Items
0
Total
  0.00 
Welcome Guest.

 
ಸಾಹಿತಿಗಳ ಸ್ಮೃತಿ
ಸಂಪಾದಕರು:

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 100
10%
Rs. 90/-
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Demy Size
ISBN : 9789381055551
ಕೋಡ್ : 122830

ನವೋದಯ ಕಾಲದ ಸಾಹಿತಿಗಳ ವ್ಯಕ್ತಿತ್ವದ ನೆರಳು ಬೆಳಕುಗಳಿಂದ, ಬಿಸಿ ತಂಪುಗಳಿಂದ, ಮಳೆ ಬಿಸಿಲುಗಳಿಂದ ಇಲ್ಲಿನ ಸಾಹಿತ್ಯಕ ವಾತಾವರಣ ನಿರ್ಮಾನಗೊಂಡಿದೆ. ಈ ವಾತಾವರಣ ಮತ್ತೊಮ್ಮೆ ಇದೇ ರೀತಿಯಲ್ಲಿ ಬರಲಿಕ್ಕಿಲ್ಲವೆಂದೇ ಇದರ ನೆನಪು ಅಮೂಲ್ಯವಾಗುತ್ತದೆ. ನವೋದಯ ಕಾಲ ಹೊಸ ತಲೆಮಾರಿನವರಿಗೆ ಗತಕಾಲ ನಿಜ. ಆದರೆ ಈ ಗತಕಾಲದಲ್ಲಿ ಭವಿಷ್ಯದ ಬೀಜಗಳು ಅಡಗಿಕೊಂಡಿವೆ. ಪ್ರತಿಯೊಂದು ಕಾಲಮಾನ ಗತವಾಗುತ್ತಿರುವಂತೆಯೇ ಭವಿತವ್ಯವನ್ನು ಹಡೆಯುತ್ತಿರುತ್ತದೆ. ಲೇಖಕರ ತಂದೆಯಾದ ಶ್ರೀ ಚಂದ್ರಶೇಖರ ಶಾಸ್ತ್ರಿಗಳು, ಸೋದರಿಯಾಗಿದ್ದ ಬೆಳಗೆರೆ ಜಾನಕಮ್ಮನವರು ಇಂದಿನ ತಲೆಮಾರಿನವರಿಗೆ ಪರಿಚಿತರೇ ಅಲ್ಲ. ಅವರಿಬ್ಬರೂ ಈ ಗ್ರಂಥದ ಉದ್ದಕ್ಕೂ ಪ್ರೇರಕ ಶಕ್ತಿಯಾಗಿದ್ದಾರೆ. ಇತಿಹಾಸದ ಗತಿಯೇ ವಿಚಿತ್ರವಾದದ್ದು. ಅಡಗಿ ಕಣ್ಮರೆಯಾದದ್ದು ಮುಂದೆ ಎಲ್ಲಿಯೋ ಪ್ರಕಟವಾಗಿ ಮುಂದುವರೆಯುತ್ತದೆ. ಅಂಥಾ ಒಂದು ದರ್ಶನ ಈ ಗ್ರಂಥದಲ್ಲಿರುವುದುದರಿಂದ ಗ್ರಂಥ ಸಾಹಿತ್ಯಕ ದೃಷ್ಟಿಯಿಂದ ಬಹಳ ಪ್ರಯೋಜನಕಾರಿಯಾಗಿದೆ.

Best Sellers
ಬೊಮ್ಮನ ಹಳ್ಳಿಯ ಕಿಂದರಿ ಜೋಗಿ
ಕುವೆಂಪು, Kuvempu
Rs. 32/-   Rs. 35
ಅಂತರ್ಮುಖ
ವೀಣಾ ಬನ್ನಂಜೆ, Veena Bannanje
Rs. 72/-   Rs. 80
ಸಾವಿಲ್ಲದವರು (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ದುಂಡು ಮಲ್ಲಿಗೆ
ಡುಂಡಿರಾಜ್ ಎಚ್, Dundiraj H
Rs. 36/-   Rs. 40

Latest Books
ಉಪೇಂದ್ರನಾಥ ಅಶ್ಕರರ ಐದು ನೀಳ್ಗಥೆಗಳು : ಸಣ್ಣ ಕಥೆಗಳು
ಪಾರ್ವತಿ ಜಿ ಐತಾಳ್ , Parvathi G Aithal
Rs. 90/-   Rs. 100
ಜೀವನವೆನ್ನುವ ಅದ್ಭುತ
ಅನಿಯನ್ ಕೆ ಎಸ್, K S Aniyan
Rs. 225/-   Rs. 250
Enigmas of Karnataka : Mystery Meets History
ಎಸ್ ಶ್ಯಾಮ್ ಪ್ರಸಾದ್, S Shyam Prasad
Rs. 135/-   Rs. 150
ನೀನಂದ್ರೆ ಇಷ್ಟ ಕಣೋ...
ನರಸಿಂಹಮೂರ್ತಿ ಎಂ.ಎಸ್, Narasimha Murthy M S
Rs. 203/-   Rs. 225


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.