Items
0
Total
  0.00 
Welcome Guest.

 
Rs. 60
20%
Rs. 48/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ISBN : 9788173028694
ಕೋಡ್ : 000979

೧೯೬೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಎಸ್.ವಿ. ರಂಗಣ್ಣನವರು, ಮೈಸೂರು ವಿಶ್ವವಿದ್ಯಾನಿಲಯದ ಖ್ಯಾತಿವೆತ್ತ ಆಂಗ್ಲ ಪ್ರಾಧ್ಯಾಪಕರ ಪರಂಪರೆಗೆ ಸೇರಿದವರು. ಆಂಗ್ಲ ಸಾಹಿತ್ಯದ ತಲಸ್ಪರ್ಶಿ ಅಧ್ಯಯನ ಮಾಡಿದ್ದಂತೆಯೇ ಸಂಸ್ಕೃತ ಮತ್ತು ಕನ್ನಡ ಭಾಷಾ ಸಾಹಿತ್ಯವಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಅವರು ಕನ್ನಡ ವಿಮರ್ಶಾ ಸಾಹಿತ್ಯವನ್ನು ಅರ್ಥಪೂರ್ಣವಾದ ರೀತಿಯಲ್ಲಿ ಬೆಳೆಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಅವರಲ್ಲಿ ಅಡಗಿದ್ದ ಸೃಜನಶೀಲತೆಯ ಪ್ರತೀಕವಾಗಿರುವ ರಂಗಬಿನ್ನಪ ಆಧುನಿಕ ಯುಗದಲ್ಲಿ ವಚನ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿರುವ ಕೃತಿ. ಯಾವುದೇ ಭಾಷೆಗೂ ಭೂಷಣಪ್ರಾಯರಾಗಿದ್ದ ಅವರು ಕನ್ನಡದ ಹೊಂದೇರನ್ನು ಹೊಸ ಮಾರ್ಗದಲ್ಲಿ ಕೊಂಡೊಯ್ದ ಬಹುಮುಖ ಪ್ರತಿಭೆಯ ವಿದ್ವಾಂಸರು.

ಲೇಖಕರ ಇತರ ಕೃತಿಗಳು
Rs. 900    Rs. 810
Best Sellers
ಕನ್ನಡ ಸಾಹಿತ್ಯ ಚರಿತ್ರೆ - ಲಕ್ಷ್ಮೀನಾರಾಯಣ ಭಟ್
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S
Rs. 266/-   Rs. 295
The Financial Expert
Narayan R K
Rs. 135/-   Rs. 150
ದೇವರಾಜ ಅರಸು (ಬದಲಾವಣೆಯ ಬೀಸುಗಾಳಿ)
ಮೋಹನ ಚಂದ್ರಗುತ್ತಿ, Mohana Chandragutti
Rs. 144/-   Rs. 160
ಮುಪ್ಪಾಗದ ದೇಹ ಕಾಲಾತೀತ ಮನಸ್ಸು -
ದೀಪಕ್ ಚೋಪ್ರಾ, Deepak Chopra
Rs. 176/-   Rs. 195

Latest Books
ಪ್ರಾತಿನಿಧಿಕತೆ ಮತ್ತು ಸ್ವಯಂಬಲ
ಕೇಶವ ಶರ್ಮ ಕೆ, Keshava Sharma K
Rs. 234/-   Rs. 260
ಸಾಹಿತ್ಯಚಾರಣ : ಲೇಖನಗಳು ಭಾಷಣಗಳು, ಮುನ್ನುಡಿಗಳು
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 180/-   Rs. 200
ಮೈಸೂರು ರಾಜರು ಮತ್ತು ದಸರಾ
ಅಂಶಿ ಪ್ರಸನ್ನ ಕುಮಾರ್, Anshi Prasanna Kumar
Rs. 225/-   Rs. 250
ಸ್ವಸಂವಾದ ಒಂದು ಜಾದೂ
ಸರಶ್ರೀ, Sarashree
Rs. 158/-   Rs. 175


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.