Items
0
Total
  0.00 
Welcome Guest.

 
ರೆವರೆಂಡ್ ಫರ್ಡಿನೆಂಡ್ ಕಿಟೆಲ್ (ವಿಶ್ವಮಾನ್ಯರು)
ಲೇಖಕರು: ಮರಿಜೋಸೆಫ್ ಸಿ, Marie Joseph C

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675443
ಕೋಡ್ : 002433

ಕಿಟೆಲ್ ಕನ್ನಡದ ನಿಘಂಟು ಪಿತಾಮಹ! ಇಂದು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ-ಇಂಗ್ಲಿಷ್ ನಿಘಂಟನ್ನು ಹಾಗೂ ಕನ್ನಡ-ಕನ್ನಡ ನಿಘಂಟಿನ ಎಂಟು ಸಂಪುಟಗಳನ್ನು ಪ್ರಕಟಿಸಿದೆ ಎಂದರೆ ಅದಕ್ಕೆ ಕಿಟೆಲ್ ನಿಘಂಟೇ ಸ್ಫೂರ್ತಿ! ಕಿಟೆಲ್ ನಿಘಂಟನ್ನು ರಚಿಸದೇ ಇದ್ದಲ್ಲಿ ಇಂತಹ ನಿಘಂಟುಗಳನ್ನು ರಚಿಸಲು ನಮಗೆ ಮತ್ತೊಂದು ಶತಮಾನ ಬೇಕಾಗುತ್ತಿತ್ತೇನೋ!

‘ಎ ಗ್ರಾಮರ್ ಆಫ್ ಕನ್ನಡ ಲಾಂಗ್ವೆಜ್ ಇನ್ ಇಂಗ್ಲಿಷ್: ಕಂಪ್ರೈಸಿಂಗ್ ದಿ ತ್ರೀ ಡೈಲೆಕ್ಟ್ಸ್ ಆಫ್ ದಿ ಲಾಂಗ್ವೆಜ್‘ ಪುಸ್ತಕವು ಪ್ರಾಚೀನ, ಮಧ್ಯ ಯುಗ ಹಾಗೂ ಆಧುನಿಕ ಯುಗದಲ್ಲಿ ಕನ್ನಡ ಭಾಷೆಯ ವ್ಯಾಕರಣ ಬೆಳೆದುಬಂದ ಹಾದಿಯನ್ನು ತಿಳಿಸುವ ಅಪರೂಪದ ಕೃತಿ. 28 ಅಧ್ಯಾಯಗಳ ಸುಮಾರು 500 ಪುಟಗಳ ಈ ಕೃತಿ ಒಂದು ಆಚಾರ್ಯ ಕೃತಿಯೇ ಸರಿ! ನಾಗವರ್ಮನ ಕನ್ನಡ ಛಂದಸ್ಸು (ನಾಗವರ್ಮಾಸ್ ಕ್ಯಾನರೀಸ್ ಪ್ರೋಸೊಡಿ) 160 ಪುಟಗಳ ಮತ್ತೊಂದು ಮಹತ್ಕೃತಿ. ರೆವರೆಂಡ್ ಕಿಟೆಲ್ ನಿಜಕ್ಕೂ ಧನ್ಯ!

Best Sellers
ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು
ಶಂಕರ ಬಟ್ ಡಿ.ಎನ್, Shankara Bhat D N
Rs. 180/-   Rs. 200
ನಾಳೀನ ಚಿಂತ್ಯಾಕ (ಕಲಾವಿದೆ ಶಾಂತಾ ಹುಬಳೀಕರ ಅವರ ಆತ್ಮಚರಿತ್ರೆ)
ಶಾಂತಾ ಹುಬಳೀಕರ, Shantha Hubalikar
Rs. 113/-   Rs. 125
ಸರ್ ಸಿ ವಿ ರಾಮನ್
ಸುಬ್ರಹ್ಮಣ್ಯಂ ಎಸ್ ವಿ, Subramaniyam S V
Rs. 45/-   Rs. 50
ಸ್ವಾತಂತ್ರ್ಯಾನಂತರದ ಭಾರತ
ಕೃಷ್ಣರಾವ್ ಸಿ ಆರ್, Krishnarao C R
Rs. 81/-   Rs. 90

Latest Books
ಕೇದಿಗೆಯ ಕಂಪು : ವಿಮರ್ಶಾ ಲೇಖನಗಳು

Rs. 90/-   Rs. 100
ಅತ್ಯುತ್ತಮ ಸಣ್ಣಕಥೆಗಳು : ೧೨ ಕಥೆಗಳ ಸಂಕಲನ

Rs. 75/-
ಮಕ್ಕಳಿಗಾಗಿ ಮಹಾಭಾರತ - ಶ್ರೀಕೃಷ್ಣನ ಕಥೆಗಳು
ಮನು, Manu
Rs. 117/-   Rs. 130
ಇರುವುದೆಲ್ಲವ ಬಿಟ್ಟು.....
ಪ್ರಕಾಶ್ ರೈ, Prakash Rai
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.