Items
0
Total
  0.00 
Welcome Guest.

 
Rs. 150
10%
Rs. 135/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ಕೋಡ್ : 184558

ಯಾರೋ ಒಬ್ಬರು ಹಳ್ಳಿಗೆ ಹೋಗಿ ‘ಈ ಊರಿನಲ್ಲಿ ದೊಡ್ಡವರು ಯಾರಾದರು ಹುಟ್ಟಿದ್ದಾರಾ?’ ಎಂದು ಕೇಳಿದರಂತೆ. ಅದಕ್ಕೆ ರೈತ ‘ಇಲ್ಲ ಸ್ವಾಮಿ, ನನಗೆ ತಿಳಿದಂಗೆ ಹುಟ್ಟಿರುವವರೆಲ್ಲರೂ ಮಕ್ಕಳೇ’ ಎಂದನಂತೆ.

ಹುಟ್ಟಿನಿಂದಲೇ ಯಾರೂ ದೊಡ್ಡ ಮನುಷ್ಯನೆನಿಸಿಕೊಳ್ಳಲಾರರು. ರೂಢಿಸಿಕೊಂಡ ತತ್ತ್ವಗಳು, ಆಚರಣೆಗಳು, ನಡವಳಿಕೆಗಳು, ಅವರನ್ನು ಸಮಾಜದಲ್ಲಿ ದೊಡ್ಡ ಮನುಷ್ಯ ಪಟ್ಟಕ್ಕೆ ಏರಿಸುತ್ತದೆ. ಹಿಂದಿನ ತಲೆಮಾರಿನ ಅನೇಕ ವ್ಯಕ್ತಿಗಲ ಜೀವನ ಚರಿತ್ರೆಗಳನ್ನೋದಿದಾಗ ಎಂತಹ ಪರಿಸ್ಥಿತಿಯಲ್ಲೂ ನ್ಯಾಯ, ನಿಷ್ಠೆ, ಧರ್ಮ-ಕರ್ಮ, ಋಜುಸ್ವಭಾವ, ಸಹಬಾಳ್ವೆ, ಸ್ನೇಹಪರತೆ, ಅನ್ಯೋನತೆ, ಅಂತಃಕರಣಗಳನ್ನು ಹೇಗೆ ರೂಢಿಸಿಕೊಂಡಿದ್ದರು ಎನಿಸುತ್ತದೆ. ಇಂತಹವರ ಈ ಗುಣಗಳೇ ಮುಂದಿನ ಪೀಳಿಗೆಗೆ ದಾರಿದೀಪಗಳಾಗಿವೆ.

ಇಂತಹ ಹಿರಿಯರನೇಕರ ಬದುಕಿನ ರಸಪ್ರಸಂಗಗಳನ್ನು ಇಲ್ಲಿ ಸಂಕಲಿಸಿ ಕೊಡಲಾಗಿದೆ. ಓದಲು ಮುದನೀಡುವ ಈ ಪ್ರಸಂಗಗಳು ಬದುಕಿಗೆ ಬೆಳಕು ನೀಡುವಂತದ್ದೂ ಹೌದು.

ಲೇಖಕರ ಇತರ ಕೃತಿಗಳು
10%
ಬೆಸ್ಟ್ ಆಫ್ ಕಸ್ತೂರಿ
ಗುಂಡೂರಾವ್ ವೈ ಎನ್, Gundurao Y N
Rs. 95    Rs. 86
10%
ರಾಮಾಯಣದ ಉಪಕಥೆಗಳು
ಗುಂಡೂರಾವ್ ವೈ ಎನ್, Gundurao Y N
Rs. 120    Rs. 108
Rs. 195    Rs. 176
10%
ಮಹಾಭಾರತದ ಉಪಕಥೆಗಳು
ಗುಂಡೂರಾವ್ ವೈ ಎನ್, Gundurao Y N
Rs. 130    Rs. 117
Best Sellers
ಹೊಸಗನ್ನಡ ಸಾಹಿತ್ಯಾವಲೋಕನ
ಭಗವತಿ ಎಸ್ ಎಸ್, Bhagavati S S
Rs. 252/-   Rs. 280
The Dark Room
Narayan R K
Rs. 126/-   Rs. 140
ಮನೆ ಮದ್ದು - ಭಾಗ 2 (ಆಯುರ್ವೇದ ಸಂತೋಷ ಸೂತ್ರ)
ವಿಶ್ವ ಸಂತೋಷ ಭಾರತಿ, ವಿದ್ಯಾವಾಚಸ್ಪತಿ, Vishwa Santosh Bharati, Vidyavachaspati
Rs. 90/-   Rs. 100
ವಿಜಯೋತ್ಸವ
ತ ರಾ ಸು, Ta Ra Su
Rs. 108/-   Rs. 120

Latest Books
Re ಮೇಡ್ ಇನ್ ಅಮೆರಿಕ
ಅನಿಲ್ ಭಾರದ್ವಾಜ್, Anila Bharadwaj
Rs. 216/-   Rs. 240
ಸಾಮಾನ್ಯ ಅರ್ಥಶಾಸ್ತ್ರ : KAS IAS PDO FDA SDA PSI ...
ಶ್ರೀಮತಿ ಎಚ್. ಟಿ. ರೂಪಾಶ್ರೀ ಲಕ್ಷ್ಮಣರೆಡ್ಡಿ
Rs. 280/-   Rs. 295
ವಿಮರ್ಶೆಯ ಬೆಳಕು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 225/-   Rs. 250
ಆಧುನಿಕ ಕನ್ನಡ ನಾಟಕ : ವಿಸ್ತೃತ ಆವೃತ್ತಿ)
ಮರುಳಸಿದ್ದಪ್ಪ ಕೆ, Marulasiddappa K
Rs. 338/-   Rs. 375


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.