Items
0
Total
  0.00 
Welcome Guest.

 
Rs. 240
10%
Rs. 216/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಕ್ಷರ ಪ್ರಕಾಶನ, Akshara Prakashana
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 360
ಪುಸ್ತಕದ ಗಾತ್ರ : 1/8 Demy Size
ಕೋಡ್ : 182902

‘ಸಾಹಿತ್ಯ ಕಥನ’ ಇಪ್ಪತ್ತನೆಯ ಶತಮಾನದ ಕೊನೆಯ ದಶಕದ ಕಡೆಯ ಭಾಗದಲ್ಲಿ ಪ್ರಕಟವಾಗುತ್ತಿದೆ. ಹೀಗಾಗಿ, ಒಂದು ಶತಮಾನದ ವೈಚಾರಿಕ ವಿಕಲ್ಪಗಳ ಹಿಡಿತದಿಂದ ಇಲ್ಲಿ ಪಾರಾಗಲು ಪ್ರಯತ್ನಿಸುತ್ತಿದ್ದೇನೆ. ಒಂದು: ಪಾಶ್ಚಿಮಾತ್ಯ ನಾಗರೀಕತೆಯೇ ಮಾನವ ಪ್ರಗತಿಯ ಶ್ರೇಷ್ಠರೂಪ ಎಂಬ ನಂಬಿಕೆ. ಮಾನವ ಪ್ರಗತಿಯ ಅಂತಿಮ ಅಳತೆಗೋಲು ಪಶ್ಚಿಮವೇ ಎಂಬ ನಂಬಿಕೆ ನಮ್ಮಲ್ಲಿ ಇಲ್ಲೂ ಭದ್ರವಾಗಿ ಕೂತಿರುವುದು ಮಾತ್ರವಲ್ಲ, ಅದು ಬೆಳೆಯುತ್ತಲೇ ಇದೆ. ಎರಡು: ಶೂದ್ರಾತಿಶೂದ್ರರಿಗೆ ಸ್ವಂತ ಸಾಂಸ್ಕೃತಿಕ ಬದುಕೇ ಇರಲಿಲ್ಲ ಎಂಬ ವಿಕಲ್ಪವೂ ನೂರು ವರ್ಷಗಳಷ್ಟು ಹಳೆಯದು. ಕೆಲವು ಬಗೆಯ ಅಧಿಕಾರ, ಯಜಮಾನಿಕೆ, ಆತ್ಮವಿಕಾಸಗಳ ಪರಿಕಲ್ಪನೆಗಳಿಂದ ರೂಪುಗೊಂಡ ಕೀಳರಿಮೆ ಇದು. ಮೂರು: ಶಿಷ್ಟ ಮತ್ತು ಜನಪ್ರಿಯಗಳೆಂಬ ವ್ಯತ್ಯಾಸಗಳು ಸದೃಢ ಮತ್ತು ಸಾರ್ವಕಾಲೀಕ ಎಂಬ ಇನ್ನೊಂದು ವಿಕಲ್ಪವೂ ಕನ್ನಡ ಪ್ರತಿಭೆಗೆ ಸಾಕಷ್ಟು ಹಾನಿಮಾಡಿದೆ. ಇದಕ್ಕಿಂತ ಹೆಚ್ಚಾಗಿ, ಕನ್ನಡ ಚಿಂತನೆಯನ್ನು ಸೀಮಿತಗೊಳಿಸಿರುವ ಸಂಗತಿ ಎಂದರೆ ಆಧುನಿಕರಲ್ಲಿ ಜನಪ್ರಿಯ ಕಲಾರೂಪಗಳ ಬಗ್ಗೆ ಬೇರೂರಿರುವ ತಾತ್ಸಾರ. ನಮ್ಮ ಸಾಂಸ್ಕೃತಿಕ ಅಧ್ಯಯನದಲ್ಲಿ ಎಲ್ಲ ಬಗೆಯ ದ್ವೈತೀಯ ಕಲ್ಪನೆಗಳಿಂದ ಮುಕ್ತವಾಗಬೇಕಿದೆ.

ಲೇಖಕರ ಇತರ ಕೃತಿಗಳು
10%
ಶಕ್ತಿ ಶಾರದೆಯ ಮೇಳ
ನಾಗರಾಜ್ ಡಿ ಆರ್, Nagaraj D R
Rs. 260    Rs. 234
10%
ಅಮೃತ ಮತ್ತು ಗರುಡ
ನಾಗರಾಜ್ ಡಿ ಆರ್, Nagaraj D R
Rs. 100    Rs. 90
10%
ಅಲ್ಲಮಪ್ರಭು ಮತ್ತು ಶೈವಪ್ರತಿಭೆ
ನಾಗರಾಜ್ ಡಿ ಆರ್, Nagaraj D R
Rs. 185    Rs. 167
Best Sellers
Wild Animals (Chart)
Navakarnataka
Rs. 24/-   Rs. 30
Oxford Advanced learner`s Dictionary (Paper Back)
Hornby A S
Rs. 608/-   Rs. 675
ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು
ರಂ ಶ್ರೀ ಮುಗಳಿ , Mugali R S
Rs. 158/-   Rs. 175
ರಾಮ್ ಗೋಪಾಲ್ ವರ್ಮ ನನ್ನಿಷ್ಟ (ಸಿನಿಮಾಯಾನ)
ಸೃಜನ್, Srujan
Rs. 180/-   Rs. 200

Latest Books
ಕುಮಾರವ್ಯಾಸ ಕಥಾಂತರ : ಉದ್ಯೋಗ ಪರ್ವ, ಭೀಷ್ಮ ಪರ್ವ, ದ್ರೋಣ ಪರ್ವ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 270/-   Rs. 300
ಬುದ್ಧ ಹೇಳಿದ ಬದುಕಿನ ಪಾಠಗಳು
ರೋಡಗಿ ಎನ್ ಬಿ, Rodagi N B
Rs. 99/-   Rs. 110
ಧೂಪದ ಮಕ್ಕಳು : ಕತೆಗಳು
ಸ್ವಾಮಿ ಪೊನ್ನಾಚಿ, Swamy Ponnachi
Rs. 99/-   Rs. 110
ಮಸಾಲೆ ದೋಸೆಗೆ ಕೆಂಪು ಚಟ್ನಿ
ಜೋಗಿ, Jogi
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.