|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೭೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಡಾ|| ಎಸ್.ಎಲ್. ಭೈರಪ್ಪ ಕಾದಂಬರಿ ಪ್ರಕಾರವನ್ನೇ ತಮ್ಮ ಸೃಜನಶೀಲ ಮಾಧ್ಯಮವೆಂದು ಪರಿಗಣಿಸಿರುವ ತತ್ತ್ವಶಾಸ್ತ್ರ ಪ್ರಾಧ್ಯಾಪಕರು. ಕನ್ನಡ ಓದುಗರನ್ನು ಹಿಡಿದಿಟ್ಟಿರುವ ಏಕೈಕ ಲೇಖಕರೆಂಬ ಪ್ರಶಂಸೆಗೆ ಪಾತ್ರರಾಗಿರುವ ಅವರು ಇತರ ಭಾಷೆಗಳಲ್ಲಿಯೂ ಅಷ್ಟೇ ಜನಪ್ರಿಯರಾಗಿರುವ ಅಖಿಲ ಭಾರತೀಯ ಲೇಖಕರು; ಅನುಭವಗಳನ್ನು ಅನ್ವೇಷಿಸಿಕೊಂಡು ಹೋಗುವ ವಿಶಿಷ್ಟ ಲೇಖಕರು. ಕನ್ನಡಕ್ಕೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಹಿರಿಮೆಯನ್ನು ತಂದುಕೊಟ್ಟಿರುವ ವಿರಳ ಸಂಖ್ಯೆಯ ಲೇಖಕರಲ್ಲಿ ಅವರೂ ಒಬ್ಬರಾಗಿದ್ದಾರೆ.
|
| |
|
|
|
|
|
|
|
|