Items
Total
   
 
Welcome Guest.

 
Rs. 130
10%
Rs. 117/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 236
ಪುಸ್ತಕದ ಗಾತ್ರ : 1/8 Demy Size
ಕೋಡ್ : 116549

ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳ ಸರಮಾಲೆ ‘ಸದ್ಗೃಹಸ್ಥೆ.’ 1983ರ ‘ಪ್ರಥಮ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ’ದ ಸಾಹಿತ್ಯಮಾಲೆಯ ಅಂಗವಾಗಿ ಬಂದ ಲೇಖಕಿಯರ ಕಥಾ ಸಂಕಲನದಲ್ಲಿ ಪ್ರಕಟವಾದ ಈ ಕಥೆ ಜೀವನದ ಸೂಕ್ಷ್ಮತೆಯ ಜೊತೆಗೆ ಹೆಣ್ಣು ಹೊದ್ದ ಮುಖವಾಡವನ್ನು ಅನಾವರಣಗೊಳಿಸುತ್ತದೆ. ಸಮಾಜದ ಹಲವಾರು ಸಮಸ್ಯೆಗಳು, ಸೂಕ್ಶ್ಮತೆಗಳು ಇಲ್ಲಿ ಕಥೆಗಳಾಗಿವೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 85    Rs. 77
10%
ಮುಂಗಾರಿನ ಹುಡುಗಿ
ಸಾಯಿಸುತೆ, Saisuthe
Rs. 135    Rs. 122
10%
ಸುಪ್ರಭಾತದ ಹೊಂಗನಸು
ಸಾಯಿಸುತೆ, Saisuthe
Rs. 95    Rs. 86
Rs. 130    Rs. 117
Best Sellers
ಕನ್ನಡವನ್ನು ತಪ್ಪಿಲ್ಲದೆ ಓದಿ ಬರೆಯುವುದು ಹೇಗೆ ?
ಗೋಪಾಲ್ ಟಿ ಎಸ್, Gopal T S
Rs. 20/-   Rs. 25
ಕಥೆ ಹೇಳುವ ಸಮಯ
ಬೇದ್ರೆ ಮಂಜುನಾಥ, Bedre Manjunatha
Rs. 40/-   Rs. 50
ಬುದ್ಧ ನಮಗೆ ಎಷ್ಟು ಆಸೆ ಬೇಕು (ಬುದ್ಧ ಸಾಹಿತ್ಯ ಮಾಲೆ - 17)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
101 Project for Science Students (Experiments)
Garg C L
Rs. 149/-   Rs. 165

Latest Books
ಉರಿಯ ನೆಳಲು : ವೇಮನನ ವಚನಗಳ ವ್ಯಾಖ್ಯಾನ
ಡಾ. ಎನ್ ಗೋಪಿ, Dr. N Gopi
Rs. 108/-   Rs. 120
ಟಾಪ್ 25 ಕಥೆಗಳು : ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆ
ವಿವಿಧ ಲೇಖಕರು, Various Authors
Rs. 135/-   Rs. 150
ಜ್ಯೋತಿ ಬಸು (ವಿಶ್ವಮಾನ್ಯರು)
ಮುರಳಿ ಕೃಷ್ಣ ಮ ಶ್ರೀ, Murali Krishna M S
Rs. 20/-   Rs. 25
ಆಲಯ ಬಯಲು : ಲೇಖನಗಳು
ಗೋವಿಂದರಾವ್ ಜಿ ಕೆ, Govindarao G K
Rs. 243/-   Rs. 270


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.