Items
0
Total
  0.00 
Welcome Guest.

 
Rs. 130    
10%
Rs. 117/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 192
ಪುಸ್ತಕದ ಗಾತ್ರ : 1/8 Demy Size
ಕೋಡ್ : 116233

ಕಾಲಕ್ರಮೇಣ ಎಲ್ಲವೂ ನಶಿಸಿಹೋಗುತ್ತದೆ. ನಮ್ಮ ರುಚಿಗಳು ಬದಲಾಗುತ್ತವೆ. ಅಭಿರುಚಿಗಳೂ ಬೇರೆಯಾಗುತ್ತಾ ಹೋಗುತ್ತವೆ. ಒಂದು ವಯಸ್ಸಿನಲ್ಲಿ ಓದಿದ ಕವಿತೆ ಮಾತ್ರ ನಿರಂತರ ನಮ್ಮೊಳಗೇ ಉಳಿಯುತ್ತದೆ, ಮೈಬಣ್ಣದ ಹಾಗೆ. ಇಲ್ಲಿ ನನ್ನೊಳಗೆ ಉಳಿದ ಕವಿಗಳೂ ಕವಿತೆಗಳೂ ಕಾದಂಬರಿಗಳೂ ಇವೆ. ಕೆಲವೊಮ್ಮೆ ಥಟ್ಟನೆ ನೆನಪಿಗೆ ಬಂದವರು, ವಿನಾಕಾರಣ ಇಷ್ಟವಾದವರು ಕೂಡ ಇಲ್ಲಿ ಸೇರಿದ್ದಾರೆ. ಎಂದೋ ಓದಿದ ಕೃತಿಗಳು ನೆನಪಲ್ಲಿ ಉಳಿದುಹೋಗಿವೆ. ಉಳಿದದ್ದೆಷ್ಟು ಎಂದು ಹುಡುಕುತ್ತಾ ಹೊರಟಾಗ ಹೀಗೆ ಬರಹರೂಪದಲ್ಲಿ ಪ್ರಕಟಗೊಂಡಿದೆ. ಇಲ್ಲಿ ಕಾಣಿಸುವ ಆಲನಹಳ್ಳಿಯ ಲೋಕ, ಅಡಿಗರ ನಾಕ, ಬೋದಿಲೇರನ ನರಕ, ಮಲ್ಲಿಗೆ ಕವಿಯ ಹೂಪುಲಕ - ಇವೆಲ್ಲವನ್ನು ವಾರವಾರವೂ ಮನಸ್ಸಿಗೆ ತಂದುಕೊಳ್ಳುತ್ತಾ ಜೀವಿಸುತ್ತಾ ಹೋಗಿದ್ದೇನೆ. ಖುಷಿಯನ್ನು ಕಡ ಕೊಟ್ಟವರಿಗೆ ನಮಸ್ಕಾರ. ತೀರಿಸಲಾಗದಷ್ಟು ಸಾಲವಿದೆ. ಈ ಬರಹಗಳು ಬರೀ ಬಡ್ಡಿ ಮಾತ್ರ.

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.

uploads/authorimages/989.jpg
ಲೇಖಕರ ಇತರ ಕೃತಿಗಳು
10%
ಜೋಗಿ ಕಾಲಂ
ಜೋಗಿ, Jogi
Rs. 150    Rs. 135
10%
ಹಲಗೆ ಬಳಪ
ಜೋಗಿ, Jogi
Rs. 195    Rs. 176
10%
B ಕ್ಯಾಪಿಟಲ್ : ....
ಜೋಗಿ, Jogi
Rs. 130    Rs. 117
10%
ಅರೆ ಬೆಳಕು
ಜೋಗಿ, Jogi
Rs. 150    Rs. 135
Best Sellers
ಇತ್ಯಾದಿ (ಪ್ರಬಂಧಗಳು)
ಕುವೆಂಪು, Kuvempu
Rs. 87/-   Rs. 92
ಪ್ರಬಂಧ ಸಂಪದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ
ಕೌಸಲ್ಯ ಬಾಯಿ, Kousalya Bayi
Rs. 36/-   Rs. 40
ಮಂಜಿನ ಹೂಮಳೆ : ಕಾದಂಬರಿ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 90/-   Rs. 100
ದಿ ಫಾಕ್ಸ್ - ಗುಳ್ಳೆನರಿ - ಕಾದಂಬರಿ
ಲಾರೆನ್ಸ್ ಡಿ ಎಚ್, Lawrence D H
Rs. 108/-   Rs. 120

Latest Books
ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು
ರಾಮಚಂದ್ರನ್ ಸಿ ಎನ್, Ramachandran C N
Rs. 158/-   Rs. 175
ಊರ್ವಶಿ : ಒಂದು ಸಾಮಾಜಿಕ ಕಾದಂಬರಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 203/-   Rs. 225
ಹೊಕ್ಕುಳ ಬಳ್ಳಿಯ ಸಂಬಂಧ : ಸಂಸ್ಕೃತಿ, ದರ್ಶನ ವಿವೇಚನೆಗಳು
ಶತಾವಧಾನಿ ಆರ್ ಗಣೇಶ್, Shatavadhani R Ganesh
Rs. 153/-   Rs. 170
ಬಾಯಿಪಾಠದ ಪದ್ಯಗಳು : ಪ್ರಸಿದ್ಧ ಕವಿಗಳ ಕವಿತೆಗಳು
ಶ್ಯಾಮಸುಂದರ ರಾವ್ ಡಿ ಕೆ, Shyamsundara Rao D K
Rs. 108/-   Rs. 120


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.