Rs. 75

Latest Books
ಸೀತಾಪುರದಲ್ಲಿ ಕತೆಗಳೇ ಇಲ್ಲ
ಮೊಗಸಾಲೆ ನಾ, Mogasale Na
Rs. 495/-   Rs. 550
ಭವಾನಿಪುರ (ಕಾದಂಬರಿ)
ಶಶಿ ದೇಶಪಾಂಡೆ, Shashi Deshapande
Rs. 266/-   Rs. 295
ಹಳಗನ್ನಡ ವ್ಯಾಕರಣ ಪ್ರವೇಶಿಕೆ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 90/-   Rs. 100
ವಾಗರ್ಥ ವಿಲಾಸ
ತಿರುಮಲೇಶ್ ಕೆ ವಿ, Tirumalesh K V
Rs. 180/-   Rs. 200


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.