Items
0
Total
  0.00 
Welcome Guest.

 
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 56
ಪುಸ್ತಕದ ಗಾತ್ರ : 1/8 Crown Size
ISBN : 9788173026324
ಕೋಡ್ : 001845

ನಮ್ಮಲ್ಲಿ ರೋಗದಿಂದ ನರಳುವವರಿಗಿಂತ ರೋಗವಿದೆ ಎನ್ನುವ ಭ್ರಮೆಯಿಂದ ನರಳುವವರೇ ಹೆಚ್ಚು. ಈ ಮಾತು ‘ಮಾಸಿಕ ಮುಟ್ಟಿ’ನ ವಿಚಾರದಲ್ಲಿ ಹೆಚ್ಚು ಅನ್ವಯವಾಗುತ್ತದೆ. ಋತುಕ್ರಿಯೆಯು ಸ್ತ್ರೀ ಶರೀರದ ಸಹಜ ಜೈವಿಕ ಕ್ರಿಯೆ. ಇದರ ಬಗ್ಗೆ ಇರುವ ಅಜ್ಞಾನ, ತಪ್ಪು ಕಲ್ಪನೆ ಅಗಾಧ. ಋತುಚಕ್ರದ ಬಗೆಗೆ ಕುತೂಹಲ, ತಪ್ಪು ಗ್ರಹಿಕೆಗಳು ಸಹಜವಾದರೂ ಇದನ್ನು ತನ್ನ ‘ಸುಂದರ ಬಾಳಿಗೆ ಪ್ರಕೃತಿಯಿತ್ತ ಕೊಡುಗೆ’ಯೆಂದು ಭಾವಿಸಿ ಸ್ವೀಕರಿಸುವಲ್ಲಿ ಹಿಡವಿದೆ.
ಮುಟ್ಟಿನ ಬಗೆಗೆ ಇರುವ ಮೂಢನಂಬಿಕೆಯಿಂದ ತತ್ತರಿಸುತ್ತಿರುವ ನಮ್ಮ ಭಗಿನಿಯರ ತಳಮಳ, ಅಜ್ಞಾನ, ಭಯ ಇವುಗಳನ್ನು ಹೊಡೆದೋಡಿಸಿ ಅವರಿಗೆ ವೈಜ್ಞಾನಿಕ ಅರಿವನ್ನು ಮೂಡಿಸುವ ದಿಶೆಯಲ್ಲಿ ಈ ಪುಸ್ತಕ ಒಂದು ಪ್ರಾಮಾಣಿಕ ಪ್ರಯತ್ನ, ಗಹನವಾದ ವಿಚಾರಗಳನ್ನು ಇಲ್ಲಿ ಸರಳೀಕರಿಸಿ ವಿಶದಪಡಿಸಲು ಪ್ರಯತ್ನಿಸಲಾಗಿದೆ. ಈ ದಿಶೆಯಲ್ಲಿ ಈ ಕೃತಿಯು ವೈದ್ಯರಿಗೂ, ದಾದಿಯರಿಗೂ ಮತ್ತು ನಮ್ಮ ಸಮಾಜದ ಸೋದರಿಯರಿಗೂ ಮಾರ್ಗದರ್ಶಿಯಾಗಬಲ್ಲದೆಂಬ ನಂಬಿಕೆ ನಮ್ಮದು.

ಲೇಖಕರ ಇತರ ಕೃತಿಗಳು
10%
ಶಿಶುಪ್ರಾಪ್ತಿಗೆ ವಿನೂತನ ವಿಧಾನಗಳು
ಅನ್ನಪೂರ್ಣಮ್ಮ ಸಿ, Annapurnamma C
Rs. 30    Rs. 27
Best Sellers
ಚಂದ್ರಮಂಚಕೆ ಬಾ ಚಕೋರಿ (ಕಾವ್ಯ)
ಕುವೆಂಪು, Kuvempu
Rs. 63/-   Rs. 70
ಡಿ ಆರ್ ನಾಗರಾಜ (ಜೀವನ ಮತ್ತು ಸಾಧನೆ)
ಚಂದ್ರಶೇಖರ ನಂಗಲಿ ವಿ, Chandrashekar Nangali V
Rs. 54/-   Rs. 60
ಕರ್ನಾಟಕ ಪ್ರಾದೇಶಿಕ ಭೂಗೋಳಶಾಸ್ತ್ರ
ಡಾ. ರಂಗನಾಥ, Dr. Ranganath
Rs. 228/-   Rs. 240
Beyond 2020 - A Vision For Tomorrows India
Abdul Kalam A p j
Rs. 359/-   Rs. 399

Latest Books
ವಿಶ್ವದ ವೈವಿಧ್ಯ : ಭೌತವಿಜ್ಞಾನ ಮತ್ತು ಖಗೋಳವಿಜ್ಞಾನ ಕುರಿತ ಲೇಖನಗಳು
ಪಾಲಹಳ್ಳಿ ವಿಶ್ವನಾಥ್, Palahalli Vishwanath
Rs. 135/-   Rs. 150
ಶತಮಾನಪುರುಷ ಐನ್‌ಸ್ಟೈನ್
ಪಾಲಹಳ್ಳಿ ವಿಶ್ವನಾಥ್, Palahalli Vishwanath
Rs. 135/-   Rs. 150
ಸಾಕ್ರಟೀಸ್ ಸತ್ಯಪಥಿಕ
ಶಾಂತಕುಮಾರಿ ಎಲ್ ವಿ, Shantakumari L V
Rs. 134/-   Rs. 149
ಅಮೆರಿಕಾ ಎಂಬ ಅದ್ಭುತ ಲೋಕ (ಪ್ರವಾಸ ಕಥನ)
ರಮೇಶ್ ಬೆ ಗೋ, Ramesh B G
Rs. 90/-   Rs. 100


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.